ನೆಮ್ಮದಿಯ ನಿದ್ದೆ ಸುಖಕ್ಕೆ ಸೋಪಾನ; ಆರಾಮದಾಯಕ ನಿದ್ದೆ ಮಾಡಿ

ನೆಮ್ಮದಿಯ ನಿದ್ದೆ ಸುಖಕ್ಕೆ ಸೋಪಾನ. ಭಂಗವಿಲ್ಲದ ನಿದ್ದೆಯಿಂದ ನಮ್ಮ  ನೆಮ್ಮದಿಗೂ ಭಂಗವಿಲ್ಲ. ಅತಿಯಾದ ಕೆಲಸದ ಒತ್ತಡ, ಸಮಯದ ಪರಿವಿಲ್ಲದೇ ದುಡಿಯುವುದು ಹೆಚ್ಚಾಗಿರುವುದರಿಂದ ನಿದ್ರಾಹೀನತೆ ಜಾಸ್ತಿಯಾಗುತ್ತಿದೆ. ನಿದ್ರಾಹೀನತೆಯಿಂದ ಹೊರ ಬರಲು, ಸುಖಕರ ನಿದ್ದೆ ಮಾಡಲು ಇಲ್ಲಿವೆ ಕೆಲವು ಟಿಪ್ಸ್’ಗಳು. 

Comments 0
Add Comment