- Home
- News
- India News
- India News Today Live Updates: Breaking - ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ
India News Today Live Updates: Breaking - ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ

ನವದೆಹಲಿ: ವ್ಯಾಪಾರಿಗಳಿಗೆ ಯುಪಿಐ ಮೂಲಕ ಮಾಡಲಾಗುವ 2 ಸಾವಿರ ರು. ಮೇಲ್ಪಟ್ಟ ಪಾವತಿಗಳಿಗೆ ವಿಧಿಸಲು ಉದ್ದೇಶಿಸಲಾಗಿರುವ ಪ್ರಸ್ತಾಪಿತ ಎಂಡಿಆರ್ ಶುಲ್ಕವನ್ನು ಗ್ರಾಹಕರ ತಲೆಗೆ ಹೊರಿಸಲಾಗದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಎಂಡಿಆರ್ಗೆ ತಡೆ ನೀಡಲು ನಿರಾಕರಿಸಿದ್ದ ಕೋರ್ಟ್, ಆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಸೆ.28ರಂದು ಸೂಚಿಸಿತ್ತು. ಇದಕ್ಕೆ ಮಂಗಳವಾರ ಸಿಜೆಐ ನ್ಯಾ। ಸೂರ್ಯಕಾಂತ್ ನೇತೃತ್ವದ ಪೀಠದೆದುರು ಉತ್ತರಿಸಿದ ಎನ್ಪಿಸಿಐ, ‘ಈ ಶುಲ್ಕವು 2 ಸಾವಿರ ರು.ಗಿಂತ ಹೆಚ್ಚಿನ ಮೌಲ್ಯದ, ವ್ಯಕ್ತಿಯಿಂದ ವ್ಯಾಪಾರಿಗೆ ಮಾಡಲಾಗುವ ಪಾವತಿಗಳ ಪೈಕಿ ಶೇ.0.4ರಷ್ಟು ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ, ವ್ಯಾಪಾರಿಗಳು ಬೆಲೆ ಏರಿಸುವ ಮೂಲಕ ಶುಲ್ಕವು ಎಲ್ಲ ಗ್ರಾಹಕರಿಗೆ ಅನ್ವಯಿಸುವಂತೆ ಮಾಡಲಾಗದು’ ಎಂದು ಸ್ಪಷ್ಟನೆ ನೀಡಿದೆ.
India News Today Live Updates: Breaking - ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ
India News Today Live Updates: ಹೊಸ ಇತಿಹಾಸ ಅಂದ್ರೆ ಇದು.. ಇಂಟರ್‌ನ್ಯಾಷನಲ್ ಎಮ್ಮಿ ಅವಾರ್ಡ್ಸ್‌ನಲ್ಲಿ ಪ್ರೆಸೆಂಟರ್ ಆದ ತಮಿಳು ನಟ!
ನಟ ವಿಜಯ್ ಸೇತುಪತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಗೌರವ ಸಿಕ್ಕಿದೆ. ನವೆಂಬರ್ 23ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ 54ನೇ ಇಂಟರ್‌ನ್ಯಾಷನಲ್ ಎಮ್ಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅವರು ಪ್ರೆಸೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
India News Today Live Updates: RAMAYANA - ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ 'ರಾವಣ'ನ ಅಬ್ಬರ; ಯಶ್‌ಗೆ ತೆರೆ ಮೇಲೆ ಜೈಕಾರ, ತೆರೆ ಹಿಂದೆ ಝಣಝಣ ಕಾಂಚಾಣ!
'ಕೆಜಿಎಫ್' ಮೂಲಕ ದೇಶಾದ್ಯಂತ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಂಡ ಯಶ್, ಇದೀಗ ರಾಮಾಯಣದ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈ ಚಿತ್ರದ ಲಾಭದ ಲೆಕ್ಕಾಚಾರದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಹೆಸರು ರಾಕಿಂಗ್ ಸ್ಟಾರ್ ಯಶ್. ನಟನೆ-ನಿರ್ಮಾಣ ಎರಡರ ಮೂಲಕ ಯಶ್ ಜೇಬಿಗಿಳಿಸುವ ಹಣವೆಷ್ಟು? ನೋಡಿ ಈ ಸ್ಟೋರಿ..
