ರಾಹುಲ್ ಗಾಂಧಿ ಪಾಪ ಇನ್ನೂ ಚಿಕ್ಕೋನು, ಅವನತ್ರ ಮೋದಿದೇನು ಜಗಳ?: ರೈ
2, May 2018, 6:51 PM IST
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಈಗ ತಾನೇ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಮುಖ್ಯಮಂತ್ರಿಯಾಗಿ, ಇದೀಗ ಪ್ರಧಾನಿಯಾದವರು. ಮೋದಿ ವಯಸ್ಸೆಷ್ಟು, ರಾಹುಲ್ ವಯಸ್ಸೆಷ್ಟು? ಹೋಗಿ ಹೋಗಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸುವುದು ನ್ಯಾಯಾನಾ? ಎಂದು ಪ್ರಕಾಶ್ ರೈ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.