- Home
- News
- India News
- India Latest News Live: ಕೃತಕ ಬುದ್ಧಿಮತ್ತೆ ಬಳಸಿ ಫೋಟೋದಲ್ಲಿನ ಬದಲಾವಣೆಗೆ ಕಂಗನಾ ರಣಾವತ್ ಆಕ್ರೋಶ
LIVE NOW
India Latest News Live: ಕೃತಕ ಬುದ್ಧಿಮತ್ತೆ ಬಳಸಿ ಫೋಟೋದಲ್ಲಿನ ಬದಲಾವಣೆಗೆ ಕಂಗನಾ ರಣಾವತ್ ಆಕ್ರೋಶ

ಸಾರಾಂಶ
ನವದೆಹಲಿ: ನಟಿ ಮತ್ತು ಬಿಜೆಪಿ ಕಂಗನಾ ರಾಣಾವತ್ ಅವರು ತಮ್ಮ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಿರುಚುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ಕಂಗನಾ ಅವರಸಂಸತ್ತಿನ ಹೊರಗೆ ಸೀರೆಯ ಬದಲು ಸೂಟ್ ಧರಿಸಿರುವುದನ್ನು ತೋರಿಸುವ ಎಐ ಫೋಟೋಗಳನ್ನು ಆಧಾರಿತ ಫೋಟೋಗಳನ್ನು ''female_in_suit_shirt_tie'' ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಲಾಗಿದೆ. ಇದಕ್ಕೆ ಕಿಡಿಕಾರಿರುವ ಕಂಗನಾ, ‘ಮೂಲತಃ, ಇವು ಸೀರೆಯಲ್ಲಿದ್ದ ಸಂಸತ್ತಿನ ನನ್ನ ಚಿತ್ರಗಳು. ನನ್ನ ಚಿತ್ರಗಳಲ್ಲಿ ಎಐ ಬಳಸುವುದನ್ನು ನಿಲ್ಲಿಸಿ’ ಎಂದು ಕೋರಿದ್ದಾರೆ.