11:10 PM (IST) Feb 03

India Latest News Live 3 February 2026 ಹಳೇ ಸಿಮ್‌ ಕಾರ್ಡ್‌ನಲ್ಲಿದ್ಯಾ ಚಿನ್ನ? ಇ-ವೇಸ್ಟ್‌ನಿಂದ 26 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಯುವಕ!

Gold from SIM Cards: Man Extracts ₹26 Lakh Gold from E-Waste 'ದಿ ಆಲ್ಕೆಮಿಸ್ಟ್' ಎಂದು ಕರೆಯಲ್ಪಡುವ ಚೀನಾದ ವ್ಯಕ್ತಿಯೊಬ್ಬ ಸಿಮ್ ಕಾರ್ಡ್‌ಗಳು ಸೇರಿದಂತೆ ಎರಡು ಟನ್ ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಸುಮಾರು 200,000 ಯುವಾನ್ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ.

Read Full Story
10:52 PM (IST) Feb 03

India Latest News Live 3 February 2026 ಸಿನಿಮಾ ಶೂಟಿಂಗ್‌ ಮುಗಿದ ಬಳಿಕ, ನಿರ್ದೇಶಕ ಮಾಡಿದ ಕೃತ್ಯಕ್ಕೆ ರಾತ್ರಿಯಿಡೀ ಅತ್ತಿದ್ದ ಸ್ಟಾರ್‌ ನಟಿ!

ಹಿರಿಯ ನಿರ್ದೇಶಕ ಎಸ್.ವಿ. ಕೃಷ್ಣ ರೆಡ್ಡಿ ಅವರು 'ಆಹ್ವಾನಂ' ಚಿತ್ರದ ನಂತರ ನೀಡಿದ ಉಡುಗೊರೆಗೆ ರಮ್ಯಾ ಕೃಷ್ಣ ರಾತ್ರಿಯಿಡೀ ಕಣ್ಣೀರಿಟ್ಟ ಘಟನೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ನಟಿ ಸೌಂದರ್ಯ ಅವರ ವೃತ್ತಿಪರತೆ ಮತ್ತು ಅವರ ಅಕಾಲಿಕ ಮರಣದ ನೋವಿನ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
Read Full Story
10:40 PM (IST) Feb 03

India Latest News Live 3 February 2026 ಗಂಡನನ್ನು ಹಾಸಿಗೆಗೆ ತಳ್ಳಿ ಆತನ ಮೇಲೇರಿ ಕುಳಿತು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ದೈಹಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪತಿಯೇ ರಹಸ್ಯವಾಗಿ ಚಿತ್ರೀಕರಿಸಿದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರುಷರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
Read Full Story
10:19 PM (IST) Feb 03

India Latest News Live 3 February 2026 ಒಂದು ಕಾಲದಲ್ಲಿ ಇಡೀ ಮುಂಬೈ ಆಳಿದ್ದ ಗ್ಯಾಂಗ್‌ಸ್ಟರ್‌ ಅಬು ಸಲೇಂಗೆ ಈಗ ಪರೋಲ್‌ಗೆ ಠೇವಣಿ ನೀಡೋವಷ್ಟು ಹಣ ಇಲ್ಲ!

ಅಬು ಸಲೇಂ ಪ್ರಸ್ತುತ ನಾಸಿಕ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನವೆಂಬರ್‌ನಲ್ಲಿ ಅವರ ಅಣ್ಣನ ಮರಣದ ನಂತರ, ಉತ್ತರ ಪ್ರದೇಶದ ಅಜಂಗಢದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಉಳಿದ ಆಚರಣೆಗಳನ್ನು ನಿರ್ವಹಿಸಲು ಸಲೇಂ ಪೆರೋಲ್ ಕೋರಿದ್ದರು.

Read Full Story
09:32 PM (IST) Feb 03

India Latest News Live 3 February 2026 ಯಮಹಾ ಮ್ಯಾಜಿಕ್ - ಭಾರತದ ರಸ್ತೆಗೆ ಇಳಿಯಿತು ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಒಂದೇ ಚಾರ್ಜ್‌ಗೆ 169 ಕಿ.ಮೀ ಮೈಲೇಜ್!

Yamaha EC-06 Electric Scooter Launched in India: 169km Range ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಂಚಲನ ಮೂಡಿಸಲು ಯಮಹಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ EC-06 ಅನ್ನು ಸಹ ಬಿಡುಗಡೆ ಮಾಡಿದೆ.

