ಬೆಂಗಳೂರಿನಲ್ಲಿ ಹೋಗಲೇಬೇಕಾದ ಹೊಟೇಲ್‌ಗಳಿವು...

ಬೆಂಗಳೂರಿನಂಥ ಊರಿನಲ್ಲಿ ಸಾವಿರಾರು ಹೊಟೇಲ್‌ಗಳಿವೆ. ರುಚಿ ರುಚಿಯಾದ ತಿನಿಸುಗಳೂ ಸಿಗುತ್ತವೆ.  ವೈವಿಧ್ಯಮಯ ಆಹಾರಗಳಿಗೆಂದೇ ಹೇಳಿ ಮಾಡಿಸಿರುವ ಹೊಟೇಲ್‌ಗಳಿವೆ. ಹಾಗಂತ ಎಲ್ಲ ಹೊಟೇಲ್‌ನಲ್ಲಿಯೂ ಎಲ್ಲವೂ ರುಚಿ ರುಚಿಯಾಗಿರೋಲ್ಲ. ಕೆಲವೊಂದನ್ನು ಕೆಲವೆಡೆ ತಿಂದರೆ ಮಾತ್ರ ಮಜಾ ಎನಿಸೋದು.

First Published Jun 11, 2018, 4:17 PM IST | Last Updated Jun 11, 2018, 4:17 PM IST

ಅಲ್ಲ್ಲಿ ಕಾಣುವ ಮಲ್ಟಿಪ್ಲೆಕ್ಸ್ನ ಮದ್ಯೆ ಜನ ಗುಂಪು ಸಾಗರ ಕಾಣುವುದು ಫುಡ್ ಸ್ಟ್ರೀಟ್‌ನಲ್ಲಿ ಮಾತ್ರ.... ಬಹಳಷ್ಟು ಮಂದಿ ತಿನ್ನಲೆಂದೇ ದೂರ ಪಯಣಿಸುತ್ತಾರೆ. ಇನ್ನು ಕೆಲವರು ಫುಡ್ ಬ್ಲಾಗಿಂಗ್ ಎಂದು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್  ಮಾಡಿಕೊಳ್ಳುತ್ತಾರೆ. ಯಾವ ಫುಡ್, ಯಾವ ಹೊಟೇಲ್‌ನಲ್ಲಿ ಸಿಗುತ್ತೆ?