ಬಿಗ್‌ಬಾಸ್ ಮನೆಯ ಕಹಿ ಅನುಭವ ಬಿಚ್ಚಿಟ್ಟ ಆನಂದ್

ಬಿಗ್ ಬಾಸ್ ಸೀಸನ್ 6 ನಿಂದ ಆನಂದ್ ಹೊರ ಬಿದ್ದಿದ್ದಾರೆ. 6 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದವರು ಆನಂದ್. ಇವರು ಬಿಎಂಟಿಸಿಯಲ್ಲಿ ಕಳೆದ 6 ವರ್ಷಗಳಿಂದ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದವರು. ಕಥೆ, ಕವನ, ಜಾನಪದ ಹಾಡು ಬರೆಯುವುದಲ್ಲಿ ಇವರು ನಿಪುಣರು. ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು. ಬಿಗ್‌ಬಾಸ್ ಮನೆಯೊಳಗಿನ 6 ವಾರದ ಅನುಭವ ಹೇಗಿತ್ತು? ಉಳಿದ ಸ್ಪರ್ಧಿಗಳು ಇವರ ಜೊತೆ ಹೇಗಿದ್ದರು? ಅಲ್ಲಿ ಕಲಿತಿದ್ದೇನು? ಮರೆಯಲಾಗದ ಅನುಭವವೇನು?  ಇವೆಲ್ಲದರ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆ ಮಾತನಾಡಿದ್ದಾರೆ. ಅವರ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ. 

First Published Dec 14, 2018, 5:43 PM IST | Last Updated Dec 4, 2019, 12:35 PM IST