11:28 PM (IST) Apr 13

India News Live 13th April: ಸನ್‌ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ!

ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಪೋಟಕ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ವಿದರ್ಭ ವೇಗಿ ಪ್ರಫುಲ್ ಹಿಂಗೆ ಅವರ ಮಾರಕ ಬೌಲಿಂಗ್ ದಾಳಿಗೆ (ಮೊದಲ ಓವರ್‌ನಲ್ಲೇ 3 ವಿಕೆಟ್) ತತ್ತರಿಸಿದ ರಾಜಸ್ಥಾನ ರಾಯಲ್ಸ್ 57 ರನ್‌ಗಳ ಸೋಲನುಭವಿಸಿತು.
Read Full Story
11:05 PM (IST) Apr 13

India News Live 13th April: ಚುನಾವಣಾ ಕಣದಲ್ಲಿ ತಂತ್ರಜ್ಞಾನದ ಮಾಯಾಜಾಲ! ವಿಜಯ್ ಹೊಲೊಗ್ರಾಫಿಕ್ ಎಐ ಚಿತ್ರ ಬಳಸಿ ಮತಯಾಚನೆ

ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ವಿನೂತನ ಪ್ರಯೋಗ ನಡೆದಿದ್ದು, ಟಿವಿಕೆ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷದ ನಾಯಕ ನಟ ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರವನ್ನು ಬಳಸಿ ಮತಯಾಚನೆ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವು ವಿಜಯ್ ಅವರೇ ನೇರವಾಗಿ ಬಂದು ಭಾಷಣ ಮಾಡಿದಂತೆ ಭಾಸವಾಗುತ್ತದೆ.

Read Full Story
10:53 PM (IST) Apr 13

India News Live 13th April: ಮೇಲೆ-ಕೆಳಗೆ ಮುಚ್ಚಿಕೊಳ್ಳಲು ನಟಿ ಅನನ್ಯಾ ಪರದಾಟ - ಕಾಲು ಸರಿಸಿ ಕಾಪಾಡಿದ ದೇವರಕೊಂಡ- ವಿಡಿಯೋ ವೈರಲ್

ಪ್ರೆಸ್​ಮೀಟ್​ವೊಂದರಲ್ಲಿ ತುಂಡುಡುಗೆ ಧರಿಸಿ ಮುಜುಗರಕ್ಕೀಡಾದ ನಟಿ ಅನನ್ಯಾ ಪಾಂಡೆಗೆ ಸಹನಟ ವಿಜಯ ದೇವರಕೊಂಡ ಸಹಾಯ ಮಾಡಿದ್ದಾರೆ. ವೇದಿಕೆಯಲ್ಲಿ ಅನನ್ಯಾ ತಮ್ಮ ಉಡುಪನ್ನು ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದು, ಇದನ್ನು ಗಮನಿಸಿದ ವಿಜಯ, ಕ್ಯಾಮರಾ ಕಣ್ಣುಗಳಿಂದ ಆಕೆಯನ್ನು ಕಾಪಾಡಲು ಪ್ರಯತ್ನಿಸಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story
10:53 PM (IST) Apr 13

India News Live 13th April: ನಿಮ್ಮ ಹಾಸಿಗೆಗೂ ಎಕ್ಸ್‌ಪೈರಿ ಡೇಟ್ ಇದೆ ಗೊತ್ತಾ? ಯಾವಾಗ ಬದಲಾಯಿಸಬೇಕು?

ನಿಮ್ಮ ಹಾಸಿಗೆಗೆ ಕಾಲಾವಧಿ ಮುಗಿದಿದೆ ಎಂದು ನಿಮಗೆ ತಿಳಿದಿದೆಯೇ? ಹಳೆಯ ಹಾಸಿಗೆಯಿಂದ ಬರುವ ಬೆನ್ನುನೋವು, ಅಲರ್ಜಿಗಳು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಇಲ್ಲಿ ತಿಳಿಯಿರಿ.
Read Full Story
10:32 PM (IST) Apr 13

India News Live 13th April: ಪ್ರಫುಲ್ ದಾಳಿಗೆ ತರಗೆಲೆಗಳಂತೆ ಉದುರಿ ಹೋದ ರಾಜಸ್ಥಾನ ರಾಯಲ್ಸ್; ವೈಭವ್ ಸೂರ್ಯವಂಶಿ ಶೂನ್ಯ ಸಂಪಾದನೆ!

