11:27 PM (IST) Dec 18

India Latest News Live 18 December 2025 ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು? ಈ ಕ್ಷುದ್ರಗ್ರಹಗಳ ವೇಗ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈ ಕುರಿತು ವಿಜ್ಞಾನಿಗಳು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.

Read Full Story
08:17 PM (IST) Dec 18

India Latest News Live 18 December 2025 ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ, ಬಹ್ರೇನ್‌ನಲ್ಲಿ ಆಯೋಜಿಸಿದ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಪರಿಣಾಮ ಪಾಕಿಸ್ತಾನದ ಜನಪ್ರಿಯ ಕಬಡ್ಡಿ ಪಟು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

Read Full Story
07:42 PM (IST) Dec 18

India Latest News Live 18 December 2025 ಎಲೋನ್‌ ಮಸ್ಕ್‌, ಜೆಫ್‌ ಬೆಬೋಸ್‌, ಅಂಬಾನಿ ಇವರ್ಯಾರೂ ಅಲ್ಲ.. ಇದು ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ, ಇವರಿಗಿದೆ ಫ್ಲಿಪ್‌ಕಾರ್ಟ್‌ ಲಿಂಕ್‌

ಬ್ಲೂಮ್‌ಬರ್ಗ್ ಪ್ರಕಾರ, ವಾಲ್‌ಮಾರ್ಟ್ ಸ್ಥಾಪಕರಾದ ವಾಲ್ಟನ್ ಕುಟುಂಬವು 46.68 ಲಕ್ಷ ಕೋಟಿ ರೂಪಾಯಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಕುಟುಂಬವೆಂದು ಗುರುತಿಸಲ್ಪಟ್ಟಿದೆ. ಭಾರತದ ಫ್ಲಿಪ್‌ಕಾರ್ಟ್‌ ಅನ್ನು ಈ ಕುಟುಂಬ ಹೊಂದಿದೆ.

Read Full Story
07:33 PM (IST) Dec 18

India Latest News Live 18 December 2025 ಅಣ್ಣಾ ಕಾಂಡೋಮ್ ಬೆಲೆ ಇಳಿಸಿ ಎಂದ ಪಾಕ್‌ಗೆ ಕಪಾಳಮೋಕ್ಷ, ಮೊದ್ಲು ದಿವಾಳಿ ತಪ್ಪಿಸಲು ಸೂಚನೆ

ಅಣ್ಣಾ ಕಾಂಡೋಮ್ ಬೆಲೆ ಇಳಿಸಿ ಎಂದ ಪಾಕ್‌ಗೆ ಕಪಾಳಮೋಕ್ಷ, ಮೊದ್ಲು ದಿವಾಳಿ ತಪ್ಪಿಸಲು ಸೂಚನೆ, ಕಾಂಡೋಮ್ ಬಗ್ಗೆ ಅಮೇಲೆ ಚಿಂತೆ ಮಾಡಿ, ಮೊದಲು ದೇಶ ದಿವಾಳಿಯತ್ತ ಸಾಗುತ್ತಿರುವುದನ್ನು ತಪ್ಪಿಸಿ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಕೆ ನೀಡಿದೆ.

Read Full Story
07:30 PM (IST) Dec 18

India Latest News Live 18 December 2025 ಮನೆ ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲಕಿಯ ಕೊಂದು ಸೂಟ್‌ಕೇಸ್‌ಗೆ ತುಂಬಿಸಿದ ಬಾಡಿಗೆದಾರ ದಂಪತಿ

ಬಾಡಿಗೆ ಹಣ ಕೇಳಲು ಹೋದ ಮನೆ ಮಾಲಕಿಯನ್ನು ಬಾಡಿಗೆದಾರ ದಂಪತಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸುತ್ತಿದ್ದಾಗ, ಮನೆಗೆಲಸದಾಕೆಯ ಸಮಯಪ್ರಜ್ಞೆಯಿಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Read Full Story
06:52 PM (IST) Dec 18

