ಸುಖ ನಿದ್ರೆಗಿವು ಬೆಸ್ಟ್ ಫುಡ್

ನಿದ್ರಾ ಹೀನತೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಬದಲಾದ ಜೀವನಶೈಲಿ ಹಾಗೂ ಒತ್ತಡಯುಕ್ತ ಬದುಕು ನಿದ್ರಾಹೀನತೆಗೆ ಪ್ರಮುಖ ಕಾರಣ. ನಿದ್ರೆ ಸರಿ ಹೋಗದೇ ಇದ್ದರೆ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ. ಮಾತ್ರ ತೆಗೆದುಕೊಳ್ಳದೇ, ನೈಸರ್ಗಿಕವಾಗಿ ನಿದ್ರೆ ಬರಬೇಕಾದರೆ ಈ ಆಹಾರವನ್ನು ಸೇವಿಸುವುದು ಒಳಿತು.

Comments 0
Add Comment