ವಿದರ್ಭದ ವೇಗಿ ಪ್ರಫುಲ್ ಹಿಂಗೆ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಬಿರುಗಾಳಿ ಎಬ್ಬಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ತಮ್ಮ ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಪಡೆದು ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಪವರ್‌ಪ್ಲೇ ಅಂತ್ಯದ ವೇಳೆಗೆ ನಾಲ್ಕು ವಿಕೆಟ್ ಕಬಳಿಸಿ ರಾಜಸ್ಥಾನ ತಂಡಕ್ಕೆ ಆಘಾತ ನೀಡಿದರು.
Read Full Story
09:24 PM (IST) Apr 13

India News Live 13th April: ಮದುವೆ ಬಗ್ಗೆ ನಿರ್ಮಾಪಕ ಅಲ್ಲು ಅರವಿಂದ್ ಮಾತು - ನಾಚಿ ನೀರಾದ ನಟಿ ಮೃಣಾಲ್ ಠಾಕೂರ್!

ಮೃಣಾಲ್ ಠಾಕೂರ್ ಬಗ್ಗೆ ಆಗಾಗ ಲವ್ ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಕಳೆದ ವರ್ಷ, ಐಶ್ವರ್ಯಾಗೆ ವಿಚ್ಛೇದನ ನೀಡಿದ ನಂತರ ಧನುಷ್, ಮೃಣಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

Read Full Story
09:16 PM (IST) Apr 13

India News Live 13th April: ನಿತೀಶ್ ಕುಮಾರ್ ನಂತ್ರ ಮುಂದಿನ CM ಯಾರು? ಬಿಹಾರ ಸಿಂಹಾಸನಕ್ಕೆ ಐವರ ನಡುವೆ ಮಹಾ ಪೈಪೋಟಿ

ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಿಎಂ ಸ್ಥಾನಕ್ಕಾಗಿ ಪಕ್ಷದ ಐವರು ಪ್ರಬಲ ನಾಯಕರಾದ ಐವರ ಹೆಸರುಗಳು ರೇಸ್‌ನಲ್ಲಿವೆ.

Read Full Story
08:44 PM (IST) Apr 13

India News Live 13th April: ಮಗಳು ರಾಹಾ ಬಗ್ಗೆ ಆಲಿಯಾ ಭಟ್​ ಚಿಂತೆ - ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಕೇಳಿ ನಟಿ ಶಾಕ್​

ನಟಿ ಆಲಿಯಾ ಭಟ್ ಅವರು ತಮ್ಮ ಮಗಳು ರಾಹಾ ಬಗ್ಗೆ ಇರುವ ಪೋಷಕರ ಚಿಂತೆಯನ್ನು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಚಿಂತೆ ಮಾಡುವ ಪೋಷಕರು ಒಳ್ಳೆಯ ಪೋಷಕರಾಗಲು ಸಾಧ್ಯವಿಲ್ಲ, ಬದಲಿಗೆ ಮಕ್ಕಳಿಂದಲೇ ಜೀವನವನ್ನು ಕಲಿಯಬೇಕು ಎಂದು ಸದ್ಗುರು ಸಲಹೆ ನೀಡಿದ್ದಾರೆ.
Read Full Story
08:26 PM (IST) Apr 13

India News Live 13th April: ವಧು ಬೇಡಿಕೆ ಕೇಳಿ ಬೆಚ್ಚಿಬಿದ್ದ ಶೋಭನ ರಾತ್ರಿಗೆ ರೆಡಿಯಾಗಿ ಬಂದ ವರ; ಕುಟುಂಬಸ್ಥರು ಶಾಕ್

ವಧುವೊಬ್ಬಳು ಮೊದಲರಾತ್ರಿಯಲ್ಲಿ ತನ್ನ ಪತಿಯಿಂದ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾಳೆ. ಈ ಘಟನೆಯು ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ, ಪ್ರಕರಣವು ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.

Read Full Story
07:52 PM (IST) Apr 13

India News Live 13th April: ಪಿಂಕ್ ಸಿಲ್ಕ್ ಡ್ರೆಸ್‌ನಲ್ಲಿ ಮಿಂಚಿದ ತೃಪ್ತಿ ದಿಮ್ರಿ - 'ಅನಿಮಲ್' ಬೆಡಗಿಯ ಬ್ಯೂಟಿ ನೀವೂ ನೋಡಿ!

ನಟಿ ತೃಪ್ತಿ ದಿಮ್ರಿ ಅವರು ಬ್ಲಶ್ ಪಿಂಕ್ ಬಣ್ಣದ ಸುಂದರವಾದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. ಸರಳತೆ ಮತ್ತು ಸೌಂದರ್ಯವನ್ನು ಸಮತೋಲನಗೊಳಿಸಿದ ಈ ಡ್ರೆಸ್‌ನಲ್ಲಿ ಅವರು ಕಂಗೊಳಿಸಿದರು.

Read Full Story
07:31 PM (IST) Apr 13

India News Live 13th April: ನಿನ್ನೆ ಮೊನಾಲಿಸಾ ಮಿಸ್ಸಿಂಗ್​ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆಯಾಗಿದ್ದಾಳೆಂದು ಆಕೆಯ ಪತಿ ಎಂದು ಹೇಳಲಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ವಿಡಿಯೋ ಮಾಡಿದ ವ್ಯಕ್ತಿ ಪತಿ ಫರ್ಮಾನ್ ಖಾನ್ ಅಲ್ಲ, ಬದಲಿಗೆ ಆಗಿದ್ದೇನು? ಇಲ್ಲಿದೆ ಕುತೂಹಲದ ಸ್ಟೋರಿ

Read Full Story
07:30 PM (IST) Apr 13

India News Live 13th April: ಶಾಲೆಯಲ್ಲಿ ಮೂರು ಬಾರಿ ಫೇಲ್ ಆಗಿದ್ದೆ - ಬಾಲ್ಯದ ಕಥೆ ಬಿಚ್ಚಿಟ್ಟ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್

ಬಾಲಿವುಡ್ ಸೂಪರ್‌ಸ್ಟಾರ್, ಖಿಲಾಡಿ ಅಕ್ಷಯ್ ಕುಮಾರ್ 'ವೀಲ್ ಆಫ್ ಫಾರ್ಚೂನ್' ಶೋನ ಲೈವ್ ಎಪಿಸೋಡ್‌ನಲ್ಲಿ ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು. 

Read Full Story
07:09 PM (IST) Apr 13

India News Live 13th April: ನನ್ನ ಬಾಲಿವುಡ್ ಬ್ರೇಕ್‌ಗೆ ಆತನೇ ಕಾರಣ - ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ

ರಣವೀರ್ ಅಲ್ಲಾಬಾಡಿಯಾ ಜೊತೆಗಿನ ಸಂವಾದದಲ್ಲಿ, ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣವೀರ್ ಸಿಂಗ್ ಜೊತೆ ಕೆಲಸ ಮಾಡಿದ್ದು ಹೇಗೆ ಒಂದು ಪ್ರಮುಖ ಘಟ್ಟವಾಯಿತು ಎಂದು ಹಂಚಿಕೊಂಡಿದ್ದಾರೆ.

Read Full Story
06:41 PM (IST) Apr 13

India News Live 13th April: ಕಣ್ಣೀರ ವಿದಾಯ, ಪಂಚಭೂತಗಳಲ್ಲಿ ಲೀನರಾದ ಆಶಾ ಭೋಸ್ಲೆ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಭಾರತೀಯ ಸಂಗೀತ ಲೋಕದ ದಂತಕಥೆ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆದಿದ್ದು, ಬಾಲಿವುಡ್ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಈ ಲೇಖನವು ಅವರ ಅಂತ್ಯಕ್ರಿಯೆಯ ವಿವರ ಹಾಗೂ ಹೋರಾಟದ ಬದುಕಿನ ಕಥೆಯನ್ನು ವಿವರಿಸುತ್ತದೆ.
Read Full Story
06:32 PM (IST) Apr 13

India News Live 13th April: ಒಂದೇ ಫೋಟೋದಿಂದ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ ಜೂ.ಎನ್‌ಟಿಆರ್‌ - ಇದು ಬಾಡಿನಾ ಅಥವಾ ಬಾಕ್ಸಾಫೀಸ್ ಶೇಕ್ ಮಾಡೋ ಮಷೀನಾ?

