ಮೊಗದ ಸೌಂದರ್ಯ ಹೆಚ್ಚಿಸುತ್ತೆ ರೋಸ್ ವಾಟರ್!
ರೋಸ್ ವಾಟರ್ ಇಲ್ಲದಿದ್ದರೆ ಮೇಕಪ್ ಕಿಟ್ ಪೂರ್ಣಗೊಳ್ಳುವುದೇ ಇಲ್ಲ. ಮೇಕಪ್’ಗೂ ಮುನ್ನ, ಮೇಕಪ್ ತೆಗೆಯಲೂ, ಕೂದಲಿಗೆ ಎಲ್ಲದಕ್ಕೂ ರೋಸ್ ವಾಟರ್ ಬೇಕು. ರೋಸ್ ವಾಟರ್’ನಿಂದ ಏನೆಲ್ಲಾ ಉಪಯೋಗಗಳಿವೆ? ಹೇಗೆಲ್ಲಾ ಬಳಸಬಹುದು ಇಲ್ಲಿವೆ ನೋಡಿ.
ರೋಸ್ ವಾಟರ್ ಇಲ್ಲದಿದ್ದರೆ ಮೇಕಪ್ ಕಿಟ್ ಪೂರ್ಣಗೊಳ್ಳುವುದೇ ಇಲ್ಲ. ಮೇಕಪ್’ಗೂ ಮುನ್ನ, ಮೇಕಪ್ ತೆಗೆಯಲೂ, ಕೂದಲಿಗೆ ಎಲ್ಲದಕ್ಕೂ ರೋಸ್ ವಾಟರ್ ಬೇಕು. ರೋಸ್ ವಾಟರ್’ನಿಂದ ಏನೆಲ್ಲಾ ಉಪಯೋಗಗಳಿವೆ ಇಲ್ಲಿವೆ ನೋಡಿ.