ತೈಲ ಬಿಕ್ಕಟ್ಟಿನ ನಡುವೆ, ಭಾರತದಲ್ಲಿ ಪೆಟ್ರೋಲ್‌ಗೆ ಪರ್ಯಾಯವಾಗಿ ಎಥನಾಲ್ ಇಂಧನ ಮುನ್ನೆಲೆಗೆ ಬಂದಿದೆ. ಕಬ್ಬಿನಿಂದ ಎಥನಾಲ್ ಅನ್ನು ಹೇಗೆ ತಯಾರಿಸಲಾಗುತ್ತದೆ, 1 ಲೀಟರ್ ಉತ್ಪಾದನೆಗೆ ಎಷ್ಟು ಕಬ್ಬು ಬೇಕಾಗುತ್ತದೆ ಮತ್ತು ಅದರ ಉತ್ಪಾದನಾ ಹಂತಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
- Home
- News
- India News
- India Latest News Live: 1 ಲೀಟರ್ ಎಥನಾಲ್ ತಯಾರಿಸಲು ಎಷ್ಟು ಕಬ್ಬು ಬೇಕು? - ದೇಶಕ್ಕೆ ಆಸರೆಯಾದ ಪರ್ಯಾಯ ಇಂಧನದ ಕಂಪ್ಲೀಟ್ ಪ್ರೊಸೆಸ್!
India Latest News Live: 1 ಲೀಟರ್ ಎಥನಾಲ್ ತಯಾರಿಸಲು ಎಷ್ಟು ಕಬ್ಬು ಬೇಕು? - ದೇಶಕ್ಕೆ ಆಸರೆಯಾದ ಪರ್ಯಾಯ ಇಂಧನದ ಕಂಪ್ಲೀಟ್ ಪ್ರೊಸೆಸ್!

ದುಬೈ: ತಾಂತ್ರಿಕ ದೋಷದ ಕಾರಣ ನಡುರಸ್ತೆಯಲ್ಲಿ ನಿಂತಿದ್ದ ಟ್ರಕ್ ಒಂದು ಮಿನಿಬಸ್ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ 7 ಭಾರತೀಯ ಕಾರ್ಮಿಕರು ಸೇರಿ 8 ಜನರು ಸಾವನ್ನಪ್ಪಿದ್ದಾರೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಲ್ಲಿರುವ ಭಾರತೀಯ ದೂತಾವಾಸ ಎಕ್ಸ್ನಲ್ಲಿ ಸಂತಾಪ ಸೂಚಕ ಪೋಸ್ಟ್ ಮಾಡಿದ್ದು, ‘ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತೇವೆ’ ಎಂದಿದೆ. ಅಲ್ಲಿನ ಸಂಚಾರ ಪೊಲೀಸ್ ವಿಭಾಗದ ನಿರ್ದೇಶಕ ಮಾತನಾಡಿ, ‘ಬಸ್ ಚಾಲಕ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದರಿಂದ ಈ ಅನಾಹುತ ಸಂಭವಿಸಿದೆ’ ಎಂದು ಹೇಳಿದ್ದಾರೆ.
India Latest News Live 9 June 20261 ಲೀಟರ್ ಎಥನಾಲ್ ತಯಾರಿಸಲು ಎಷ್ಟು ಕಬ್ಬು ಬೇಕು? - ದೇಶಕ್ಕೆ ಆಸರೆಯಾದ ಪರ್ಯಾಯ ಇಂಧನದ ಕಂಪ್ಲೀಟ್ ಪ್ರೊಸೆಸ್!
India Latest News Live 9 June 2026ಪ್ರಿಯಾಂಕಾ ಚೋಪ್ರಾ ಕಣ್ಣಾಲಿಗಳು ಇಂದಿಗೂ ಒದ್ದೆಯಾಗೋದು ಆ ಒಬ್ಬರಿಗಾಗಿ ಮಾತ್ರ.. ನಿಕ್ ಅಲ್ಲ, ಇನ್ಯಾರು ಗೊತ್ತಾ?
"ಯಾರಿಗೂ ಹೆದರಬೇಡ, ನೀನು ಇರುವ ಜಾಗದಲ್ಲಿ ನೀನೇ ಅತಿ ಹೆಚ್ಚು ಧೈರ್ಯಶಾಲಿ (Fierce) ಆಗಿರು ಎಂದು ಅಪ್ಪ ಹೇಳುತ್ತಿದ್ದರು. ಗಂಡಸರು ಮಹತ್ವಾಕಾಂಕ್ಷಿಗಳಾಗಿದ್ದರೆ ಅವರನ್ನು 'ಬಾಸ್' ಎನ್ನುತ್ತಾರೆ, ಆದರೆ ಹೆಣ್ಣುಮಕ್ಕಳು ಹಾಗಿದ್ದರೆ ಸಮಾಜ ಬೇರೆಯದೇ ದೃಷ್ಟಿಯಲ್ಲಿ ನೋಡುತ್ತದೆ.
India Latest News Live 9 June 2026ಇನ್ಮುಂದೆ ರೈಲ್ವೆ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ - ಏನಿದು ಹೊಸ ಸಿಸ್ಟಮ್- ಡಿಟೇಲ್ಸ್ ಇಲ್ಲಿದೆ
India Latest News Live 9 June 2026ಉಪ ಮುಖ್ಯಮಂತ್ರಿಯನ್ನು ಟಿವಿಯಲ್ಲಿ ನೋಡುತ್ತಿರುವಾಗ್ಲೇ ಮೆದುಳು ಆಪರೇಷನ್ ಮಾಡಿದ ವೈದ್ಯರು
India Latest News Live 9 June 2026ಮಾರುತಿ ಸುಜುಕಿಗೆ ಹೆಚ್ಚಿದ ಟೆನ್ಷನ್ - ಮಾರುಕಟ್ಟೆಯಲ್ಲಿ ಧೂಳೆಬ್ಬಿಸ್ತಿದ್ದ ಈ ಜನಪ್ರಿಯ ಕಾರುಗಳ ಸೇಲ್ಸ್ ಭಾರಿ ಕುಸಿತ
India Latest News Live 9 June 2026ಬಿರಿಯಾನಿ ಮತ್ತು ಪಲಾವ್ ಒಂದೇ ಅಲ್ಲ.. ಎರಡರ ನಡುವಿನ ಅಸಲಿ ವ್ಯತ್ಯಾಸವೇನು ಗೊತ್ತಾ?
ಬಿರಿಯಾನಿ ಮತ್ತು ಪಲಾವ್ ಹೆಸರು ಕೇಳಿದ ತಕ್ಷಣ ಬಹಳ ಮಂದಿ ಇವೆರಡೂ ಒಂದೇ ಬಗೆಯ ಖಾದ್ಯ ಅಂದುಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಬಿರಿಯಾನಿ ಮತ್ತು ಪಲಾವ್ ತಯಾರಿಸುವ ವಿಧಾನದಿಂದ ಹಿಡಿದು ರುಚಿಯವರೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇನು ಗೊತ್ತಾ?
India Latest News Live 9 June 2026ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯೂಕ್ಲಿಯರ್ ಬಾಂಬ್ ನಿಯೋಜನೆ ಮಾಡಿದ ಭಾರತ - SIPRI ಸ್ಫೋಟಕ ವರದಿ
ಸಿಪ್ರಿ ಇಯರ್‌ಬುಕ್ 2026 ರ ವರದಿಯ ಪ್ರಕಾರ, ಭಾರತವು ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಪರಮಾಣು ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಈ ವರದಿಯು ಭಾರತ, ಚೀನಾ ಮತ್ತು ಪಾಕಿಸ್ತಾನದ ಪರಮಾಣು ಸಾಮರ್ಥ್ಯಗಳನ್ನು ವಿಶ್ಲೇಷಣೆ ಮಾಡಿದೆ.
India Latest News Live 9 June 2026ನಿನ್ನನ್ನು ನೋಡಿ ಹೆಮ್ಮೆ ಆಯ್ತು ಬ್ರದರ್.. - ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್‌ನಲ್ಲೇನಿದೆ?
ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ನೋಡಿ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚರಣ್ ನಟನೆ ನೋಡಿ ನನಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಅವರು ಹಂಚಿಕೊಂಡ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.
India Latest News Live 9 June 2026ಪಾನಿಪುರಿ ತಿನ್ನೋಕೆ ಈ ಪುಟ್ಟ ಬಾಲಕಿಯ ಐಡಿಯಾ ನೋಡಿ - ಸೋಷಿಯಲ್ ಮೀಡಿಯಾದಲ್ಲಿ ನಗುವಿನ ಅಲೆ
ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕಿಯೊಬ್ಬಳು ಪಾನಿಪುರಿ ತಿನ್ನುವ ವಿಡಿಯೋ ಸಖತ್ ವೈರಲ್ ಆಗಿದೆ. ಸಿಹಿ ಮತ್ತು ಖಾರ ಎರಡನ್ನೂ ಒಂದೇ ಸಮಯದಲ್ಲಿ ಸವಿಯಲು ಆಕೆ ಕಂಡುಕೊಂಡ ಉಪಾಯ ನೆಟ್ಟಿಗರನ್ನು ನಗುವಿನ ಕಡಲಲ್ಲಿ ತೇಲಿಸಿದೆ.
India Latest News Live 9 June 2026ಏರ್‌ಟೆಲ್ ಗ್ರಾಹಕರಿಗೆ ಮತ್ತೊಂದು ಭರ್ಜರಿ ನ್ಯೂಸ್, ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಬಂಪರ್ ಆಫರ್!
India Latest News Live 9 June 2026ಭಾರತ-ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಇದು ಬ್ರಿಟೀಷರ ನಾಡಲ್ಲಿ ಭಾರತೀಯರ ಹವಾ
India vs England T20 Series 2026: Match Timings Revised: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಇದೀಗ ಮಹತ್ವದ ಬದಲಾವಣೆಗಳಾಗಿದೆ. ಭಾರತೀಯ ಕ್ರಿಕೆಟ್ ಫ್ಯಾನ್ಸ್‌ಗೋಸ್ಕರ ಪಂದ್ಯ ಆಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
India Latest News Live 9 June 2026ಲಕ್ಷಗಟ್ಟಲೆ ಗಿಫ್ಟ್ ಕೊಟ್ಟ ಮಾರನೇ ದಿನವೇ ಬ್ರೇಕಪ್ - ಪ್ರಿಯತಮೆಯನ್ನು ಕೋರ್ಟ್‌ಗೆಳೆಯಲು ಯುವಕನ ಪ್ಲಾನ್!
ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಗೇಮಿಂಗ್ ಪಿಸಿ ಗಿಫ್ಟ್ ಆಗಿ ಸಿಕ್ಕ ಮಾರನೇ ದಿನವೇ ಯುವತಿ ಬ್ರೇಕಪ್ ಮಾಡಿಕೊಂಡಿದ್ದಾಳೆ. ಗಿಫ್ಟ್‌ಗಾಗಿಯೇ ಆಕೆ ತಿಂಗಳುಗಟ್ಟಲೆ ಪ್ರೀತಿಯ ನಾಟಕವಾಡಿದ್ದಳು ಎಂದು ಯುವಕ ಆರೋಪಿಸಿದ್ದಾನೆ.
India Latest News Live 9 June 2026ನೋವೇ ನನ್ನ ಗುರುತು ಅಂದ್ಕೊಂಡಿದ್ದೆ - ಇಲ್ಲಿದೆ ರಾಮ್ ಚರಣ್ ಸಹೋದರಿ ಶ್ರೀಜಾ ಕಣ್ಣೀರ ಕಥೆ!
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಮತ್ತು ರಾಮ್ ಚರಣ್ ಅವರ ಸಹೋದರಿ ಶ್ರೀಜಾ ಕೋನಿದೆಲಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ಕೌಟುಂಬಿಕ ಚರ್ಚೆ ಅಥವಾ ವಿವಾದದಿಂದಲ್ಲ.
India Latest News Live 9 June 2026ಒಂದೇ ಒಂದು ತಪ್ಪಾದ್ರೂ ಪ್ರಾಣಕ್ಕೆ ಕುತ್ತು, ಫಿಫಾ ವಿಶ್ವಕಪ್ ಬಗ್ಗೆ ಪ್ಲೇಯರ್ಸ್‌ಗೆ ಎಚ್ಚರಿಸಿದ ಸ್ವಿಜರ್ಲೆಂಡ್ ಟೀಮ್!
ಫಿಫಾ ವಿಶ್ವಕಪ್ 2026ರ ಸಿದ್ಧತೆಯಲ್ಲಿರುವ ಸ್ವಿಟ್ಜರ್ಲೆಂಡ್ ಫುಟ್‌ಬಾಲ್ ತಂಡಕ್ಕೆ ಅನಿರೀಕ್ಷಿತ ಸಂಕಷ್ಟ ಎದುರಾಗಿದೆ. ಅಮೆರಿಕಾದ ಸ್ಯಾನ್ ಡಿಯಾಗೋದಲ್ಲಿ ತರಬೇತಿ ಪಡೆಯುತ್ತಿರುವ ತಂಡದ ಶಿಬಿರವು ವಿಷಕಾರಿ ರಾಟಲ್ ಹಾವುಗಳ ಆವಾಸಸ್ಥಾನವಾಗಿದ್ದು, ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.
