ಕರ್ನಾಟಕದ ಜನತೆ ನಿಮ್ಮ ಜೊತೆ : ಸಂತ್ರಸ್ತರಿಗೆ ಯಶ್ ನೆರವಿನ ಹಸ್ತ
ರಾಜ್ಯದ ಜನತೆ ನಿಮ್ಮ ಜೊತೆ ಇದೆ ಎಂದು ನೆರೆಯಿಂದ ನಲುಗುತ್ತಿರುವ ಕೊಡಗಿನ ಜನತೆಗೆ ನಟ ಯಶ್ ಧೈರ್ಯ ತುಂಬಿದ್ದಾರೆ. ಯಶೋ ಮಾರ್ಗ ಫೌಂಡೇಷನ್ ನಿಂದ ಜಿಲ್ಲೆಯ ದೂರದ ಪ್ರದೇಶದಲ್ಲಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ನೀರು, ಆಹಾರ, ರೈನ್ ಕೋಟ್, ಚಪ್ಪಲಿ ಸೇರಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ.