ಫೋನಿನಲ್ಲೇ ಸಾವಿನ ಸದ್ದು ಕೇಳಿಸಿಕೊಂಡ ಹುತಾತ್ಮ ಯೋಧನ ಪತ್ನಿ

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಅವರ ನೋವು, ಸಂಕಟ ಕಣ್ಣೀರಿನ ಕಥೆಯನ್ನು ಹೇಳ ತೀರದು. ಕಾನ್ಪುರದ ಯೋಧ ಪ್ರದೀಪ್ ಮತ್ನಿ ನೀರಜಾ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟದ ಸದ್ದು ಕೇಳಿಸಿದೆ. ಕೂಡಲೇ ಸಂಪರ್ಕ ಕಡಿದು ಹೋಗಿದೆ. ಕೊನೆಗೆ ಎಷ್ಟೇ ಪ್ರಯತ್ನಿಸಿದರೂ ಸಂಪರ್ಕ ಸಿಗಲಿಲ್ಲ. ಅದೇ ಪತಿಯೊಂದಿಗಿನ ಕೊನೆ ಕರೆ. ಹೃದಯ ಕಲಕುವಂತಿದೆ ಈ ಸುದ್ಧಿ. 

Share this Video
  • FB
  • Linkdin
  • Whatsapp

Related Video