ಮತಗಟ್ಟೆಯಲ್ಲಿ ರಮ್ಯಾ ಕ್ರಮಸಂಖ್ಯೆ 420

ಕಾಂಗ್ರೆಸ್ ನಾಯಕಿ ರಮ್ಯಾ ಮತಗಟ್ಟೆಯ ಕ್ರಮಸಂಖ್ಯೆ 420 ಇರುವುದು ಎಲ್ಲಡೆ ಸುದ್ದಿಯಾಗುತ್ತಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ದಿವ್ಯಾ ಸ್ಪಂದನಾ ಹೆಸರಿನಲ್ಲಿ ನಮೂದಾಗಿದ್ದು ಕ್ರಮಸಂಖ್ಯೆ 420  ಎಲ್ಲಡೆ  ಟ್ರೋಲ್ ಆಗುತ್ತಿದೆ.

Comments 0
Add Comment