ಮತ ಹಾಕಿ, ನೀರು ಕೊಡ್ತೀವಿ: ಮೋದಿ ಹೇಳಿಕೆಗೆ ಪ್ರಕಾಶ್ ರೈ ಆಕ್ರೋಶ

ಗದಗ: 'ಬಿಜೆಪಿ ವಿರೋಧಿಸುವವರು ಮುಧೋಳ ನಾಯಿ ನೋಡಿ ಕಲಿಯಿರಿ,' ಎಂದು ಮೋದಿ ಹೇಳುತ್ತಿದ್ದಾರೆ. ಮುಧೋಳ ನಾಯಿ ಬಗ್ಗೆ ಮೋದಿ ಮಾತಾಡ್ತಾರೆ. ಸೈನ್ಯದಲ್ಲಿ ಮುಧೋಳ ನಾಯಿಗೆ ಕೆಲಸ ಕೊಡ್ತಾರಂತೆ. ರೀ ಸ್ವಾಮಿ ರಾಜ್ಯದ ಚುನಾವಣೆಯಲ್ಲಿ ನಾಯಿ ಮತ ಹಾಕೋಲ್ಲ. ಜನ ಮತ ಹಾಕ್ತಾರೆ ಅಂತ ಕಿಡಿಕಾರಿದ ಪ್ರಕಾಶ್ ರೈ. ಪ್ರಧಾನಿ ಸ್ಥಾನಕ್ಕೆ ಗೌರವ ಕೊಡಿ. ನಾಯಿಗಿಂತ ಕಡಿಯಾದವಾ ನಾವು? ಪ್ರಧಾನಿ ಮೋದಿ ಅಭಿವೃದ್ಧಿ ಅನ್ನೋದು ಬರಿ ಸುಳ್ಳೆಂದು ರೈ ಆರೋಪ.

Comments 0
Add Comment