India Latest News Live 18 December 2025 1971ರ ಯುದ್ಧದಲ್ಲಿ ಭಾರತ ಮುಳುಗಿಸಿದ್ದ ಪಿಎನ್‌ಎಸ್‌ ಘಾಜಿ ಸಬ್‌ಮರೀನ್‌ ನೌಕೆ ಪುನಃ ಪಡೆದ ಪಾಕಿಸ್ತಾನ

PNS Ghazi:1971ರ ಯುದ್ಧದಲ್ಲಿ, ಭಾರತವು ವಿಶಾಖಪಟ್ಟಣಂ ಬಳಿ ಪಾಕಿಸ್ತಾನದ ಜಲಾಂತರ್ಗಾಮಿ ನೌಕೆಯನ್ನು ಮುಳುಗಿಸಿತು. ಆ ಬಳಿಕವೇ ಪಾಕಿಸ್ತಾನ ಆ ಯುದ್ಧದಲ್ಲಿ ತನ್ನ ಶಣಾಗತಿಯನ್ನು ಘೋಷಣೆ ಮಾಡಿತ್ತು.

Read Full Story
06:21 PM (IST) Dec 18

India Latest News Live 18 December 2025 56 ಸಾವಿರ ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ

ಸಂಘಟಿತ ಭಿಕ್ಷಾಟನೆ ಮತ್ತು ಅಪರಾಧ ಕೃತ್ಯಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಪಾಕಿಸ್ತಾನಿ ಪ್ರಜೆಗಳ ಮೇಲೆ ಕಠಿಣ ಕ್ರಮ ಕೈಗೊಂಡಿವೆ. ಸೌದಿ ಅರೇಬಿಯಾವೊಂದರಿಂದಲೇ 56000 ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಲಾಗಿದೆ.

Read Full Story
06:21 PM (IST) Dec 18

India Latest News Live 18 December 2025 ಹೊಸ ವರ್ಷಕ್ಕೆ ಹೊಸ ಫಾಸ್ಟಾಗ್ ನೀತಿ, ಟೋಲ್ ಪ್ಲಾಜಾದಲ್ಲಿ ಗೇಟ್ ಇರಲ್ಲ,ಸ್ಲೋ ಮಾಡಬೇಕಿಲ್ಲ

ಹೊಸ ವರ್ಷಕ್ಕೆ ಹೊಸ ಫಾಸ್ಟಾಗ್ ನೀತಿ, ಟೋಲ್ ಪ್ಲಾಜಾದಲ್ಲಿ ಗೇಟ್ ಇರಲ್ಲ,ಸ್ಲೋ ಮಾಡಬೇಕಿಲ್ಲ , ಕಾರು 80 ಕಿಲೋಮೀಟರ್ ವೇಗದಲ್ಲಿ ಟೋಲ್ ಗೇಟ್ ಮೂಲಕ ಪಾಸ್ ಆಗಬಹುದು. ಏನಿದು ಹೊಸ ವಿಧಾನ? ನಿತಿನ್ ಗಡ್ಕರಿ ಹೇಳಿದ್ದಾರೆ ನೋಡಿ.

Read Full Story
05:54 PM (IST) Dec 18

India Latest News Live 18 December 2025 ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!

ಐಪಿಎಲ್ ಹರಾಜಿನ ನಂತರ, ಆರ್. ಅಶ್ವಿನ್ ನಾಲ್ಕು ಬಲಿಷ್ಠ ತಂಡಗಳನ್ನು ಹೆಸರಿಸಿದ್ದಾರೆ. ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅನ್ನು ಆಯ್ಕೆ ಮಾಡಿರುವ ಅವರು, ಅಚ್ಚರಿಯ ರೀತಿಯಲ್ಲಿ ತಮ್ಮ ಮಾಜಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಕೈಬಿಟ್ಟಿದ್ದಾರೆ.
Read Full Story
05:53 PM (IST) Dec 18

India Latest News Live 18 December 2025 Viral Video - 'ಪಾಪಾ..ಪಾಪಾ..' ಸೈನಿಕ ಅಮ್ಜದ್‌ ಖಾನ್‌ ಮೃತದೇಹದ ಮುಂದೆ ಕರೆದ 1 ವರ್ಷದ ಕಂದ!