Read Full Story
09:12 PM (IST) Feb 03

India Latest News Live 3 February 2026 14 ವರ್ಷದ ವೈಭವ್ ಸೂರ್ಯವಂಶಿ ಓದಿದ್ದು ಎಷ್ಟು? ಈಗ ಯಾವ ಕ್ಲಾಸ್? ಯಾವ ಸ್ಕೂಲ್? ಫೀ ಎಷ್ಟು?

Vaibhav Suryavanshi Education Qualification: ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಶಿಕ್ಷಣದ ಬಗ್ಗೆ ನಿಮಗೆ ಗೊತ್ತಾ? ತಾಜ್‌ಪುರದ ಪುಟ್ಟ ಹಳ್ಳಿಯಿಂದ ಬಂದ 14 ವರ್ಷದ ವೈಭವ್, ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ, ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story
07:59 PM (IST) Feb 03

India Latest News Live 3 February 2026 ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ

ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ, ನೆಚ್ಚಿನ ಫೋಟೋ, ಬ್ಯಾಂಕ್ ಖಾತೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗವು ಸಾಧ್ಯತೆಗಳಿವೆ. ಹೀಗಾಗಿ ಕೆಲ ಆ್ಯಪ್ ಬಗ್ಗೆ ಎಚ್ಚರ ಅಗತ್ಯ.

Read Full Story
07:48 PM (IST) Feb 03

India Latest News Live 3 February 2026 ಬ್ಯಾಂಕ್ ಆಫ್ ಬರೋಡಾದಿಂದ ಮಹಾ ನೇಮಕಾತಿ - 418 ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ (BOB) 418 ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. BE/B.Tech ಪದವೀಧರರು ಸೇರಿದಂತೆ ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Read Full Story
07:33 PM (IST) Feb 03

India Latest News Live 3 February 2026 ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಈತ ಸಾಮಾನ್ಯ ಕೋಳಿ ಅಲ್ಲ, ಕೆಟ್ಟ ಚಾಳಿ ಇರುವ ಕೋಳಿ ಎಂದು ಮಾಡೆಲ್ ಹೇಳಿದ್ದಾರೆ. ಈ ಕಾಂಗ್ರೆಸ್ ನಾಯಕ ಮಾಡಿದ್ದ ಮೆಸೇಜ್‌ಗಳನ್ನು ಬಹಿರಂಗಪಡಿಸಿದ್ದಾರೆ.

Read Full Story
07:26 PM (IST) Feb 03

India Latest News Live 3 February 2026 ಎಸ್‌ಬಿಐನಲ್ಲಿ ಬರೋಬ್ಬರಿ 2273 ಅಧಿಕಾರಿ ಹುದ್ದೆ ನೇಮಕಾತಿ, ಬ್ಯಾಂಕಿಂಗ್ ಉದ್ಯೋಗದ ನಿಮ್ಮ ಕನಸು ನನಸಾಗುವ ಸಮಯ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2,273 ವೃತ್ತ ಆಧಾರಿತ ಅಧಿಕಾರಿ (CBO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ.

Read Full Story
07:25 PM (IST) Feb 03

India Latest News Live 3 February 2026 ಬೆಡ್‌ರೂಮ್‌ನ ಗ್ಲಾಮರಸ್‌ ಫೋಟೋ ಹಂಚಿಕೊಂಡ 45 ವರ್ಷದ ಸೀರಿಯಲ್‌ ನಟಿ, ಅಭಿಮಾನಿಗಳು ಶಾಕ್‌!

ಸೀರಿಯಲ್‌ ನಟಿ ಶ್ವೇತಾ ತಿವಾರಿ ತಮ್ಮ ಬೆಡ್‌ರೂಮ್‌ ಫೋಟೋಶೂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಸಂತೋಷದಿಂದ ಕಾಣಿಸಿಕೊಂಡಿರುವ ಅವರು, ತಮ್ಮ ರಾತ್ರಿಯ ದಿನಚರಿಯ ಬಗ್ಗೆಯೂ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
Read Full Story
07:05 PM (IST) Feb 03

India Latest News Live 3 February 2026 ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ! ಇಂದಿರಾ, ರಾಜೀವ್​, ಸಂಜಯ್ ಸತ್ತಿದ್ದು ಇದೇ ದಿನ- ಜ್ಯೋತಿಷಿ ಹೇಳಿದ್ದೇನು?

ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, 1966ರಲ್ಲಿ ಗೋಹತ್ಯೆ ನಿಷೇಧ ಪ್ರತಿಭಟನೆ ವೇಳೆ ಕರಪಾತ್ರಿ ಮಹಾರಾಜ್ ನೀಡಿದ 'ಗೋಪಾಷ್ಟಮಿ ಶಾಪ' ಗಾಂಧಿ ಕುಟುಂಬವನ್ನು ಕಾಡುತ್ತಿದೆ. ಇದೇ ಶಾಪದಿಂದಾಗಿ ಇಂದಿರಾ, ರಾಜೀವ್ ಮತ್ತು ಸಂಜಯ್ ಗಾಂಧಿ ದುರಂತ ಅಂತ್ಯ ಕಂಡರು ಎಂದಿರುವ ಅವರು ಇದರ ಬಗ್ಗೆ ವಿವರಿಸಿದ್ದಾರೆ. 

Read Full Story
07:00 PM (IST) Feb 03

India Latest News Live 3 February 2026 ಟ್ರಂಪ್‌ ಟ್ರೇಡ್‌ ಡೀಲ್‌ನಿಂದ ಒಂದೇ ದಿನ ಕೋಟಿ ಕೋಟಿ ಬಾಚಿದ ಅಂಬಾನಿ, ಟಾಟಾ, ಮಿತ್ತಲ್‌!

ಟ್ರಂಪ್ ಅವರ ಮೃದು ಸುಂಕ ನೀತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಮತ್ತು ಟಿಸಿಎಸ್‌ನಂತಹ ಪ್ರಮುಖ ಕಂಪನಿಗಳ ಷೇರುಗಳು ಶೇಕಡಾ 5 ರಿಂದ 7 ರಷ್ಟು ಹೆಚ್ಚಳ ಕಂಡಿವೆ. 

Read Full Story
06:41 PM (IST) Feb 03

India Latest News Live 3 February 2026 ಸುಳ್ಳು ರೇಪ್ ಕೇಸಲ್ಲಿ 20 ವರ್ಷ ಜೈಲಲ್ಲಿ ಕಳೆದ ವ್ಯಕ್ತಿ ಅಳುತ್ತಿರುವ ವೀಡಿಯೋ ಮತ್ತೆ ವೈರಲ್

ಸುಳ್ಳು ಅತ್ಯಾ*ಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವಿಷ್ಣು ತಿವಾರಿ ಅವರನ್ನು 2021ರಲ್ಲಿ ಅಲಹಾಬಾದ್ ಹೈಕೋರ್ಟ್‌ ನಿರಪರಾಧಿ ಎಂದು ಘೋಷಿಸಿತ್ತು. ಜೈಲಿನಿಂದ ಬಿಡುಗಡೆಯಾಗುವಾಗ ಅವರು ಕಣ್ಣೀರಿಟ್ಟ ವೀಡಿಯೋ ಇದೀಗ ವೈರಲ್ ಆಗಿದೆ.

Read Full Story
06:36 PM (IST) Feb 03

India Latest News Live 3 February 2026 ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಜೆನ್‌ಝಿ ಉದ್ಯೋಗಿ ಉತ್ತರಕ್ಕೆ ಬಾಸ್ ಕಂಗಾಲು

ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಮನೆಯಲ್ಲಿ ಕುಳಿತು ಆನ್‌ಲೈನ್ ಮೀಟಿಂಗ್ ಆಗಲ್ಲ ಎಂದು ಬಾಸ್ ಹೇಳಿದ್ದಾರೆ ಇದಕ್ಕೆ ಜೆನ್‌ಝಿ ಉದ್ಯೋಗಿ ನೀಡಿದ ಉತ್ತರಕ್ಕೆ ಬಾಸ್ ಕಂಗಾಲಾಗಿದ್ದಾರೆ.

Read Full Story
06:31 PM (IST) Feb 03

India Latest News Live 3 February 2026 Epstein Files - 'ಮಕ್ಕಳ ಮಾಂಸ ತಿನ್ನುತ್ತಿದ್ದಾರೆ..' ಎಲೈಟ್‌ ಪಾರ್ಟಿಯಿಂದ ಓಡಿ ಬಂದು ಹೇಳಿದ್ದ ಮಾಡೆಲ್‌ ನಾಪತ್ತೆಯಾಗಿದ್ದು ಹೇಗೆ?

ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ದಾಖಲೆಗಳು ಬಿಡುಗಡೆಯಾಗಿದ್ದು, ಜಾಗತಿಕ ಗಣ್ಯರ ಮೇಲೆ ನರಭಕ್ಷಕತೆಯ ಆರೋಪ ಮಾಡಿದ್ದ ಮಾಡೆಲ್ ಗೇಬ್ರಿಯೆಲಾ ರಿಕೊ ಜಿಮೆನೆಜ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2009ರಲ್ಲಿ ಗಣ್ಯರ ಪಾರ್ಟಿಯಲ್ಲಿನ ಕರಾಳ ಸತ್ಯದ ಆಕೆ ಹೇಳಿದ್ದ ಮಾತು ನಿಜವಾಗಿದೆ.

