ಪೋಷಕರೇ ಎಚ್ಚರ..!! ಕುಕ್ಕರ್ ವಿಷಲ್‌ನಿಂದ ಮಗುವಿನ ಪ್ರಾಣವೇ ಹೋಯ್ತು
ಪೋಷಕರು ಎಚ್ಚರವಹಿಸಬೇಕಾದ ವಿಷಯವಿದು. ಹಿರಿಯರ ಸಣ್ಣ ಎಡವಟ್ಟು ಮಗುವಿನ ಪ್ರಾಣವನ್ನೇ ತೆಗೆದ ಘಟನೆ ಮಂಡ್ಯದಲ್ಲಿ ನಡೆದಿದೆ. ಆಟವಾಡುತ್ತಿದ್ದ ಮಗು ಕೈಗೆ ಕುಕ್ಕರ್ ವಿಷಲ್ ಸಿಕ್ಕಿದೆ. ಮಗು ಆ ವಿಷಲ್ ಎತ್ತಿ ಬಾಯಿಗೆ ಹಾಕಿಕೊಂಡಿದೆ. ವಿಷಲ್ ನುಂಗಿದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