Electric Buses: ಪ್ರತಿ ಜಿಲ್ಲೆಗೆ 20-25 ಎಲೆಕ್ಟ್ರಿಕ್ ಬಸ್ ನೀಡಲು ಚಿಂತನೆ: ಎಚ್‌ಡಿ ಕುಮಾರಸ್ವಾಮಿಪ್ರತಿ ಜಿಲ್ಲೆಗೂ 20 ರಿಂದ 25 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವ ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯಕ್ಕೆ 14 ಸಾವಿರ, ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ ಎಂದರು.