ಗ್ರೌಂಡ್ ರಿಪೋರ್ಟ್

  • ಕಾಂಗ್ರೆಸ್’ನೋರು ನಮ್ಮ ಬಗ್ಗೆ ಇಲ್ಲಸಲ್ಲದ ಮೇಜ್ ಸೃಷ್ಟಿಸಿದ್ದಾರೆಯೇ ಹೊರತು, ಕ್ಷೇತ್ರದ ಜನರು ನಮ್ಮೊಂದಿಗಿದ್ದಾರೆ.
  • ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಬರಲಿಕ್ಕೆ ಅನುಮತಿ ಸಿಕ್ಕಿರುತ್ತಿದ್ದರೆ ನಾವು ಜಿಲ್ಲೆಯ 9ಕ್ಕೆ 9 ಕ್ಷೇತ್ರಗಳನ್ನು ಗೆಲ್ಲುತ್ತಿದ್ದೆವು.
  • ನೋಟು ಅಮಾನ್ಯಕ್ರಮಕ್ಕೂ ಬ್ರಹ್ಮಿಣಿ ಮದುವೆಗೆ  ಯಾವುದೇ ಸಂಬಂಧವಿಲ್ಲ. ಮದುವೆಗೆ ನಾವು ‘ವೈಟ್ ಮನಿ’ನೇ ಖರ್ಚು ಮಾಡಿರುವುದ.

Share this Video
  • FB
  • Linkdin
  • Whatsapp

ನಿಮಗಂಟಿಕೊಂಡಿರುವ ‘ಕಳಂಕಿತ’ ಇಮೇಜನ್ನು ಹಿಡಿದುಕೊಂಡು ಗೆಲ್ಲುವ ವಿಶ್ವಾಸ ಇದೆಯಾ? ಗಾಲಿ ಜನಾರ್ಧನ ರೆಡ್ಡಿ ದಾದ ತರಹ ಇದ್ರು, ಜೈಲಿಗೆ ಹೋಗಿ ಬಂದ ಬಳಿಕ ಚೇಂಜ್ ಆಗಿದ್ದಾರ? ಬ್ರಹ್ಮಿಣಿ ಮದುವೆಗೆ ಖರ್ಚು ಮಾಡಿದ್ದು ‘ವೈಟ್ ಮನಿ’ನಾ? ಬಹಳ ಕಡಿಮೆ ಖರ್ಚಿನಲ್ಲಿ ಮದುವೆ ನಡೆದು ಹೋಯ್ತಾ? ಪತ್ರಕರ್ತೆ ಪ್ರತಿಭಾ ರಾಮನ್’ಗೆ ನೀಡಿರುವ ಸಂದರ್ಶನದಲ್ಲಿ ಸೋಮಶೇಖರ್ ರೆಡ್ಡಿ ಏನು ಹೇಳಿದ್ದಾರೆ ಕೇಳಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred