ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಅವರ ಕ್ಷಮಾದಾನಕ್ಕಾಗಿ ಎಪಿ ಅಬೂಬಕರ್ ಮುಸ್ಲ್ಯಾರ್ ಮಧ್ಯಪ್ರವೇಶಿಸಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ. ಆದರೆ, ಕೊಲೆಯಾದ ತಲಾಲ್ ಅವರ ಸಹೋದರ ಕ್ಷಮಾದಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
- Home
- News
- India News
- India Latest News Live: ನಿಮಿಷಾ ಪ್ರಿಯಾ ಬಿಡುಗಡೆಗೆ ಮುದ್ರೆ? ಮರಣದಂಡನೆ ರದ್ದತಿ ಬೆನ್ನಲ್ಲೇ ಎಪಿ ಅಬೂಬಕರ್ ಮುಸ್ಲ್ಯಾರ್ ಬಣದಿಂದ ಮಹತ್ವದ ಘೋಷಣೆ!
India Latest News Live: ನಿಮಿಷಾ ಪ್ರಿಯಾ ಬಿಡುಗಡೆಗೆ ಮುದ್ರೆ? ಮರಣದಂಡನೆ ರದ್ದತಿ ಬೆನ್ನಲ್ಲೇ ಎಪಿ ಅಬೂಬಕರ್ ಮುಸ್ಲ್ಯಾರ್ ಬಣದಿಂದ ಮಹತ್ವದ ಘೋಷಣೆ!

ಹೈದರಾಬಾದ್: ರಂಜಾನ್ ಉಪವಾಸದ ಸಂದರ್ಭದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಯಿಂದ ನಿತ್ಯ 1 ಗಂಟೆ ಬೇಗ ತೆರಳುವುದಕ್ಕೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಸೇವೆ ಕಡ್ಡಾಯ ಎನ್ನುವ ಸಂದರ್ಭ ಹೊರತುಪಡಿಸಿ ಇತರ ದಿನಗಳಲ್ಲಿ 5 ಗಂಟೆ ಬದಲು 1 ಗಂಟೆ ಮುಂಚಿತವಾಗಿ ನಿತ್ಯ ಸಂಜೆ 4 ಗಂಟೆಗೆ ತೆರಳಬಹುದು ಎಂದಿದೆ. ಮೂರು ದಿನಗಳ ಹಿಂದಷ್ಟೇ ಶಿಕ್ಷಣ ಇಲಾಖೆಯ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ತನಕ ಬದಲಿಸಿ ಆದೇಶಿಸಿತ್ತು.
India Latest News Live 18 February 2026ನಿಮಿಷಾ ಪ್ರಿಯಾ ಬಿಡುಗಡೆಗೆ ಮುದ್ರೆ? ಮರಣದಂಡನೆ ರದ್ದತಿ ಬೆನ್ನಲ್ಲೇ ಎಪಿ ಅಬೂಬಕರ್ ಮುಸ್ಲ್ಯಾರ್ ಬಣದಿಂದ ಮಹತ್ವದ ಘೋಷಣೆ!
India Latest News Live 18 February 2026ಯಾವುದೇ ಕ್ಷಣದಲ್ಲಿ ಅಮೆರಿಕ-ಇರಾನ್ ಯುದ್ಧ, ಒಂದು ವಾರಗಳ ಕಾಲ ಕದನ ಸಾಧ್ಯತೆ - ವರದಿ
ಆಕ್ಸಿಯಾಸ್ ಪ್ರಕಾರ, ಮಿಲಿಟರಿ ಕ್ರಮವನ್ನು ಪ್ರಾರಂಭಿಸಿದರೆ, ಅದು ಸೀಮಿತ ಅಥವಾ ಸಾಂಕೇತಿಕವಾಗಿರುವುದಿಲ್ಲ, ಬದಲಾಗಿ ನಿರಂತರ, ಬಹು ವಾರಗಳ ಅಭಿಯಾನವಾಗಿರುತ್ತದೆ ಎಂದು ಯುಎಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
India Latest News Live 18 February 2026ಸೇವ್ ಬಾಕ್ಸ್ ಹಗರಣ - ಇಡಿಯಿಂದ ನಟ ಜಯಸೂರ್ಯ 39 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
'ಸೇವ್ ಬಾಕ್ಸ್' ಆನ್‌ಲೈನ್ ಹರಾಜು ಅಪ್ಲಿಕೇಶನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲೆಯಾಳಂ ನಟ ಜಯಸೂರ್ಯ ಅವರ ₹39 ಲಕ್ಷ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಜಯಸೂರ್ಯ ಈ ಸೇವ್ ಬಾಕ್ಸ್ ಅಪ್ಲಿಕೇಶನ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು .
India Latest News Live 18 February 2026ಪತ್ನಿಯನ್ನು ಶಾಪಿಂಗ್‌ಗೆ ಕರೆದೊಯ್ಯದಿದ್ರೆ 3 ವರ್ಷ ಜೈಲು ಶಿಕ್ಷೆ? ಏನಿದು ಹೊಸ ಸುದ್ದಿ? ಇಲ್ಲಿದೆ ಅಸಲಿಯತ್ತು
ಪತಿಯು ಶಾಪಿಂಗ್‌ಗೆ ಕರೆದೊಯ್ಯುವುದಿಲ್ಲ ಎಂಬುದು ಹಲವು ಪತ್ನಿಯರ ಸಾಮಾನ್ಯ ದೂರು. ಈ ನಡುವೆ, ಪತ್ನಿಯನ್ನು ಶಾಪಿಂಗ್‌ಗೆ ಕರೆದೊಯ್ಯದಿದ್ದರೆ ಗಂಡನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಕಾನೂನು ಬಂದಿದೆ ಎಂದು ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಇದೇನಿದು ವಿಶೇಷತೆ?
India Latest News Live 18 February 2026AI Impact ಶೃಂಗದಲ್ಲಿ ವಿವಾದಕ್ಕೆ ಕಾರಣವಾಗಿರುವ ರೋಬೋ ನಾಯಿಯ ವಿಶೇಷತೆಯೇನು?
ದೆಹಲಿಯಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಾಲ್ಗೋಟಿಯಾ ವಿವಿ ಪ್ರಸ್ತುತಪಡಿಸಿದ ರೋಬೋಟ್ ನಾಯಿಯ ಬಗ್ಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ರೋಬೋಟ್ ನಾಯಿಯನ್ನು ನಮ್ಮದು ಎಂದು ನಾವು ಹೇಳಿಕೊಂಡಿಲ್ಲ ಎಂದು ವಿವಿ ತಿಳಿಸಿದೆ.
India Latest News Live 18 February 2026ಬೇರೆಯವರ ವಸ್ತುಗಳನ್ನು ನಿಮ್ಮದೆಂದು ಪ್ರದರ್ಶಿಸಬೇಡಿ - ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ವಿವಾದದ ಬಳಿಕ ಸರ್ಕಾರದ ಎಚ್ಚರಿಕೆ
ದೆಹಲಿಯ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾ ನಿರ್ಮಿತ ರೋಬೋಟ್ ಡಾಗ್ ಅನ್ನು ತಮ್ಮದೆಂದು ಪ್ರದರ್ಶಿಸಿ ರಾಷ್ಟ್ರೀಯ ಮುಜುಗರಕ್ಕೆ ಕಾರಣವಾಯಿತು. ಈ ವಿವಾದದ ನಂತರ, ವಿಶ್ವವಿದ್ಯಾಲಯವನ್ನು ಶೃಂಗಸಭೆಯಿಂದ ಹೊರಹಾಕಲಾಯಿತು ಈ ವಿವಾದದ ನಂತರ ಸರ್ಕಾರ ಎಚ್ಚರಿಕೆ ನೀಡಿದೆ.
India Latest News Live 18 February 2026ರಶ್ಮಿಕಾ ಮಂದಣ್ಣ ಪಾಲಿನ ಪಲಾಶ್ ಮುಚ್ಚಾಲ್ ಆಗ್ತಾರಾ ವಿಜಯ್ ದೇವರಕೊಂಡ, ಬೆಡ್‌ರೂಮ್ ಫೋಟೋ ಮತ್ತೆ ವೈರಲ್!
Vijay Deverakonda's Old Photos with Belgian Model Virginie Go Viral ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ವದಂತಿಗಳ ನಡುವೆಯೇ, ದಶಕದ ಹಿಂದೆ ವಿಜಯ್ ಪ್ರೀತಿಸುತ್ತಿದ್ದ ಬೆಲ್ಜಿಯಂ ಮಾಡೆಲ್ ವರ್ಜಿನಿ ಅವರೊಂದಿಗಿನ ಖಾಸಗಿ ಫೋಟೋಗಳು ವೈರಲ್ ಆಗಿವೆ.
India Latest News Live 18 February 2026Zero. Zero. Zero.. ಬದಲಾಗದ ಅಭಿಷೇಕನ ಅದೃಷ್ಟ!