India News Today Live Updates: ಅಕ್ರಮ ಸಂಬಂಧದ ಕಥೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್ - IMDbಯಲ್ಲಿ 8.3 ರೇಟಿಂಗ್ ಪಡೆದ ಹಾರರ್ ಸಿನಿಮಾ!
ಕ್ರೈಂ ಥ್ರಿಲ್ಲರ್ ಸಿನಿಮಾ ‘ಡಾರ್ಕ್ ನೈಟ್’ ಇದೀಗ ಆಹಾ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಈ ಸಿನಿಮಾ IMDbಯಲ್ಲಿ 8.3 ರೇಟಿಂಗ್ ಪಡೆದುಕೊಂಡಿದೆ.
India News Today Live Updates: ಯಶ್ ಆರ್ಭಟಕ್ಕೆ ಸ್ಕ್ರೀನ್ ಶೇಕ್, ಲಂಕೆಯ 'ಕಿಂಗ್' ರಾಕಿಂಗ್ ಕಡೆ ಹರಿದ ಕೋಟಿ ಕೋಟಿ ಹಣ; ರಾವಣನ ಖಜಾನೆ ಭರ್ತಿ!
ಯಶ್ ನಟನೆ ಮತ್ತು ನಿರ್ಮಾಣದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ₹130 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರದ ಮೊದಲ ಭಾಗದ ಬಜೆಟ್ ₹2000 ಕೋಟಿ ಆಗಿದ್ದು, ₹3000 ಕೋಟಿ ಗಳಿಸುವ ಗುರಿ ಹೊಂದಿದೆ. ಈ ಮೂಲಕ ಯಶ್ ಖಜಾನೆ ಕೂಡ ತುಂಬಲಿದೆ!
India News Today Live Updates: ಕ್ರೈಮ್ ಥ್ರಿಲ್ಲರ್ ಕಥೆಗೆ ಕಾಮಿಡಿ ಮಿಕ್ಸ್ - ನಟ ಸೂರ್ಯ 'ಸೀನ್' ವಿಮರ್ಶೆಯ ಹೈಲೈಟ್‌ಗಳೇನು ಗೊತ್ತೇ?
ಸೂರ್ಯ ಈಗಾಗಲೇ 'ವೀರಭದ್ರುಡು' ಮತ್ತು 'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾಗಳ ಮೂಲಕ ಸಕ್ಸಸ್ ಕಂಡಿದ್ದಾರೆ. ಈಗ 'ಸೀನ್' ಅನ್ನೋ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಾದ್ರೆ ಈ ಸಿನಿಮಾ ಮೂಲಕ ಸೂರ್ಯ ಹ್ಯಾಟ್ರಿಕ್ ಹೊಡೆದ್ರಾ? ಇಲ್ವಾ? ನೋಡೋಣ ಬನ್ನಿ.
India News Today Live Updates: ಪಾಸ್‌ಪೋರ್ಟ್, ವೀಸಾ ನಿಯಮಗಳಲ್ಲಿ ದಿಢೀರ್ ಬದಲಾವಣೆ - ಪಾಕಿಗಳು ಸೇರಿದಂತೆ ವಿದೇಶಿಗರ ನಿಯಮ ಸಡಿಲಿಕೆ
India News Today Live Updates: ದುಡ್ಡಿನ ಜೊತೆ ಹೆಂಡ್ತಿ ಓಡಿ ಹೋಗೋ ಭಯದಲ್ಲಿ ಮದ್ವೆನೇ ಆಗದ ಆಸಾಮಿಯ ಸಾವು- ಕೂಡಿಟ್ಟ 70 ಲಕ್ಷ ರೂ. ಅನಾಥ
India News Today Live Updates: ಸಾವು ಬದುಕಿನ ನಡುವಿನ ಆನೆ ಮರಿ ಗುಜರಾತ್ ವಂತಾರಗೆ ಏರ್‌ಲಿಫ್ಟ್, ಅರಣ್ಯ ಇಲಾಖೆ ಐತಿಹಾಸಿಕ ನಿರ್ಧಾರ
ಆನೆ ಮರಿಯೊಂದು ಸಂಪೂರ್ಣ ಅಸ್ವಸ್ಥಗೊಂಡ ಕಾಡಿನಲ್ಲಿ ಬಿದ್ದಿರುವುದು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಚಿಕಿತ್ಸೆ ಆರಂಭಿಸಿತ್ತು. ಆದರೆ ಆನೆ ಮರಿ ಆರೋಗ್ಯ ಕ್ಷೀಣಿಸಿದ ಕಾರಣ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್‌ಗೆ ವಂತಾರಾಗೆ ಏರ್‌ಲಿಫ್ಟ್ ಮಾಡಲಾಗಿದೆ.
India News Today Live Updates: ಬಿಗ್ ಬಾಸ್‌ಗೆ ಬಂದ ಅವಕಾಶವನ್ನು ಮೂರು ಬಾರಿ ತಿರಸ್ಕರಿಸಿದ್ದೆ - ಕೊನೆಗೂ ಕಾರಣ ತಿಳಿಸಿದ ಜ್ಯೋತಿ ರೈ!
ನಟಿ ಜ್ಯೋತಿ ರೈ (ಜ್ಯೋತಿ ಪೂರ್ವಜ್) ಅವರಿಗೆ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಮೂರು ಬಾರಿ ಅವಕಾಶ ಬಂದಿದ್ದರೂ ಅವರು ತಿರಸ್ಕರಿಸಿದ್ದೇಕೆ? ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
India News Today Live Updates: ತಂದೂರಿ ಚಿಕನ್ ತಿಂದು ಬಾಯಿ ಸುಟ್ಟುಕೊಂಡ ಸೋನಿಯಾ ಗಾಂಧಿ - ಕುತೂಹಲ ದಿನಗಳ ವಿವರ ಆತ್ಮಚರಿತ್ರೆಯಲ್ಲಿ
India News Today Live Updates: VIRAL - 'ರಾಮಾಯಣ' ಬಿಡುಗಡೆ ಬಳಿಕ ಜಗತ್ತು ಹೇಳ್ತಿರೋದೇನು? ರಣಬೀರ್-ಯಶ್-ಸಾಯಿ ಪಲ್ಲವಿ ಬಗ್ಗೆ ಶಾಕಿಂಗ್ 'ಮೌತ್ ಟಾಕ್'
ಒಟ್ಟಾರೆಯಾಗಿ ಹೇಳುವುದಾದರೆ, 'ರಾಮಾಯಣ: ಭಾಗ-1' ಭಾರತೀಯ ಚಿತ್ರರಂಗ ಹೆಮ್ಮೆಪಡುವಂತಹ ದೃಶ್ಯಕಾವ್ಯ. ರಾಮನ ಕಥೆಯನ್ನ ಕಲಿಯುಗದ ತಂತ್ರಜ್ಞಾನದಲ್ಲಿ ನೋಡಬಯಸುವ ಪ್ರತಿಯೊಬ್ಬ ಸಿನಿರಸಿಕನೂ ದೊಡ್ಡ ಪರದೆಯಲ್ಲೇ ನೋಡಬೇಕಾದ ಸಿನಿಮಾ. ಇನ್ನು ಮುಂದಿನ ಭಾಗದಲ್ಲಿ ರಾಮ-ರಾವಣರ ಅಸಲಿ ಮುಖಾಮುಖಿ, ಮಹಾಯುದ್ಧ ಹೇಗಿರಲಿದೆ ಎಂಬ ಕುತೂಹಲಕ್ಕೆ ಈ ಚಿತ್ರ ಮುನ್ನುಡಿ..
India News Today Live Updates: CBSE ಬೋರ್ಡ್ 10 ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಯಾವಾಗ ಎಕ್ಸಾಂ ಆರಂಭ?
ಸಿಬಿಎಸ್‌ಇ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. 10 ಹಾಗೂ 12ನೇ ತರಗತಿ ಪರೀಕ್ಷಾ ದಿನಾಂಕ ಹಾಗೂ ಸಮಯ ಘೋಷಣೆ ಮಾಡಲಾಗಿದೆ. ಹಾಲ್ ಟಿಕೆಟ್ ಸೇರಿದಂತೆ ಎಲ್ಲಾ ಡೀಟೆಲ್ಸ್ ಇಲ್ಲಿದೆ.
India News Today Live Updates: ಕ್ರಿಕೆಟ್ ದೇವರ ಮಾತಿಗೂ ಡೋಂಟ್ ಕೇರ್ - ಸಚಿನ್ ತೆಂಡೂಲ್ಕರ್ ಮಾತು ದಿಕ್ಕರಿಸಿ 15 ವರ್ಷದ ವೈಭವ್‌ಗೆ ಕ್ಯಾಪ್ಟನ್ ಪಟ್ಟ!
India News Today Live Updates: ಅಕ್ಕಿ, ಭತ್ತ ವ್ಯಾಪಾರಿಗಳಿಗೆ ಕೇಂದ್ರದ ಹೊಸ ಆದೇಶ - ಇನ್ಮುಂದೆ ಇದು ಕಡ್ಡಾಯ- ತಪ್ಪಿದ್ರೆ ಕಠಿಣ ಕ್ರಮ
India News Today Live Updates: ‘ಜೈ ಶ್ರೀರಾಮ್’ ಘರ್ಜನೆಗೆ ಥಿಯೇಟರ್‌ನಲ್ಲಿ ಗೂಸ್‌ಬಂಪ್ಸ್ - ಕ್ಲೈಮ್ಯಾಕ್ಸ್ ಮುಗಿದರೂ ಸೀಟ್ ಬಿಟ್ಟು ಏಳಬೇಡಿ!
‘ರಾಮಾಯಣ ಪಾರ್ಟ್ 1’ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಪೋಸ್ಟ್ ಕ್ರೆಡಿಟ್ ದೃಶ್ಯದ ಬಗ್ಗೆ ಕುತೂಹಲಕಾರಿ ಮಾಹಿತಿ ಹರಿದಾಡುತ್ತಿದೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಎಂಟ್ರಿ ದೃಶ್ಯದಲ್ಲಿ..
India News Today Live Updates: Breaking - ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ಇದೀಗ ಕಿವೀಸ್‌ಗೆ ಬಿಗ್ ಶಾಕ್; ಸ್ಟಾರ್ ಬ್ಯಾಟರ್ ಏಕದಿನ ಸರಣಿಯಿಂದಲೇ ಔಟ್..!
India News Today Live Updates: RAMAYANA - ಅಜ್ಜಿಯ ಮಡಿಲಲ್ಲಿ ಭಾರತೀಯರು ಕೇಳಿದ ಕಥೆ 'ರಾಮಾಯಣ' ಈಗ ಬೆಳ್ಳಿಪರದೆಯಲ್ಲಿ ಜಗತ್ತಿನ ಜನರ ಮುಂದೆ ಜಾದೂ!
ಬಹುನಿರೀಕ್ಷಿತ ರಾಮಾಯಣ ಭಾಗ-1 ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸಿದ್ದಾರೆ. ದೇವ-ಅಸುರರ ಯುದ್ಧದಿಂದ ಸೀತಾಪಹರಣದ ಕಥೆಯನ್ನು ಈ ಚಿತ್ರವು ಒಳಗೊಂಡಿದೆ. ಸ್ಪೆಷಲ್ ಸೀಕ್ರೆಟ್ ಏನಿದೆ? ನೋಡಿ..
India News Today Live Updates: ಶೂರ್ಪಣಖಿಯ ಬಗ್ಗೆ ರಕುಲ್‌ಗೆ ಈಗ ಗೊತ್ತಾಗಿದ್ದೇನು? ಲಂಕಾಧಿಪತಿ ಯಶ್ ರಹಸ್ಯ ಕೂಡಾ ನಟಿ ಬಿಚ್ಚಿಟ್ರು!
ರಾಮಾಯಣದಲ್ಲಿ ಶೂರ್ಪಣಖಿಯಾಗಿ ನಟಿಸುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರ, ರಾಮಾಯಣ ಸಿನಿಮಾ ಮತ್ತು ತೆಲುಗು ಕಂಬ್ಯಾಕ್ ಬಗ್ಗೆ ನಟಿ ಹೇಳಿದ್ದೇನು?