11:26 PM (IST) Feb 04

India Latest News Live 4 February 2026 ಖಾಸಗಿ ಬಸ್‌ ಅಡಿಗೆ ಬೀಳುತ್ತಿದ್ದ ಬಾಲಕಿ ಪವಾಡದಂತೆ ಪಾರು - ಎದೆ ಝಲ್ ಎನಿಸುವ ವೀಡಿಯೋ

ಕೇರಳದ ಕೋಝಿಕೋಡ್‌ನಲ್ಲಿ ಪುಟ್ಟ ಬಾಲಕಿಯೊಬ್ಬಳು ಅಜಾಗರೂಕತೆಯಿಂದ ರಸ್ತೆ ದಾಟಲು ಯತ್ನಿಸಿದ್ದಾಳೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್‌ನ ಚಕ್ರದಡಿ ಸಿಲುಕುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story
11:04 PM (IST) Feb 04

India Latest News Live 4 February 2026 "ಬೆದರಿಕೆಗೆ ಬಗ್ಗಲ್ಲ, ಬೇಕಿದ್ರೆ ಟ್ರಂಪ್ ಅವಧಿ ಮುಗಿಯೋವರೆಗೂ ಕಾಯ್ತೀವಿ" - ದೋವಲ್ ಎಚ್ಚರಿಕೆ ಬೆನ್ನಲ್ಲೇ ಆಯ್ತು ಟ್ರೇಡ್‌ ಡೀಲ್‌!

How Ajit Doval Bold Stance Secured India-US Trade Deal ಆಗಸ್ಟ್‌ನಲ್ಲಿ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದಾಗ ಮತ್ತು ತೈಲ ಖರೀದಿಯ ಮೂಲಕ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಭಾರತ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿದಾಗ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು.

 

Read Full Story
10:09 PM (IST) Feb 04

India Latest News Live 4 February 2026 ಲಿಫ್ಟ್‌ನಲ್ಲೇ ಒಡೆದ ಹೈಡ್ರೋಜನ್‌ ಬಲೂನ್‌, ಮೂವರಿಗೆ ಸುಟ್ಟ ಗಾಯ; ವಿಡಿಯೋ ವೈರಲ್‌!

Hydrogen Balloon Blast: ಗೋರೆಗಾಂವ್ (ಪಶ್ಚಿಮ) ದಲ್ಲಿರುವ ಪೆಟ್ರೋಲ್ ಪಂಪ್‌ನ ಎದುರಿನ ಕಟ್ಟಡವಾದ ಅನ್ಮೋಲ್ ಟವರ್‌ನ ಲಿಫ್ಟ್‌ನಲ್ಲಿ ಹೈಡ್ರೋಜನ್ ಅನಿಲ ತುಂಬಿದ ಬಲೂನ್‌ಗಳ ಬೃಹತ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರಿಗೆ ಸುಟ್ಟ ಗಾಯಗಳಾಗಿವೆ.

 

Read Full Story
09:48 PM (IST) Feb 04

India Latest News Live 4 February 2026 'ಬಟ್ಟೆ ಕಳಚು, ದೇಹ ತೋರಿಸು ಅಂದಿದ್ದ..' ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಡಾಲಿ ಧನಂಜಯ ಹೀರೋಯಿನ್‌!

ನಟಿ ಐಶ್ವರ್ಯಾ ರಾಜೇಶ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆಡಿಷನ್ ವೇಳೆ ಛಾಯಾಗ್ರಾಹಕರೊಬ್ಬರು ಬಟ್ಟೆ ಕಳಚಿ ದೇಹ ತೋರಿಸುವಂತೆ ಕೇಳಿದ್ದ ಕಹಿ ಅನುಭವವನ್ನು ಅವರು ವಿವರಿಸಿದ್ದಾರೆ. 

Read Full Story
09:39 PM (IST) Feb 04

India Latest News Live 4 February 2026 ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ - ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ

ಕಲಾವಿದರಿಗೆ ವಯಸ್ಸಿನ ಹಂಗಿಲ್ಲ ನಿಜ ಆದರೆ ಸಣ್ಣ ಮಕ್ಕಳನ್ನು ವಯಸ್ಕರು ಮಾಡುವಂತಹ ಪಾತ್ರಗಳಲ್ಲಿ ತೋರಿಸುವುದು ಎಷ್ಟು ಸರಿ? ಎಂದು ಟಿವಿ ಶೋವೊಂದರ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

Read Full Story
09:09 PM (IST) Feb 04

India Latest News Live 4 February 2026 ಮೋದಿ ಆದೇಶ, PSLV ಫೇಲ್ಯೂರ್‌ ಬೆನ್ನಲ್ಲೇ ತಿರುವನಂತಪುರ ಬಾಹ್ಯಾಕಾಶ ಕೇಂದ್ರಕ್ಕೆ ಗುಪ್ತ ಭೇಟಿ ನೀಡಿದ NSA ಅಜಿತ್‌ ದೋವಾಲ್‌!

ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪಿಎಸ್‌ಎಲ್‌ವಿ ಉಡಾವಣೆಗಳಲ್ಲಿನ ನಿರಂತರ ವೈಫಲ್ಯಗಳನ್ನು ತನಿಖೆ ಮಾಡಲು ತಿರುವನಂತಪುರಂನಲ್ಲಿರುವ ವಿಎಸ್‌ಎಸ್‌ಸಿಗೆ ಭೇಟಿ ನೀಡಿದರು. 

Read Full Story
08:39 PM (IST) Feb 04

India Latest News Live 4 February 2026 ವಾರಣಾಸಿ ಸಿನಿಮಾ ಶೂಟ್‌ - ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು

ಏಳು ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ, ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರಕ್ಕೆ ಒಪ್ಪಿಕೊಳ್ಳುವ ಮುನ್ನ ಅವರು ನಿರ್ದೇಶಕರಿಗೆ ಒಂದು ಮನವಿ ಮಾಡಿದ್ದರಂತೆ, ಪ್ರಿಯಾಂಕಾ ಮನವಿಯ ಪರಿಣಾಮ ಮಹೇಶ್ ಬಾಬು ಮೇಲಾಯ್ತು ಹಾಗಿದ್ದರೆ ಅದೇನು?

Read Full Story
08:22 PM (IST) Feb 04

India Latest News Live 4 February 2026 ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಾಪಾಸ್‌ ನೀಡಿದ್ದ ಪೌರ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಹಾಕಿ ಸನ್ಮಾನಿಸಿದ ರಜನಿಕಾಂತ್‌!

ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ, ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ ಚಿನ್ನವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಅವರ ಈ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ ಸೂಪರ್ ಸ್ಟಾರ್ ರಜನಿಕಾಂತ್, ಪದ್ಮಾ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

Read Full Story
07:58 PM (IST) Feb 04

India Latest News Live 4 February 2026 ಕ್ರಿಕೆಟ್ ಪ್ರೇಮಿಗಳೇ ಗಮನಿಸಿ - ಬದಲಾಯ್ತು 73 ನಿಯಮಗಳು; ಅಕ್ಟೋಬರ್‌ನಿಂದ ಹೊಸ ಆಟ ಶುರು!

ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC) ಕ್ರಿಕೆಟ್‌ನ 73 ನಿಯಮಗಳನ್ನು ಬದಲಾಯಿಸಿದ್ದು, ಇವು ಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿವೆ. ಟೆಸ್ಟ್ ಪಂದ್ಯದ ಕೊನೆಯ ಓವರ್, ಓವರ್‌ತ್ರೋ, ಡೆಡ್ ಬಾಲ್, ಹಿಟ್ ವಿಕೆಟ್, ಮತ್ತು ಬ್ಯಾಟ್-ಬಾಲ್ ಮಾನದಂಡಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
Read Full Story
07:29 PM (IST) Feb 04

India Latest News Live 4 February 2026 ರಾಜಧಾನಿಯಲ್ಲಿ ಕೇವಲ 15 ದಿನದಲ್ಲಿ 807 ಜನ ನಾಪತ್ತೆ - ಮಕ್ಕಳು ಹದಿಹರೆಯದವೇ ಹೆಚ್ಚು ಬೆಚ್ಚಿ ಬೀಳಿಸಿದ ವರದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 15 ದಿನಗಳಲ್ಲಿ 807 ಜನರು ನಾಪತ್ತೆಯಾಗಿದ್ದು, ಇವರಲ್ಲಿ ಬಹುಪಾಲು ಮಹಿಳೆಯರು ಮತ್ತು ಹೆಣ್ಣುಮಕ್ಕಳೇ ಸೇರಿದ್ದಾರೆ. ಪ್ರತಿದಿನ ಸರಾಸರಿ 54 ಜನರು ಕಾಣೆಯಾಗುತ್ತಿದ್ದು, ಪೊಲೀಸರು ಇನ್ನೂ 572 ಜನರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

Read Full Story
06:54 PM (IST) Feb 04

India Latest News Live 4 February 2026 ಮನೆ ಬಾಗಿಲಿಗೆ ಕಸದ ವ್ಯಾನ್ ಬರಲಿಲ್ಲವೆಂದು Porter ಬಳಸಿದ ಕಿಲಾಡಿ ಲೇಡಿ; ವಿಡಿಯೋ ವೈರಲ್!

ಪೋರ್ಟರ್‌ನಲ್ಲಿ ಪಾರ್ಸೆಲ್ ಬುಕ್ ಮಾಡಿದ ಮಹಿಳೆಯೊಬ್ಬರು, ಡೆಲಿವರಿ ಏಜೆಂಟ್ ಕೈಗೆ ಮನೆಯ ಕಸವಿದ್ದ ಬಾಕ್ಸ್ ನೀಡಿದ್ದಾರೆ. ಡ್ರಾಪ್ ಲೊಕೇಶನ್ ಕಸದ ರಾಶಿಯಾಗಿದ್ದು, ಅದನ್ನು ಅಲ್ಲಿ ಎಸೆಯುವಂತೆ ಸೂಚನೆ ನೀಡಿದ ಘಟನೆ ಇದಾಗಿದೆ. ಈ ವಿಚಿತ್ರವಾದರೂ ಸೃಜನಾತ್ಮಕ ಬಳಕೆಯನ್ನು ಲೇಖನವು ವಿವರಿಸುತ್ತದೆ.

Read Full Story
06:53 PM (IST) Feb 04

India Latest News Live 4 February 2026 ಫೋಟೊ, ವಿಡಿಯೋ ಡಿಲೀಟ್​ ಮಾಡಿದ್ರೂ ಮೆಮೊರಿ ಫುಲ್​ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ

ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರವೂ ಫೋನ್ ಮೆಮೊರಿ ಫುಲ್ ಎಂದು ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರವಿದೆ. ಗೂಗಲ್ ಕ್ರೋಮ್‌ನ ಸೈಟ್ ಸೆಟ್ಟಿಂಗ್ಸ್‌ನಲ್ಲಿ ಸಂಗ್ರಹವಾಗಿರುವ ಅನಗತ್ಯ ಡೇಟಾವನ್ನು ತೆಗೆದುಹಾಕುವ ಮೂಲಕ ಸ್ವಲ್ಪ ಜಾಗವನ್ನು ಪಡೆಯಬಹುದು. ಇಲ್ಲಿದೆ ಟಿಪ್ಸ್​

Read Full Story
05:46 PM (IST) Feb 04

India Latest News Live 4 February 2026 ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್‌ ಮಾಡಿ 30 ಕೋಟಿ ಸಂಪಾದಿಸಿದ ಯುವತಿಗೆ ಸಂಕಷ್ಟ

ಚೀನಾದ ಝೋ ಯುವಾನ್ ಎಂಬ ಮಹಿಳೆ, ಪುರುಷರನ್ನು ಆಕರ್ಷಿಸುವುದು ಹೇಗೆ ಎಂಬ ಆನ್‌ಲೈನ್ ಕೋರ್ಸ್ ಮೂಲಕ ಸುಮಾರು 30 ಕೋಟಿ ರೂ. ಗಳಿಸಿದ್ದಾರೆ. ಈ ಕೋರ್ಸ್‌ಗೆ ಅಲ್ಲಿನ ಸಂಪ್ರದಾಯವಾದಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆಕೆ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದಾರೆ.

Read Full Story
05:35 PM (IST) Feb 04

India Latest News Live 4 February 2026 ದೇಶದ ಶೇ.84ರಷ್ಟು ಚಿಂದಿ ಆಯುವವರು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದವರು - ಕೇಂದ್ರ ಸರ್ಕಾರದ ಮಾಹಿತಿ

ಕೇಂದ್ರ ಸರ್ಕಾರವು ದೇಶದ ತ್ಯಾಜ್ಯ ಆಯುವವರ ಗಣತಿಯ ಮೊದಲ ಡೇಟಾವನ್ನು ಬಿಡುಗಡೆ ಮಾಡಿದ್ದು, ನಮಸ್ತೆ ಯೋಜನೆಯಡಿ 1.52 ಲಕ್ಷ ಕಾರ್ಮಿಕರನ್ನು ಗುರುತಿಸಲಾಗಿದೆ. ಈ ವರದಿಯ ಪ್ರಕಾರ, ಒಟ್ಟು ಕಾರ್ಮಿಕರಲ್ಲಿ ಶೇ. 84.5ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

Read Full Story
05:07 PM (IST) Feb 04

India Latest News Live 4 February 2026 Mahindra XUV 7XO - ಡಾಲ್ಬಿ ವಿಷನ್, ಅಟ್ಮಾಸ್ ಸೌಂಡ್! ಭಾರತದಲ್ಲೇ ಮೊದಲ ಬಾರಿಗೆ ಬಂದ ಕಾರಿದು!

ಮಹೀಂದ್ರ & ಮಹೀಂದ್ರ ಕಂಪನಿಯು ತನ್ನ XUV 7XO ಕಾರನ್ನು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಫೀಚರ್‌ಗಳನ್ನು ಹೊಂದಿರುವ ಮೊದಲ ವಾಹನ ಇದಾಗಿದ್ದು, ಕಾರಿನೊಳಗಿನ ಮನರಂಜನೆಯ ಅನುಭವವನ್ನೇ ಬದಲಿಸಲಿದೆ.
Read Full Story
04:45 PM (IST) Feb 04

India Latest News Live 4 February 2026 ಬ್ಯಾಚುಲರ್‌ಗಳಿಗೆ ಶಾಕ್! ನಿಯಮ ಉಲ್ಲಂಘಿಸಿದ 10 ಕಟ್ಟಡಗಳ ಕರೆಂಟ್ ಕಟ್ ಮಾಡಿದ ಕುವೈತ್

ಕುವೈತ್‌ನಲ್ಲಿ ಬ್ಯಾಚುಲರ್‌ಗಳು ವಾಸಿಸುವ ಮನೆಗಳ ಮೇಲೆ ಮುನ್ಸಿಪಾಲಿಟಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದ 10 ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂಜಿನಿಯರಿಂಗ್ ಆಡಿಟ್ ಮತ್ತು ಫಾಲೋ-ಅಪ್ ವಿಭಾಗ ಈ ಕಾರ್ಯಾಚರಣೆ ನಡೆಸಿದೆ.
Read Full Story
04:18 PM (IST) Feb 04

India Latest News Live 4 February 2026 ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ - ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್‌

ನಟಿ ಶ್ರುತಿ ಹಾಸನ್ ಅವರು ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 'ಆಳವಿ' ಎಂಬ ಮಗುವಿನ ದುಬಾರಿ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಚಿಕಿತ್ಸೆಯ ನಂತರ ಮಗುವನ್ನು ಭೇಟಿ ಮಾಡಿ ಸಮಯ ಕಳೆದಿದ್ದು, ಮಗುವಿನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ನಟಿಯ ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Read Full Story
02:52 PM (IST) Feb 04

India Latest News Live 4 February 2026 ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!

ಪ್ರಪಂಚದಲ್ಲಿ ಎಂಥೆಂಥಾ ಚಾಲಾಕಿಗಳು ಇರ್ತಾರೆ ನೋಡಿ, ಒಬ್ಬರನ್ನು ಇಲ್ಲಿ ಒಂದು ಕ್ಷಣಕ್ಕೂ ನಂಬಲು ಸಾಧ್ಯವಿಲ್ಲ, ಇವರಿಂದಾಗಿಯೇ ಜನ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ. ಹಾಗೆಯೇ ಇಲ್ಲೊಬ್ಬಳು ಕಷ್ಟದಲ್ಲಿದ್ದೇನೆ ಎಂದು ಹೇಳಿ ಯಾವ ರೀತಿ ಮೋಸ ಮಾಡಲು ಯತ್ನಿಸಿದಳು ನೋಡಿ…

Read Full Story
01:31 PM (IST) Feb 04

India Latest News Live 4 February 2026 T20 World Cup 2026 - ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಈ 5 ಆಟಗಾರರ ಮೇಲೆ ಕಣ್ಣಿಡಿ!

2026ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸುತ್ತಿವೆ. ಈ ಮಹತ್ವದ ಟೂರ್ನಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಬಲ್ಲ ಪ್ರಮುಖ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ. ಇವರೇ ಪಂದ್ಯಾವಳಿಯ ಗೇಮ್ ಚೇಂಜರ್‌ಗಳು.
Read Full Story
12:43 PM (IST) Feb 04

India Latest News Live 4 February 2026 ಗದ್ದೆ ಅಂಚಲ್ಲಿ uniform ಹಾಕ್ಕೊಂಡು ಎಣ್ಣೆ ಹೊಡೀತಾ ಇರೋ ಹೈಸ್ಕೂಲ್ ಹುಡ್ಗೀರು, parents shock! ವಿಡಿಯೋ ವೈರಲ್

ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯರು ಗದ್ದೆ ಬದಿಯಲ್ಲಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳಿಗೆ ಶಿಕ್ಷೆಯ ಬದಲು ಆಪ್ತ ಸಮಾಲೋಚನೆ ಮತ್ತು ಪೋಷಕರ ಜವಾಬ್ದಾರಿಯ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.
Read Full Story