India Latest News Live 18 February 2026ಮೊದಲ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್
India Latest News Live 18 February 2026ಪೋಕ್ಸೋ ಕೇಸ್‌ನಲ್ಲಿ 23 ವರ್ಷ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಕೋರ್ಟ್‌ನಿಂದ ಅಪರಾಧಿ ನಾಪತ್ತೆ
ಪೋಕ್ಸೋ ಕೇಸ್‌ನಲ್ಲಿ 23 ವರ್ಷ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಕೋರ್ಟ್‌ನಿಂದ ಅಪರಾಧಿ ನಾಪತ್ತೆ, ಶಾಲಾ ಬಾಲಕಿ ಅಪಹರಿಸಿ ಅತ್ಯಾ**ರ ಎಸಗಿದ್ದ ಅಪರಾಧಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಆದರೆ ಆತ ಕೋರ್ಟ್‌ನಿಂದಲೇ ಪರಾರಿಯಾದ ಘಟನೆ ನಡೆದಿದೆ.
India Latest News Live 18 February 2026ಫ್ಯಾಮಿಲಿ ಟ್ರಿಪ್ ನೆಪದಲ್ಲಿ ರಾಜಧಾನಿಗೆ 7.5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿ ಅಂದರ್
couple arrested for smuggling heroin: ಕುಟುಂಬ ಪ್ರವಾಸದ ನೆಪದಲ್ಲಿ ದೆಹಲಿಗೆ 7.5 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಆರಿಫ್ ಖಾನ್, ಪತ್ನಿ ಶಿಖಾ ಅಲಿ, ರಿಸೀವರ್ ಜುಮ್ಮನ್‌ನಿಂದ ಒಟ್ಟು 1.504 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
India Latest News Live 18 February 2026ಭಾರತಕ್ಕೆ ಮರಳುತ್ತಿದ್ದಾರ ವಿಜಯ್ ಮಲ್ಯ? ಹೈಕೋರ್ಟ್‌ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದ ಉದ್ಯಮಿ
ಭಾರತಕ್ಕೆ ಮರಳುತ್ತಿದ್ದಾರ ವಿಜಯ್ ಮಲ್ಯ? ಹೈಕೋರ್ಟ್‌ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದ ಉದ್ಯಮಿ, ಇತ್ತೀಚೆಗೆ ಬಾಂಬೆ ಹೈಕೋರ್ಟ್ ಉದ್ಯಮಿ ಭಾರತಕ್ಕೆ ಮರಳಿ ಕೋರ್ಟ್‌ಗೆ ಹಾಜರಾಗದ ಹೊರತು ವಿಚಾರಣೆ ನಡೆಸುವುದಿಲ್ಲ ಎಂದಿತ್ತು. ಇದರ ಬೆನ್ನಲ್ಲೇ ಉದ್ಯಮಿ ಮಹತ್ವದ ಅಫಿಡವಿಟ್ ಸಲ್ಲಿಸಿದ್ದಾರೆ.
India Latest News Live 18 February 2026ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು - ಪುರುಷ ಜನನಾಂಗ ಪ್ರವೇಶವಾಗದೆ ವೀರ್ಯ ವಿಸರ್ಜನೆಯಾದ್ರೆ ಅದು ಅ*ತ್ಯಾಚಾರವಲ್ಲ!
Ejaculation Without Penetration is Attempt to Rape, Not Rape: HC ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಯೋನಿಯೊಳಗೆ ಜನನಾಂಗವನ್ನು ನುಗ್ಗಿಸದೆ ಮೇಲಿನಿಂದ ಉಜ್ಜುವುದು 'ಅ*ತ್ಯಾಚಾರ' ಅಲ್ಲ, ಬದಲಿಗೆ 'ಅ*ತ್ಯಾಚಾರಕ್ಕೆ ಯತ್ನ' ಎಂದು ಸ್ಪಷ್ಟಪಡಿಸಿದೆ.
India Latest News Live 18 February 2026ಮಗುವಿಗೆ ಮುತ್ತು ಕೊಡುವ ಮುನ್ನ ಎಚ್ಚರ! ಸಣ್ಣ ನಿರ್ಲಕ್ಷ್ಯಕ್ಕೆ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಪುಟ್ಟ ಕಂದ!
ಸಂಬಂಧಿಕರು ಅಥವಾ ಸ್ನೇಹಿತರು ಪ್ರೀತಿಯಿಂದ ನೀಡುವ ಮುತ್ತು ಮಗುವಿನ ಜೀವನವನ್ನೇ ಹಾಳುಮಾಡಬಹುದು. ಹರ್ಪಿಸ್ ವೈರಸ್ ಸೋಂಕಿತ ವ್ಯಕ್ತಿಯೊಬ್ಬರು ನೀಡಿದ ಮುತ್ತಿನಿಂದಾಗಿ ನಮೀಬಿಯಾದ ಎರಡು ವರ್ಷದ ಬಾಲಕನೊಬ್ಬ ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ.