Read Full Story
05:46 PM (IST) Feb 03

India Latest News Live 3 February 2026 2026ರ ಹೊಸ ಬ್ಯಾಗೇಜ್‌ ರೂಲ್ಸ್ ಪ್ರಕಾರ ಡ್ಯೂಟಿ-ಫ್ರೀ ಆಗಿ ಎಷ್ಟು ಚಿನ್ನ ತರಬಹುದು? ಇಲ್ಲಿದೆ ಡೀಟೈಲ್ಸ್

ಕೇಂದ್ರ ಸರ್ಕಾರವು ಹೊಸ ಬ್ಯಾಗೇಜ್ ರೂಲ್ಸ್ 2026 ಅನ್ನು ಜಾರಿಗೆ ತಂದಿದ್ದು, ವಿದೇಶದಿಂದ ಬರುವ ಭಾರತೀಯ ಪ್ರಯಾಣಿಕರಿಗೆ ಸುಂಕ ರಹಿತ ಮಿತಿಯನ್ನು ₹75,000ಕ್ಕೆ ಹೆಚ್ಚಿಸಿದೆ. ಮಹಿಳೆಯರು 40 ಗ್ರಾಂ ಮತ್ತು ಪುರುಷರು 20 ಗ್ರಾಂ ಚಿನ್ನಾಭರಣವನ್ನು ಸುಂಕವಿಲ್ಲದೆ ತರಲು ಅವಕಾಶ ಕಲ್ಪಿಸಲಾಗಿದೆ.

Read Full Story
05:08 PM (IST) Feb 03

India Latest News Live 3 February 2026 ಚುನಾವಣಾ ಉಸ್ತುವಾರಿಗೆ ರಾಜೀನಾಮೆ ನೀಡಿದ ಬಿಜೆಪಿ ನಾಯಕ ಅಣ್ಣಾಮಲೈ, ಕಾರಣವೇನು?

ಬಿಜೆಪಿ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ, ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಪ್ರಮುಖ ಜವಾಬ್ದಾರಿಗಳು ನೀಡಿರಲಿಲ್ಲ. ಇತ್ತೀಚೆಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Read Full Story
04:31 PM (IST) Feb 03

India Latest News Live 3 February 2026 ಪಾಕಿಸ್ತಾನ ಕ್ರಿಕೆಟ್ ಬಂಡವಾಳ ಬಯಲು ಮಾಡಿದ ಪಾಕ್ ಮಾಜಿ ಕ್ರಿಕೆಟಿಗ! ಭಾರತ ಕೈಬಿಟ್ರೆ ಬಿಕಾರಿಯಾಗ್ತೇವೆ ಎಂದ ರಾಜಾ!

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಮುಂದಾಗಿದೆ. ಆದರೆ, ಐಸಿಸಿಯ 90% ಆದಾಯ ಭಾರತದಿಂದಲೇ ಬರುವುದರಿಂದ ಮತ್ತು ಪಾಕ್ ಕ್ರಿಕೆಟ್ ಬೋರ್ಡ್ ಐಸಿಸಿ ಅನುದಾನವನ್ನೇ ಅವಲಂಬಿಸಿರುವುದರಿಂದ, ಈ ನಿರ್ಧಾರವು ಪಾಕ್ ಕ್ರಿಕೆಟ್‌ನ ಸರ್ವನಾಶಕ್ಕೆ ಕಾರಣವಾಗಬಹುದು.

Read Full Story
04:24 PM (IST) Feb 03

India Latest News Live 3 February 2026 Four Stars of Destiny - ಭಾರತ ಸರ್ಕಾರ ಮಾಜಿ ಸೇನಾ ಮುಖ್ಯಸ್ಥ ನರವಾಣೆ ಪುಸ್ತಕ ನಿಷೇಧಿಸಲು ಕಾರಣವೇನು?

ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕವು ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಗಾಲ್ವಾನ್ ಸಂಘರ್ಷ ಮತ್ತು ಉನ್ನತ ಮಟ್ಟದ ರಹಸ್ಯ ಸಭೆಗಳ ವಿವರಗಳನ್ನು ಒಳಗೊಂಡಿರುವ ಈ ಪುಸ್ತಕದ ಬಿಡುಗಡೆಯನ್ನು ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ತಡೆಹಿಡಿಯಲಾಗಿದೆ. 

Read Full Story