ಸಂದರ್ಶನ | ಸುಧಾಮೂರ್ತಿ : ಸರಳ ಜೀವನದಲ್ಲೇ ಸಾಧನೆ, ಪ್ರತಿ ಮಾತಿನಲ್ಲೂ ಪ್ರೇರಣೆ

ಸರಳ, ಭಾವಜೀವಿ, ತಮ್ಮ ವಿಶಿಷ್ಟ ಅಂಕಣಗಳ ಮೂಲಕ ನಮ್ಮನ್ನು ತಲುಪುವ ಎಲ್ಲರೂ ಮೆಚ್ಚಿಕೊಳ್ಳುವ, ಎಲ್ಲರಿಗೂ ಇಷ್ಟವಾಗುವ ಸುಧಾ ಮೂರ್ತಿ ಸುವರ್ಣ ನ್ಯೂಸ್.ಕಾಂ ಜತೆ ಮಾತನಾಡಿದ್ದಾರೆ. ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅದೆಷ್ಟೋ ಪ್ರತಿಭೆಗಳ ಬಾಳಿನ ಬೆಳಕಾಗಿರುವ ಸರಳ ಜೀವಿಯ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬರಲ್ಲೂ ಹೊಸ ಪ್ರೇರಣೆ ಮೂಡುತ್ತದೆ. ಇಂದಿನ ಯುವಕರಿಗೆ ಸುಧಾ ಮೂರ್ತಿ ಹೇಳುವ ಕಿವಿಮಾತುಗಳೇನು? ಹೊಸ ಬೆಂಗಳೂರಿಗೆ ಅವರ ಕಲ್ಪನೆಗಳೇನು? ಎಲ್ಲವನ್ನು ಸುಧಾ ಮೂರ್ತಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

First Published Nov 17, 2018, 9:17 PM IST | Last Updated Dec 5, 2018, 3:59 PM IST