ಇ-ಕ್ಯಾಪ್ಸುಲ್ ಏಕೆ ಬೇಕು?

ದೇಹದ ಒಂದೊಂದು ಅಂಗಗಳ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಒಂದೊಂದು ಪೋಷಕಾಂಶಗಳು ಅಗತ್ಯ. ವಿವಿಧ ತರಕಾರಿ, ಹಣ್ಣು, ಸೂರ್ಯನ ಕಿರಣ....ಹೀಗೆ ಒಂದೊಂದರಲ್ಲಿ ಒಂದೊಂದು ಪೋಷಕಾಂಶಗಳು ಸಿಗುತ್ತವೆ.

ಹೀಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ವಿಟಮಿನ್ ಇ ಸಹ ಒಂದಾಗಿದ್ದು, ಚರ್ಮ ಮತ್ತು ಕೂದಲಿನ ಪೋಷಣೆಗೆ ಅತ್ಯಗತ್ಯ. ಎಲ್ಲೆಡೆ, ಮಾತ್ರೆ, ತೈಲ ಹಾಗೂ ಜೆಲ್ ರೂಪದಲ್ಲಿ ಲಭ್ಯವಾಗೋ ಇದನ್ನು ತ್ವಚೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಬೇಕು.

Comments 0
Add Comment