India Latest News Live 18 February 2026ದೇಶದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡ್ತಾರಂತೆ! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಇತ್ತೀಚಿಗಿನ ವರ್ಷಗಳಲ್ಲಿ ಅಶ್ಲೀ*ಲ ವಿಡಿಯೋ ಕಂಟೆಂಟ್ ನೋಡುವುದು ಒಂದು ಘೀಳಾಗಿ ಪರಿಣಮಿಸಿದೆ. ಲಿಂಗಭೇದವಿಲ್ಲದೇ, ಹಿರಿ-ಕಿರಿಯ ವಯಸ್ಸಿನವರು ಕದ್ದುಮುಚ್ಚಿ ಪೋ*ರ್ನ್ ವಿಡಿಯೋ ನೋಡುತ್ತಾರೆ. ಬನ್ನಿ ನಾವಿಂದು ದೇಶದಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡುವವರು ಯಾವ ರಾಜ್ಯದಲ್ಲಿದ್ದಾರೆ ಎಂದು ತಿಳಿಯೋಣ
India Latest News Live 18 February 2026ಆಸ್ಟ್ರೇಲಿಯಾದಲ್ಲಿ ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್ ಕ್ಲೀನ್ ಮಾಡಿ ಪಾತ್ರೆ ತೊಳೆದ ಪಾಕಿಸ್ತಾನ ಹಾಕಿ ಪ್ಲೇಯರ್ಸ್!
ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನದ ಹಾಕಿ ಆಟಗಾರರು ಹೋಟೆಲ್ ಬಿಲ್ ಪಾವತಿಸಲು ವಿಫಲವಾದ ಕಾರಣ ಪಾತ್ರೆ ತೊಳೆಯುವಂತಹ ಹೀನಾಯ ಸ್ಥಿತಿಯನ್ನು ಎದುರಿಸಿದ್ದಾರೆ. ಈ ಅವಮಾನಕಾರಿ ಘಟನೆಯಿಂದಾಗಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್, ರಾಷ್ಟ್ರೀಯ ಹಾಕಿ ಫೆಡರೇಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
India Latest News Live 18 February 202660 ದಾಟಿದ್ರೂ ಸಲ್ಮಾನ್ ಖಾನ್ ಯಾಕೆ ಬ್ಯಾಚುಲರ್? ಈ ಕಂಡೀಷನ್‌ಗಳೇ ಅಡ್ಡಿಯಾಯ್ತಾ? ತಂದೆ ಸಲೀಂ ಖಾನ್ ಹೇಳಿದ್ದೇನು?
India Latest News Live 18 February 2026ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ
ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ 10 ತಿಂಗಳ ಮಗು ಅಲಿನ್ ಶಿರಿನ್ ಅಬ್ರಹಾಂ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಸಾಮಾನ್ಯವಾಗಿ ಗಣ್ಯಾತಿಗಣ್ಯರು, ಖ್ಯಾತ ಕಲಾವಿದರು, ಸೈನಿಕರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
India Latest News Live 18 February 2026ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿದ ಮಹಾರಾಷ್ಟ್ರ ಸರ್ಕಾರ!
Maharashtra Govt Scraps 5% Reservation for Muslim Community ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶ ಮತ್ತು ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಗಳಲ್ಲಿನ ನೇಮಕಾತಿಗೆ ಅನ್ವಯವಾಗುವ ಕೋಟಾವನ್ನು ಔಪಚಾರಿಕವಾಗಿ ರದ್ದುಗೊಳಿಸಿ ಸಾಮಾಜಿಕ ನ್ಯಾಯ ಇಲಾಖೆ ಮಂಗಳವಾರ ತಡರಾತ್ರಿ ಆದೇಶ ಹೊರಡಿಸಿದೆ.
India Latest News Live 18 February 2026ಓ ಹೆಣ್ಮಗು ಹೆಣ್ಮಗು, ಲೆಫ್ಟ್ ರೈಟ್ ಗೊಂದಲಕ್ಕೆ ಕೈಯಲ್ಲೇ ಬರೆದು ಡ್ರೈವಿಂಗ್, ಅಡ್ಡ ಬರಬೇಡಿ ಅಷ್ಟೆ
ಓ ಹೆಣ್ಮಗು ಹೆಣ್ಮಗು, ಈ ವೈರಲ್ ಮೀಮ್ಸ್‌ಗೆ ಪರ ವಿರೋಧಗಳಿವೆ. ಇದಕ್ಕೆ ಅನ್ವರ್ಥವಾಗುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಡ್ರೈವಿಂಗ್ ವೇಳೆ ಯಾವತ್ತೂ ಗೊಂದಲ. ಇದಕ್ಕೆ ಮಹಿಳೆ ಮಾಡಿದ ಐಡಿಯಾ ಚೆನ್ನಾಗಿದೆ. ಆದರೆ ರಸ್ತೆ ಖಾಲಿ ಇರಬೇಕು ಅಷ್ಟೆ.