Asianet Suvarna News Asianet Suvarna News

ವರ್ಕೌಟ್ ಮಾಡುವವರು ನೆನಪಿಡಬೇಕಾದ 5 ಸಂಗತಿಗಳು

ನೀವು ಜಾಗಿಂಗ್ ಮಾಡಿ, ಜಿಮ್‌ನಲ್ಲಿ ವರ್ಕೌಟ್  ಮಾಡಿ, ವ್ಯಾಯಾಮ ಮಾಡಿ.. ಮೈಯಿಂದ ಬೆವರು ಜಿನುಗಿದರೆ ತೃಪ್ತಿ. ಆದರೆ ಈ ಬೆವರಿನ ಮೂಲಕ ದೇಹದಿಂದ ನೀರಿನಂಶ ಹೊರಹೋಗುತ್ತಲ್ಲ. ಅಷ್ಟು ಪ್ರಮಾಣದ ನೀರಿನಂಶ ಮರಳಿ ದೇಹಕ್ಕೆ ಹೋಗಲೇ ಬೇಕು, ಇಲ್ಲವಾದರೆ ಡೀ ಹೈಡ್ರೇಶನ್ ಆಗುತ್ತೆ. ಇದರಿಂದಾಗುವ ಸಮಸ್ಯೆಗಳು ಒಂದೆರಡಲ್ಲ. ಇಡೀ ದಿನ ದೇಹದಲ್ಲಿ  ನೀರಿನಂಶ ಉಳಿಸಿಕೊಳ್ಳಲು ಏನ್ಮಾಡ್ಬೇಕು? 