Heartbreaking: 1-Year-Old Daughter Calls 'Papa' to Martyred SOG Soldier Amjad Ali Khan ಹುತಾತ್ಮ ಸೈನಿಕನ ಮೃತದೇಹ ಮನೆಗೆ ಬಂದಾಗ ಆತನ 1 ವರ್ಷದ ಪುಟ್ಟ ಮಗಳು ಶವಪೆಟ್ಟಿಗೆಯ ಎದುರು 'ಪಾಪಾ.. ಪಾಪಾ..' ಎಂದು ಕರೆದಿದ್ದು ಎಲ್ಲರ ಕಣ್ಣಾಲಿಗಳನ್ನು ತೇವ ಮಾಡಿದೆ.

Read Full Story
05:51 PM (IST) Dec 18

India Latest News Live 18 December 2025 IPL 2026 - ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?

ಭಾರತದ ಟಾಪ್ 2 ಶ್ರೀಮಂತ ನಟರಾದ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಅವರ ಸಂಪತ್ತಿನ ಹಿಂದಿನ ದೊಡ್ಡ ಕಾರಣ ಐಪಿಎಲ್ ತಂಡ ಕೆಕೆಆರ್. 623 ಕೋಟಿಗೆ ಖರೀದಿಸಿದ ಈ ತಂಡದ ಇಂದಿನ ಮೌಲ್ಯ ಸಾವಿರಾರು ಕೋಟಿಗಳಾಗಿದ್ದು, ಇದರಿಂದ ಶಾರುಖ್ ಮತ್ತು ಜೂಹಿ ವಾರ್ಷಿಕವಾಗಿ ಕೋಟಿಗಟ್ಟಲೆ ಲಾಭ ಗಳಿಸುತ್ತಿದ್ದಾರೆ.
Read Full Story
05:36 PM (IST) Dec 18

India Latest News Live 18 December 2025 ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಶೇ.366ರಷ್ಟು ರಿಟರ್ನ್ಸ್, 2 ಲಕ್ಷ ರೂ.ಗೆ 9.32 ಲಕ್ಷ ರೂ ಬಂಪರ್

ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಶೇ.366ರಷ್ಟು ರಿಟರ್ನ್ಸ್, 2 ಲಕ್ಷ ರೂ.ಗೆ 9.32 ಲಕ್ಷ ರೂ ಬಂಪರ್, ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್‌ ಅಂತಿಮ ಮರುಪಾವತಿ ಬೆಲೆ ಘೋಷಿಸಿದೆ. ಹೂಡಿಕೆದಾರರು ಸಂಭ್ರಮ ಡಬಲ್ ಆಗಿದೆ.

Read Full Story
05:13 PM (IST) Dec 18

India Latest News Live 18 December 2025 ರೇ*ಪ್ ಆರೋಪಿ ಜೊತೆ ಸೇರಿಕೊಂಡು ವ್ಯಕ್ತಿ ವಿರುದ್ಧ ಸುಳ್ಳು ರೇ*ಪ್‌ ಕೇಸ್ ಹಾಕಿದ ಮಹಿಳೆ ಬಂಧನ

ಹಣ ವಸೂಲಿ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬನ ಮೇಲೆ ಸುಳ್ಳು ಅತ್ಯಾ*ಚಾರದ ದೂರು ದಾಖಲಿಸಿದ್ದ ಮಹಿಳೆಯನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ. ಈ ಸಂಚನ್ನು ಮತ್ತೊಬ್ಬ ಅತ್ಯಾ*ಚಾರ ಆರೋಪಿ ಜಿತೇಂದ್ರ ಎಂಬಾತನ ಜೊತೆ ಸೇರಿ ರೂಪಿಸಿದ್ದು, ಪೊಲೀಸ್ ತನಿಖೆಯ ವೇಳೆ ಸತ್ಯಾಂಶ ಬಯಲಾಗಿದೆ.