ಮಾಸ್ ಆಕ್ಷನ್ ಚಿತ್ರಗಳಿಗೆ ಪ್ರಶಾಂತ್ ನೀಲ್ ಹೆಸರುವಾಸಿ. ಇನ್ನು ಜೂ.ಎನ್‌ಟಿಆರ್‌ಗೆ ಇರುವ ಮಾಸ್ ಇಮೇಜ್ ಬಗ್ಗೆ ಹೇಳಬೇಕಾಗಿಲ್ಲ. ಇವರಿಬ್ಬರ ಕಾಂಬೋದಲ್ಲಿ ಬರುವ ಈ ಸಿನಿಮಾ ಹೇಗಿರಬಹುದು ಎಂದು ಊಹಿಸಿದರೆ ಕುತೂಹಲ ಹೆಚ್ಚುತ್ತಿದೆ.

Read Full Story
06:12 PM (IST) Apr 13

India News Live 13th April: ಪ್ರಭಾಸ್‌ರ ಆ ಸಿನಿಮಾ ರಿಜೆಕ್ಟ್ ಮಾಡಿ ತಪ್ಪು ಮಾಡಿದೆ - ಆ ನೋವು ಈಗಲೂ ಇದೆ ಎಂದ ನಟಿ ತಮನ್ನಾ

ನಟಿ ತಮನ್ನಾ ಈಗ ಸಖತ್ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಆದರೆ, ಹಿಂದೆ ಪ್ರಭಾಸ್‌ ಜೊತೆಗಿನ ಒಂದು ಸಿನಿಮಾ ತಿರಸ್ಕರಿಸಿದ್ದರ ಬಗ್ಗೆ ಈಗಲೂ ಬೇಸರವಿದೆ ಎಂದು ಹೇಳಿಕೊಂಡಿದ್ದಾರೆ.

Read Full Story
05:36 PM (IST) Apr 13

India News Live 13th April: Vishnu Priya Controversy - ಅರೆಬೆತ್ತಲೆ ಜಾಹೀರಾತು? ನಿರೂಪಕಿ ವಿಷ್ಣು ಪ್ರಿಯಾ ವಿರುದ್ಧ ಸೈಬರ್ ಕ್ರೈಂಗೆ ದೂರು

ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

Read Full Story
05:30 PM (IST) Apr 13

India News Live 13th April: ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲಿನ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಕ್ಯಾಪ್ಟನ್ಸಿ ನಿರ್ಧಾರಗಳ ವಿರುದ್ಧ ರವಿಚಂದ್ರನ್ ಅಶ್ವಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Read Full Story
05:23 PM (IST) Apr 13

India News Live 13th April: ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್

ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್, ನಾಸಿಕ್ ಟಿಸಿಎಸ್ ಕಂಪನಿಯಲ್ಲಿ ನಡೆದ ಲವ್ ಜಿಹಾದ್, ಮತಾಂತರ ಪ್ರಕರಣದಿಂದ ಕಾರ್ಪೋರೇಟ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ.

Read Full Story
05:06 PM (IST) Apr 13

India News Live 13th April: ಜಸ್ಪ್ರೀತ್ ಬುಮ್ರಾಗೆ ಇದೇನಾಯ್ತು? 5 ಮ್ಯಾಚ್, 122 ಎಸೆತ ಆದ್ರೆ ಒಂದೇ ಒಂದು ವಿಕೆಟ್ ಇಲ್ಲ! ಇಲ್ಲಿದೆ 3 ಇಂಟ್ರೆಸ್ಟಿಂಗ್ ಕಾರಣಗಳು

ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಐದು ಐಪಿಎಲ್ ಪಂದ್ಯಗಳಿಂದ ವಿಕೆಟ್ ಪಡೆಯದೆ ಸಂಕಷ್ಟದಲ್ಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯರ ತಂತ್ರಗಾರಿಕೆ, ಎದುರಾಳಿಗಳ ಎಚ್ಚರಿಕೆಯ ಆಟ ಮತ್ತು ಬೌಲಿಂಗ್‌ನಲ್ಲಿನ ಅತಿಯಾದ ಪ್ರಯೋಗಗಳು ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ವಿಕೆಟ್ ಬರವು ಮುಂಬೈ ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಿದೆ.
Read Full Story