- Home
- News
- India News
- India Latest News Live: ಬಂಗಾಳದ ಮಲ್ಟಿಫ್ಲೆಕ್ಸಲ್ಲಿ ರಾಮಾಯಣ ಪ್ರದರ್ಶನ ವೇಳೆ ಮಾಂಸಾಹಾರವಿಲ್ಲ
LIVE NOW
India Latest News Live: ಬಂಗಾಳದ ಮಲ್ಟಿಫ್ಲೆಕ್ಸಲ್ಲಿ ರಾಮಾಯಣ ಪ್ರದರ್ಶನ ವೇಳೆ ಮಾಂಸಾಹಾರವಿಲ್ಲ

ಸಾರಾಂಶ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ 30 ಮಲ್ಟಿಪ್ಲೆಕ್ಸ್ಗಳನ್ನು ಹೊಂದಿರುವ ಎಸ್ವಿಎಫ್ ಸಿನಿಮಾಸ್ ಯಶ್, ರಣಬೀರ್, ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸಿನಿಮಾದ ಪ್ರದರ್ಶನ ವೇಳೆ ಸಭಾಂಗಣದ ಒಳಗೆ ಮಾಂಸಹಾರ ಮಾರಾಟ ಮಾಡದಿರಲು ನಿರ್ಧರಿಸಿದೆ. ಅಲ್ಲದೇ ಇದು ರಾಮಾಯಾಣ ಸಿನಿಮಾಗೆ ಮಾತ್ರವೇ ಅನ್ವಯಿಸುತ್ತದೆ ಎಂದು ಎಸ್ವಿಎಫ್ ಸಿನಿಮಾಸ್ ಸ್ಪಷ್ಟಪಡಿಸಿದೆ. ರಾಮಾಯಣ ಸಿನಿಮಾವು ಹಿಂದೂ ಮಹಾಕಾವ್ಯವನ್ನು ಆಧರಿಸಿದ್ದು, ಇದು ಜನರಿಗೆ ಭಕ್ತಿ ಗೌರವದ ಸಂಕೇತವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