Read Full Story
05:01 PM (IST) Dec 18

India Latest News Live 18 December 2025 ಭಾರತದ ಮುಸ್ಲಿಮರು ಸೂರ್ಯ-ನದಿ ಪೂಜಿಸಬೇಕು, RSS ನಾಯಕನ ಹೇಳಿಕೆಯಿಂದ ಚರ್ಚೆ ಶುರು

ಭಾರತದ ಮುಸ್ಲಿಮರು ಸೂರ್ಯ-ನದಿ ಪೂಜಿಸಬೇಕು, RSS ನಾಯಕನ ಹೇಳಿಕೆಯಿಂದ ಚರ್ಚೆ ಶುರುವಾಗಿದೆ. ಸೂರ್ಯ ನಮಸ್ಕಾರ ಮಾಡುವುದು, ನದಿಯನ್ನು ಗೌರವಿಸಿ ಪೂಜಿಸುವುದು ಉತ್ತಮ ಎಂದು ದತ್ತಾತ್ರಯ ಹೊಸಬಾಳೆ ಹೇಳಿದ್ದಾರೆ.

Read Full Story
04:54 PM (IST) Dec 18

India Latest News Live 18 December 2025 ಸಾಲ ಮರುಪಾವತಿ, 3473 ಕೋಟಿ ರೂಪಾಯಿಗೆ ಬೆಂಗಳೂರಿನ ಭೂಮಿ ಮಾರಲಿರುವ ಐಟಿಐ ಕಂಪನಿ!

ITI Ltd to Sell 91 Acres of Bengaluru Land Worth ₹3,473 Crore to Clear Debts ಐಟಿಐ ಲಿಮಿಟೆಡ್ 18,746 ಕೋಟಿ ರೂ.ಗಳ ಆರ್ಡರ್ ಬುಕ್‌ ಹೊಂದಿದೆ ಆದರೆ ನಷ್ಟವನ್ನು ಮುಂದುವರೆಸಿದೆ ಎಂದು ಕೇಂದ್ರ ಹೇಳಿದೆ.

Read Full Story
04:54 PM (IST) Dec 18

India Latest News Live 18 December 2025 ವೆಂಕಟೇಶ್ ಅಯ್ಯರ್‌ಗೆ ನಂ.3 ಸ್ಲಾಟ್ ಫಿಕ್ಸ್; ಮುಂಬರುವ ಐಪಿಎಲ್‌ಗೆ ಆರ್‌ಸಿಬಿ ಬಲಿಷ್ಠ ಆಡುವ ಹನ್ನೊಂದರ ಬಳಗ ಹೀಗಿರಲಿದೆ!

2026ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್ ಮತ್ತು ಜೇಕಬ್ ಡಫಿ ಅವರಂತಹ ಪ್ರಮುಖ ಆಟಗಾರರನ್ನು ಖರೀದಿಸಿದೆ. ಈ ಹೊಸ ಸೇರ್ಪಡೆಗಳಿಂದ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಬಲಿಷ್ಠಗೊಂಡಿದ್ದು, ಮುಂಬರುವ ಐಪಿಎಲ್‌ಗೆ ಸಂಭಾವ್ಯ ಆಡುವ 11ರ ಬಳಗವನ್ನು ರೂಪಿಸಲಾಗಿದೆ.

Read Full Story
04:15 PM (IST) Dec 18

India Latest News Live 18 December 2025 ಲೇಡಿ ಬಾಸ್​ ಎಲ್ಲೆಲ್ಲೋ ಮುಟ್ಟುತ್ತಾಳೆ, ಪ್ರಚೋದಿಸ್ತಾಳೆ, ಆಮೇಲೆ... ಉದ್ಯೋಗಿಯಿಂದ ಶಾಕಿಂಗ್​ ವಿಷ್ಯ ರಿವೀಲ್​

ಮುಂಬೈನ 29 ವರ್ಷದ ಯುವಕನೊಬ್ಬ ತನ್ನ ವಿವಾಹಿತ ಲೇಡಿ ಬಾಸ್‌ನಿಂದ ಕೆಲಸದ ಸ್ಥಳದಲ್ಲಿ ಲೈಂ*ಗಿಕ ದೌರ್ಜನ್ಯ ಎದುರಿಸುತ್ತಿರುವ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. ಫೈಲ್ ಪರಿಶೀಲನೆ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸುವುದು ಮತ್ತು ಪ್ರಚೋದಿಸುವುದರ ಬಗ್ಗೆ ವಿವರಿಸಿದ್ದಾನೆ.

