ಚಿತ್ರಸಂತೆ: ಕುಂಚದಿಂದ ಸೌಂದರ್ಯಕ್ಕೆ ಜೀವ ಕೊಟ್ಟ ಕಲಾವಿದರು!

ಕರ್ನಾಟಕ ಚಿತ್ರಕಲಾ ಪರಿಷತ್ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಆಯೀಜಿಸಿದ್ದ ಚಿತ್ರಸಂತೆ ಪ್ರತಿ ವರ್ಷದಂತೆ ಈ ಬಾರಿಯೂ ಕಲರ್ ಫುಲ್ ಆಗಿತ್ತು. ಜನ ಮರುಳೋ, ಜಾತ್ರೆ ಮರಳೋ ಎಂಬಂತೆ ಜನ ಕಿಕ್ಕಿರಿದು ತುಂಬಿದ್ದರು. ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳು, ವಿದೇಶಗಳಿಂದಲೂ ಚಿತ್ರಸಂತೆಗೆ ಕಲಾಸಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಇಲ್ಲಿನ ಕಲಾಕೃತಿಗಳು, ಪೇಯಿಂಟಿಂಗ್ ಗಳು ಮನಸೂರೆಗೊಳ್ಳುವಂತಿತ್ತು. ಇಲ್ಲಿಗೆ ಬಂದಿದ್ದ ಕಲಾವಿದೆಯೊಬ್ಬರನ್ನು ’ಸುವರ್ಣ ನ್ಯೂಸ್ ವೆಬ್ ಟೀಂ’ ಮಾತನಾಡಿಸಿದಾಗ ಅವರು ತಮ್ಮ ಪೇಯಿಂಟಿಂಗ್ ಬಗ್ಗೆ  ಹೇಳಿದ್ದು ಹೀಗೆ. 

Share this Video
  • FB
  • Linkdin
  • Whatsapp

ಕರ್ನಾಟಕ ಚಿತ್ರಕಲಾ ಪರಿಷತ್ ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಆಯೀಜಿಸಿದ್ದ ಚಿತ್ರಸಂತೆ ಪ್ರತಿ ವರ್ಷದಂತೆ ಈ ಬಾರಿಯೂ ಕಲರ್ ಫುಲ್ ಆಗಿತ್ತು. ಜನ ಮರುಳೋ, ಜಾತ್ರೆ ಮರಳೋ ಎಂಬಂತೆ ಜನ ಕಿಕ್ಕಿರಿದು ತುಂಬಿದ್ದರು. ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳು, ವಿದೇಶಗಳಿಂದಲೂ ಚಿತ್ರಸಂತೆಗೆ ಕಲಾಸಕ್ತರು ಆಗಮಿಸಿದ್ದು ವಿಶೇಷವಾಗಿತ್ತು. 

ಇಲ್ಲಿನ ಕಲಾಕೃತಿಗಳು, ಪೇಯಿಂಟಿಂಗ್ ಗಳು ಮನಸೂರೆಗೊಳ್ಳುವಂತಿತ್ತು. ಇಲ್ಲಿಗೆ ಬಂದಿದ್ದ ಕಲಾವಿದೆಯೊಬ್ಬರನ್ನು ’ಸುವರ್ಣ ನ್ಯೂಸ್ ವೆಬ್ ಟೀಂ’ ಮಾತನಾಡಿಸಿದಾಗ ಅವರು ತಮ್ಮ ಪೇಯಿಂಟಿಂಗ್ ಬಗ್ಗೆ ಹೇಳಿದ್ದು ಹೀಗೆ. 

- ವಿಡಿಯೋ : ಮಧುಸೂದನ್, ಚೇತನ್ ಕುಮಾರ್, ರಮೇಶ್ 

Related Video