Asianet Suvarna News Asianet Suvarna News

ಜೀತಕ್ಕೆ ಒಪ್ಪದ ಮಹಿಳೆಯನ್ನು ಬಲವಂತವಾಗಿ ಹೊತ್ತೊಯ್ದ ಮಾಲೀಕರು

Sep 20, 2018, 9:53 PM IST

  • ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ಘಟನೆ
  • ಜಾನಕಮ್ಮ 27 ಮಾಲೀಕರ ದೌರ್ಜನ್ಯಕ್ಕೆ ತುತ್ತಾದ ಮಹಿಳೆ
  • ಕುದರಗುಂಡಿ ಗ್ರಾಮದ ನಾಗೇಶ್ ಎಂಬುವವರಿಂದ ಕೃತ್ಯ