Read Full Story
04:03 PM (IST) Dec 18

India Latest News Live 18 December 2025 ಲಂಡನ್‌ನಲ್ಲಿ ವಿಜಯ್‌ ಮಲ್ಯ 70ನೇ ಬರ್ತ್‌ಡೇಗೆ ಲಲಿತ್ ಮೋದಿಯಿಂದ ಅದ್ದೂರಿ ಪಾರ್ಟಿ - ಕಿರಣ್ ಮಜುಂದಾರ್ ಭಾಗಿ

ಉದ್ಯಮಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬಕ್ಕೂ ಮುನ್ನ, ಲಂಡನ್‌ನಲ್ಲಿ ಅವರ ಆತ್ಮೀಯ ಗೆಳೆಯ ಲಲಿತ್ ಮೋದಿ ಅದ್ದೂರಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Read Full Story
04:03 PM (IST) Dec 18

India Latest News Live 18 December 2025 ತನ್ನ ಮೊದಲ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ Google Pay, ಏನಿದರ ವಿಶೇಷತೆ?

Google Pay Launches First Credit Card in India: RuPay UPI Linking & Instant Rewards ಈ ಗೂಗಲ್ ಪೇ ಕಾರ್ಡ್ ಮೂಲಕ ಗ್ರಾಹಕರು ತಮ್ಮ ಮಾಸಿಕ ಬಿಲ್‌ಗಳು ಮತ್ತು ಇತರ ಬಿಲ್‌ಗಳನ್ನು ಸಹ ಪಾವತಿಸಲು ಸಾಧ್ಯವಾಗುತ್ತದೆ. ಹಾಗಾದರೆ ಈ ಗೂಗಲ್ ಪೇ ಕಾರ್ಡ್ ಅನ್ನು ಹೇಗೆ ಅನ್ನೋದರ ವಿವರ ಇಲ್ಲಿದೆ.

Read Full Story
03:55 PM (IST) Dec 18

India Latest News Live 18 December 2025 ಪಾಕ್‌ನಲ್ಲಿ ಧರುಂದರ್ ಸಿನಿಮಾ ಬ್ಯಾನ್ ಆದ್ರೂ ನಾಯಕ ಬಿಲ್ವಾಲ್ ಭುಟ್ಟೋ ಈವೆಂಟ್‌ನಲ್ಲಿ ವೈರಲ್ ಹಾಡು

ಪಾಕ್‌ನಲ್ಲಿ ಧರುಂದರ್ ಸಿನಿಮಾ ಬ್ಯಾನ್ ಆದ್ರೂ ನಾಯಕ ಬಿಲ್ವಾಲ್ ಭುಟ್ಟೋ ಈವೆಂಟ್‌ನಲ್ಲಿ ವೈರಲ್ ಹಾಡು, ಪಾಕಿಸ್ತಾನ ವಿರೋಧಿ ಸಿನಿಮಾ ಎಂದು ಬ್ಯಾನ್ ಮಾಡಲಾಗಿದೆ. ಆದರೆ ಪಾಕಿಸ್ತಾನದ ಪ್ರಮುಕ ಕಾರ್ಯಕ್ರಮದಲ್ಲಿ ಇದೀಗ ಅಕ್ಷಯ್ ಖನ್ನ ಎಂಟ್ರಿಗೆ ಬಳಸಿರುವ FA9LA ಹಾಡು ಎಲ್ಲೆಡೆ ಬಳಕೆಯಾಗುತ್ತಿದೆ.

Read Full Story