ವಿಧಾನಸಭೆ ಚುನಾವಣಾ ಸಂಧರ್ಭದಲ್ಲಿ ನಟ ದರ್ಶನ್ ತಮ್ಮ ವಿರುದ್ಧ ಪ್ರಚಾರ ಮಾಡಿದ್ದನ್ನ ಮರೆತು ಸಚಿವ ಜಿ.ಟಿ.ದೇವೇಗೌಡ ಅವರು ಆಸ್ಪತ್ರೆಗೆ ಬಂದು ಭೇಟಿ ಮಾಡಿದರು. ಸಿದ್ದರಾಮಯ್ಯ ಪರ ಪ್ರಚಾರ ಮಾಡುವ ವೇಳೆಯಲ್ಲಿ ದರ್ಶನ್ ವಿರುದ್ಧ ದರ್ಶನ್ ಬೆಂಬಲಿಗರೆ ಪ್ರತಿಭಟನೆ ನಡಸಿದ್ದರು. ಫಲಿತಾಂಶದ ನಂತರ ದೇವೇಗೌಡರು ಮಾಜಿ ಸಿಎಂ ವಿರುದ್ಧ ಅಭೂತಪೂರ್ವ ವಿಜಯವನ್ನು ಸಾಧಿಸಿದ್ದರು.