India Latest News Live 9 June 2026ಜಾಗತಿಕ ಐಟಿ ವಲಯದ ಹೊಸ ಮೈಲಿಗಲ್ಲು - ಗೂಗಲ್ ಕ್ಲೌಡ್ ಜೊತೆ ಸೇರಿ ಎಐ ಇನ್ನೋವೇಶನ್ ಝೋನ್ ಆರಂಭಿಸಿದ ಎಚ್‌ಸಿಎಲ್ ಟೆಕ್!
India Latest News Live 9 June 2026ಫ್ಲೈಟ್ ವಿಳಂಬದಿಂದ ಹಲಸಿನ ಸಸಿ ನಾಶ, ರೈತನಿಗೆ ಭಾರೀ ಪರಿಹಾರ ನೀಡುವಂತೆ ಏರ್‌ಏಷ್ಯಾಗೆ ಸೂಚಿಸಿದ ಕೋರ್ಟ್
India Latest News Live 9 June 2026ಫಿಫಾ 2026 ಅಧಿಕೃತ ಆಲ್ಬಂನಲ್ಲಿ ನೋರಾ ಫತೇಹಿ - 'ಸಿರ್ ಸಿರ್'ನಲ್ಲಿ ಏನಿದೆ ವಿಶೇಷ?
ಬಾಲಿವುಡ್‌ನ ಖ್ಯಾತ ಡ್ಯಾನ್ಸರ್ ಮತ್ತು ನಟಿ ನೋರಾ ಫತೇಹಿ, ಫಿಫಾ ವಿಶ್ವಕಪ್ 2026ಕ್ಕೆ ತಮ್ಮ ಹೊಸ ಹಾಡನ್ನು ರಿಲೀಸ್ ಮಾಡಿದ್ದಾರೆ. 'ಸಿರ್ ಸಿರ್' ಹೆಸರಿನ ಈ ಹಾಡು ಈಗ ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.
India Latest News Live 9 June 2026ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ವೈಭವ್ ಸೂರ್ಯವಂಶಿ! 15 ವರ್ಷದ ಆಟಗಾರನಿಗೆ ಒಂದು ಮ್ಯಾಚ್‌ಗೆ ಸಿಗೋ ಸಂಬಳ ಎಷ್ಟು?
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ, ಇದೀಗ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಭಾರತ ತಂಡ ಕೂಡಿಕೊಂಡ ಮೇಲೆ ವೈಭವ್ ಸೂರ್ಯವಂಶಿಗೆ ಒಂದು ಮ್ಯಾಚ್‌ಗೆ ಸಿಗುವ ಸಂಬಳವೆಷ್ಟು ನೋಡೋಣ ಬನ್ನಿ.
India Latest News Live 9 June 2026ಐರ್ಲೆಂಡ್, ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಕೊನೆಯ ಕ್ಷಣದಲ್ಲಿ ಸ್ಟಾರ್ ಕ್ರಿಕೆಟಿಗ ಔಟ್; ಕನ್ನಡಿಗನಿಗೆ ಜಾಕ್‌ಪಾಟ್
ಬೆಂಗಳೂರು: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಕನ್ನಡಿಗ ಎಂಟ್ರಿಕೊಟ್ಟಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
India Latest News Live 9 June 2026ಅಮ್ಮನ ಚೆನ್ನಾಗಿ ನೋಡಿಕೋ, ಚೆನ್ನಾಗಿ ಓದು, ಸ್ಟೀಲ್ ಪ್ಲಾಂಟ್ ದುರಂತ ಗಾಯಾಳುವಿನ ಕೊನೆಯ ಮಾತು
ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು, ನೀನು ಚೆನ್ನಾಗಿ ಓದಬೇಕು. ಇದು ವಿಶಿಖಾಪಟ್ಟಣಂನ ಸ್ಟೀಲ್ ಘಟಕದಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಸಾವಿಗೂ ಮುನ್ನ ಆಡಿದ ಕೊನೆಯ ಮಾತು. ಇದೀಗ ಎಲ್ಲರ ಕಣ್ಣಾಲಿ ತೇವಗೊಳಿಸಿದೆ.