ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ
ಈ ಆ್ಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ, ನೆಚ್ಚಿನ ಫೋಟೋ, ಬ್ಯಾಂಕ್ ಖಾತೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗವು ಸಾಧ್ಯತೆಗಳಿವೆ. ಹೀಗಾಗಿ ಕೆಲ ಆ್ಯಪ್ ಬಗ್ಗೆ ಎಚ್ಚರ ಅಗತ್ಯ.

ಆ್ಯಪ್ ಬಗ್ಗೆ ಇರಲಿ ಎಚ್ಚರ
ರಹಸ್ಯ ಮಾಹಿತಿಗಳಿಂದ ಹಿಡಿದು ಎಲ್ಲವೂ ಫೋನ್‌ನಲ್ಲೇ ಸ್ಟೋರ್ ಆಗಿರುತ್ತದೆ. ನಮ್ಮ ವೈಯಕ್ತಿಕ ಮಾಹಿತಿಯೆಲ್ಲಾ ಸ್ಮಾರ್ಟ್‌ಫೋನ್‌ನಲ್ಲಿರುವುದು ಸಾಮಾನ್ಯ. ಖಾಸಗಿ ಫೋಟೋ, ವಿಡಿಯೋಗಳಿಂದ ಹಿಡಿದು ರಹಸ್ಯ ಮಾಹಿತಿಯವರೆಗೆ ಎಲ್ಲವನ್ನೂ ಫೋನ್‌ನಲ್ಲೇ ಇಟ್ಟಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ ನಮ್ಮ ಡೇಟಾ ಸೋರಿಕೆಯಾಗಬಹುದು. ನಾವು ಇನ್‌ಸ್ಟಾಲ್ ಮಾಡುವ ಕೆಲವು ಆ್ಯಪ್‌ಗಳು ನಮ್ಮ ಡೇಟಾವನ್ನು ಕದಿಯುವ ಸಾಧ್ಯತೆ ಹೆಚ್ಚು.
ಯಾವ ಆ್ಯಪ್‌ನಿಂದ ಅಪಾಯ
ಸ್ಮಾರ್ಟ್‌ಫೋನ್ ಚೆಕ್ ಮಾಡಿ
ಎಡಿಟಿಂಗ್ ಆ್ಯಪ್ ಬಗ್ಗೆ ಇರಲಿ ಎಚ್ಚರ
ಅನುಮತಿ ಕೇಳಿದಾಗ ಏನು ಮಾಡಬೇಕು
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

