ಶಾಕಿಂಗ್! ವಿಜಯಪುರದ ಶೆಡ್‌ನಲ್ಲಿ ವಿವಿಪ್ಯಾಟ್ ಮಷಿನ್‌ಗಳು ಪತ್ತೆ!

ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದ ಶೆಡ್‌ವೊಂದರಲ್ಲಿ 8 ವಿವಿಪ್ಯಾಟ್ ಮಷಿನ್‌ಗಳು ಪತ್ತೆಯಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

Comments 0
Add Comment