ದೊರೆಸ್ವಾಮಿಯೊಂದಿಗೆ ಕತ್ತಲ ಕೊನೆಯಿಂದ ಬೆಳಕಿನ ಮನೆಯೆಡೆಗೆ
ಯಶಸ್ಸು ರಾತ್ರಿ ಬೆಳಕಾಗುವುದರಲ್ಲಿ ಸಿಗೋಲ್ಲ. ಅದರಲ್ಲಿಯೂ ಕೆಲವರು ಸಾಧಕರಂತೂ ಯಾವುದೇ ಬೆಂಬಲವೂ ಇಲ್ಲದಿದ್ದರೂ ಅದ್ಭುತವಾದ ಯಶ ಕಂಡಿರುತ್ತಾರೆ. ಅಂಥವರ ಮೇಲೆ ಬೆಳಕು ಚೆಲ್ಲುವ 'ಕತ್ತಲ ಕೋಣೆಯಿಂದ ಬೆಳಕಿನ ಮನೆಯೆಡೆಗೆ..' ವೆಬ್ ಸಿರೀಸ್‌ನ ಇಂದಿನ ಅತಿಥಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು.