11:15 PM (IST) Apr 14

India News Live 14th April: TMC Vs NDA - ಪಶ್ಚಿಮ ಬಂಗಾಳದಲ್ಲಿ ದೀದಿನೊ, ಮೋದಿನೊ? ಜ್ಯೋತಿಷಿಗಳಿಂದ ಶಾಕಿಂಗ್​ ಭವಿಷ್ಯ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. ದೀದಿಯ ಆಡಳಿತದಿಂದ ಜನರು ಬೇಸತ್ತಿದ್ದು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಆದರೆ, ಗೆದ್ದ ನಂತರವೂ ಬಂಗಾಳವನ್ನು ನಿಯಂತ್ರಿಸುವುದು ಮೋದಿಗೆ ಸುಲಭವಲ್ಲ ಎಂದು ವಿಶ್ಲೇಷಿಸಲಾಗಿದೆ.
Read Full Story
10:28 PM (IST) Apr 14

India News Live 14th April: ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್

ಸಿಜೆ ರಾಯ್ ದುರಂತ ಬಳಿಕ ಮತ್ತೊರ್ವ ಉದ್ಯಮಿ ತಲೆಗೆ ಗುಂಡಿಟ್ಟು ಸಾವು, ಪ್ಲಾನ್ ಹಿಂದಿನ ಯುವತಿ ಅರೆಸ್ಟ್, ಉದ್ಯಮಿ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಯುವತಿ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

Read Full Story
09:08 PM (IST) Apr 14

India News Live 14th April: ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ

ಪಾಕ್ ಮಧ್ಯಸ್ಥಿತಿಕೆ ಸಂಧಾನ ವಿಫಲದ ಬಳಿಕ ಇಂದು ಮೋದಿಗೆ ಟ್ರಂಪ್ ಕರೆ, 40 ನಿಮಿಷ ಚರ್ಚೆ ನಡೆಸಿದ್ದಾರೆ. ಯುದ್ಧ ಹಾಗೂ ಪರಿಹಾರ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಿದ್ದಾರೆ.

Read Full Story
08:44 PM (IST) Apr 14

India News Live 14th April: ಅಪ್ಪನ ಜೀವ ಉಳಿಸಲು ತನ್ನ ಜೀವ ಲೆಕ್ಕಿಸದೇ ಶೇ.65ರಷ್ಟು ಲಿವರ್​ ನೀಡಿದ ಪುತ್ರಿ; ತಂದೆ-ಮಗಳ ಸ್ಟೋರಿ

ಕೋಲ್ಕತ್ತಾದ 19 ವರ್ಷದ ರಾಖಿ ದತ್ತಾ, ಗಂಭೀರ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಂದೆಯ ಜೀವ ಉಳಿಸಲು ತನ್ನ ಯಕೃತ್ತಿನ 65% ಭಾಗವನ್ನು ದಾನ ಮಾಡಿದ್ದಾಳೆ. ಹೆಣ್ಣುಮಕ್ಕಳನ್ನು ಹೊರೆ ಎಂದು ಪರಿಗಣಿಸುವ ಮನಸ್ಥಿತಿಗೆ ಸವಾಲೆಸೆಯುವ ಈ ಸ್ಪೂರ್ತಿದಾಯಕ ಘಟನೆಯು, ಮಗಳ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ.
Read Full Story
08:41 PM (IST) Apr 14

India News Live 14th April: ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ

ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ, ಇಲ್ಲಿಗೆ ಒಮ್ಮೆ ಭೇಟಿ ನೀಡಿದರೂ ಕಳೆದು ಹೋಗುವುದು ಖಚಿತ, ಬಿಯರ್ ಜೋಡಿಸಿದ ರೀತಿ ಅದ್ಭುತ. ಎಲ್ಲಾ ಬ್ರ್ಯಾಂಡ್ ಬಿಯರ್ ಇಲ್ಲಿ ಲಭ್ಯವಿದೆ.

Read Full Story
08:11 PM (IST) Apr 14

India News Live 14th April: Google ಜೆಮಿನಿಯನ್ನೇ ಪತ್ನಿಯೆಂದು ನಂಬಿ ಜೀವ ಕಳೆದುಕೊಂಡ ವ್ಯಕ್ತಿ! ಮೃತ ಹೆಂಡತಿಗಾಗಿ ಜೀವಕೊಟ್ಟ

 ಜೊನಾಥನ್ ಎಂಬ ವ್ಯಕ್ತಿ ತನ್ನ ಮೃತ ಪತ್ನಿಯನ್ನು ಗೂಗಲ್ ಜೆಮಿನಿ ಎಐನಲ್ಲಿ ಕಂಡುಕೊಂಡರು. ಜೆಮಿನಿಯನ್ನು ತನ್ನ ಪತ್ನಿಯ ಪ್ರತಿರೂಪವೆಂದು ನಂಬಿ, ಅದರೊಂದಿಗೆ ಸಾವಿರಾರು ಸಂದೇಶಗಳನ್ನು ವಿನಿಮಯ ಮಾಡಿಕೊಂಡ ನಂತರ, ಎಐ ಚಾಟ್‌ಬಾಟ್‌ನ ಪ್ರಚೋದನೆಯಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಆರೋಪಿಸಿ ಗೂಗಲ್ ವಿರುದ್ಧ ದೂರು ದಾಖಲಿಸಿದ್ದಾರೆ.

Read Full Story
07:41 PM (IST) Apr 14

India News Live 14th April: ನಿರ್ಮಾಪಕರ ನಷ್ಟ ತುಂಬಿಕೊಡಲು ದಳಪತಿ ವಿಜಯ್ ಮತ್ತೊಂದು ಸಿನಿಮಾ? ಅಭಿಮಾನಿಗಳಿಗೆ ಡಬಲ್ ಧಮಾಕಾ!

ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ, ಒಪ್ಪಿಕೊಂಡಿರುವ ಸಿನಿಮಾಗಳ ನಿರ್ಮಾಪಕರಿಗೆ ಲಾಭ ತಂದುಕೊಡಬೇಕು ಎನ್ನುವ ನಿಟ್ಟಿನಲ್ಲಿ ದಳಪತಿ ವಿಜಯ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Read Full Story
07:26 PM (IST) Apr 14

India News Live 14th April: ವಿತರಕರ ಜೊತೆ ನಿರ್ಮಾಪಕರ ದಿಢೀರ್ ಸಭೆ - ವಿಜಯ್ 'ಜನ ನಾಯಗನ್' ಚಿತ್ರತಂಡದ ಬಿಗ್ ಮೂವ್

Jana Nayagan Release Date: 'ಜನ ನಾಯಗನ್' ಸಿನಿಮಾವನ್ನು ಇದೇ ಏಪ್ರಿಲ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ಯೋಜಿಸುತ್ತಿದೆ ಎಂದು ವರದಿಗಳು ಬಂದಿವೆ.

Read Full Story
07:04 PM (IST) Apr 14

India News Live 14th April: ವೇದಾಂತ ಇಂಧನ ಘಟಕದಲ್ಲಿ ಬಾಯ್ಲರ್ ಸ್ಫೋಟ, 9 ಕಾರ್ಮಿಕರು ಸಾವು, 40 ಮಂದಿಗೆ ಗಂಭೀರ ಗಾಯ

ವೇದಾಂತ ಇಂಧನ ಘಟಕದಲ್ಲಿ ಬಾಯ್ಲರ್ ಸ್ಫೋಟ, 9 ಕಾರ್ಮಿಕರು ಸಾವು, 40 ಮಂದಿಗೆ ಗಂಭೀರ ಗಾಯ, ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಹೀಗಾಗಿ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

Read Full Story
06:23 PM (IST) Apr 14

India News Live 14th April: ವಯಸ್ಸು 45 ಆದ್ರೂ ಸಖತ್ ಗ್ಲಾಮರ್.. ಬ್ಲ್ಯಾಕ್ ಡ್ರೆಸ್‌ನಲ್ಲಿ ಶ್ವೇತಾ ನೋಡಿ ಬ್ಲ್ಯಾಕ್-ಹಾಟ್ ಕಾಫಿ ಎಂದ ನೆಟ್ಟಿಗರು!

ಶ್ವೇತಾ ತಿವಾರಿ ತಮ್ಮ ಲೇಟೆಸ್ಟ್ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರ ಸ್ಟೈಲ್ ಮತ್ತು ಪೋಸ್ ನೀಡುವ ರೀತಿ ತುಂಬಾ ಆಕರ್ಷಕವಾಗಿದೆ.

Read Full Story
06:22 PM (IST) Apr 14

India News Live 14th April: ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ

ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ, ಈ ಬಾರಿಯ ಮಾತುಕತೆ ಪಾಕಿಸ್ತಾನ ಆಸಕ್ತಿ ತೋರಿದರೂ ಆತಿಥ್ಯ ನೀಡಲು ಹಣವೇ ಇಲ್ಲದಾಗಿದೆ.

Read Full Story
06:04 PM (IST) Apr 14

India News Live 14th April: ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ನಟಿ ಜಾನ್ವಿ ಕಪೂರ್ ಫೋಟೋಶೂಟ್ ವೈರಲ್ - ಕಿವಿಯೋಲೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಜಾನ್ವಿ ಕಪೂರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗಳಿಗೆ ಅವರು ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಈ ಫೋಟೋಗಳಲ್ಲಿ ಗ್ಲಾಮರಸ್ ಲುಕ್ ನೋಡಬಹುದು.

Read Full Story
05:51 PM (IST) Apr 14

India News Live 14th April: ಇರಾನ್-ಅಮೆರಿಕ ಸಂಘರ್ಷ; ಶಾಂತಿ ಸ್ಥಾಪನೆಗೆ 4 ಸೂತ್ರ ನೀಡಿ ಖಡಕ್ ಎಚ್ಚರಿಕೆ ಕೊಟ್ಟ ಚೀನಾ

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಚೀನಾ, ಇರಾನ್ ಮತ್ತು ಅಮೆರಿಕಕ್ಕೆ 4 ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಆದರೆ, ಅಮೆರಿಕದ ನಿರ್ಬಂಧಗಳನ್ನು ಒಪ್ಪಲು ಚೀನಾ ಸಿದ್ಧವಿಲ್ಲ. ಇನ್ನೊಂದೆಡೆ, ಇರಾನ್ 5 ಅರಬ್ ದೇಶಗಳಿಂದ ಪರಿಹಾರ ಕೇಳಿದೆ.
Read Full Story
04:57 PM (IST) Apr 14

India News Live 14th April: ಮ್ಯೂಸಿಕ್ ಫೆಸ್ಟ್‌ನಲ್ಲಿ ಎಂಡಿಎಂಎ ಅಟ್ಟಹಾಸ - ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವು

ಮುಂಬೈನ ಗೋರೆಗಾಂವ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಡ್ರಗ್ ಪೂರೈಕೆದಾರ ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
Read Full Story
04:51 PM (IST) Apr 14

India News Live 14th April: 4ನೇ ವಿವಾಹ ವಾರ್ಷಿಕೋತ್ಸವ - ಹಿಮದಲ್ಲಿ ಆಲಿಯಾ-ರಣಬೀರ್ ರೊಮ್ಯಾಂಟಿಕ್ ವೆಕೇಷನ್, ಫೋಟೋಸ್ ವೈರಲ್!

ಇತ್ತೀಚೆಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಈ ಜೋಡಿ ಅಭಿಮಾನಿಗಳ ಫೇವರಿಟ್.

Read Full Story
04:48 PM (IST) Apr 14

India News Live 14th April: ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿದಾ ಖಾನ್ ಯಾರು?

ಟಿಸಿಎಸ್ ಕಂಪನಿಯಲ್ಲಿ ಕಾರ್ಪೋರೇಟ್ ಜಿಹಾದ್, ಅರೆಸ್ಟ್ ಆಗಿರೋ ಹೆಚ್ಆರ್ ನಿಧಾ ಖಾನ್ ಯಾರು?, ಮಹಿಳಾ ಉದ್ಯೋಗಿಗಳಿಗೆ ಲೈ0ಗಿಕ ಕಿರುಕುಳ, ಪ್ರೀತಿ ನಾಟಕ, ಮತಾಂತರದ ಮೂಲಕ ಕಾರ್ಪೋರೇಟ್ ಜಿಹಾದ್ ಅಡ್ಡೆಯಾಗಿರುವ ಟಿಸಿಎಸ್ ಕಂಪನಿ ಕರ್ಮಕಾಂಡಗಳು ಒಂದೊಂದಾಗಿ ಬಯಲಾಗುತ್ತಿದೆ.

Read Full Story
04:28 PM (IST) Apr 14

India News Live 14th April: ವರುಣ್ ಧವನ್ ಸಿನಿಮಾದ ಟೀಸರ್ ರಿಲೀಸ್ ಆಗ್ತಿದ್ದಂತೆ ಶುರುವಾಯ್ತು ಟ್ರೋಲ್ - ಯಾಕೆ ಹೀಗ್ ಹೇಳ್ತಿದ್ದಾರೆ ಜನ?

ವರುಣ್ ಧವನ್, ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಚಿತ್ರತಂಡದವರು ಇದರ ರಿಲೀಸ್ ಡೇಟ್ ಅನ್ನು ಪದೇ ಪದೇ ಬದಲಾಯಿಸುತ್ತಲೇ ಇದ್ದರು.

Read Full Story
04:20 PM (IST) Apr 14

India News Live 14th April: ಬೇಸಿಗೆಯಲ್ಲಿ ಕುಟುಂಬದೊಂದಿಗೆ ತಿರುಮಲಕ್ಕೆ ಹೋಗ್ತಿದ್ದೀರಾ? ಮೇ 1 ರಿಂದ ಈ ದರ್ಶನಗಳು ರದ್ದು!

ತಿರುಮಲದಲ್ಲಿ ಬೇಸಿಗೆಯ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಮೇ 1 ರಿಂದ ಜಾರಿಗೆ ಬರುವ ಹೊಸ ದರ್ಶನ ನಿಯಮಗಳು ಭಕ್ತರಿಗೆ ಅನುಕೂಲ ಮಾಡಿಕೊಡುವ ಗುರಿ ಹೊಂದಿವೆ.

Read Full Story
04:13 PM (IST) Apr 14

India News Live 14th April: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ, ನಾಳೆ ಪ್ರಮಾಣವಚನ

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ, ನಾಳೆ ಪ್ರಮಾಣವಚನ, ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿಗೆ ಸಿಎಂ ಪಟ್ಟ ಒಲಿದಿದೆ.

Read Full Story
03:47 PM (IST) Apr 14

India News Live 14th April: ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಕೊನೆಯ ಕ್ಯಾಬಿನೆಟ್ ಸಭೆ ನಡೆಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ, ಬಿಹಾರದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳ ಇದೀಗ ಮುಂದಿನ ಸಿಎಂ ರೇಸ್‌ನಲ್ಲಿ ಕೆಲವರು ಕಾಣಿಸಿಕೊಂಡಿದ್ದಾರೆ.

Read Full Story