11:04 PM (IST) Mar 17

India Latest News Live 17 March 2026ರಾಜಸ್ಥಾನ್ ರಾಯಲ್ಸ್ ಖರೀದಿಗೆ 'ಉಕ್ಕಿನ ಮನುಷ್ಯ' ಎಂಟ್ರಿ - ಬಿರ್ಲಾ ಗ್ರೂಪ್‌ಗೆ ಟಕ್ಕರ್ ಕೊಡಲು ಬಂದ ಮಿತ್ತಲ್ ಫ್ಯಾಮಿಲಿ!

ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಮಾರಾಟ ಪ್ರಕ್ರಿಯೆಯಲ್ಲಿ ಹೊಸ ತಿರುವು ಉಂಟಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ, ಇದೀಗ ಜಾಗತಿಕ ಉಕ್ಕಿನ ದೈತ್ಯ 'ಆರ್ಸೆಲರ್ ಮಿತ್ತಲ್' ಕುಟುಂಬವೂ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿದೆ. 

Read Full Story
10:46 PM (IST) Mar 17

India Latest News Live 17 March 2026ಇದು ರಿಲಯನ್ಸ್‌ ಜಿಯೋದ ಅತ್ಯಂತ ದುಬಾರಿ 30 ದಿನದ ರಿಚಾರ್ಜ್‌ ಪ್ಲ್ಯಾನ್‌, ಇದರಲ್ಲಿ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ₹1,549 ಮೌಲ್ಯದ ದುಬಾರಿ ಪೋಸ್ಟ್‌ಪೇಯ್ಡ್ ಯೋಜನೆಯನ್ನು ನೀಡುತ್ತದೆ. 30 ದಿನಗಳ ಮಾನ್ಯತೆಯ ಈ ಯೋಜನೆಯಲ್ಲಿ 300GB ಡೇಟಾ, ಅನಿಯಮಿತ 5G, ಕರೆಗಳು ಹಾಗೂ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್‌ನಂತಹ OTT ಪ್ರಯೋಜನಗಳು ಸೇರಿವೆ.
Read Full Story
09:49 PM (IST) Mar 17

India Latest News Live 17 March 2026ಕೆಡಿ ನಟ ಸಂಜಯ್ ದತ್ ನಿಜವಾದ ಹೆಸರು ಏನು? ಅವರ ಮಿಡಲ್ ನೇಮ್ 'ಬಲರಾಜ್' ಹಿಂದಿನ ಕಥೆ ಗೊತ್ತಾ?

ಸಂಜಯ್ ದತ್ ಅವರು 55 ವರ್ಷಗಳ ಹಿಂದೆಯೇ, ಅಂದರೆ ತಮ್ಮ 11ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ಚಿತ್ರದ ಹೆಸರು 'ರೇಷ್ಮಾ ಔರ್ ಶೇರಾ'. ಇದನ್ನು ಸಂಜು ಬಾಬಾ ಅವರ ತಂದೆ ಸುನೀಲ್ ದತ್ ನಿರ್ದೇಶಿಸಿದ್ದರು.

Read Full Story
09:09 PM (IST) Mar 17

India Latest News Live 17 March 2026ಬಂಪರ್‌ ನ್ಯೂಸ್‌ - ತಕ್ಷಣದಿಂದಲೇ EPF ಪಿಂಚಣಿ ಹೆಚ್ಚಳಕ್ಕೆ ಶಿಫಾರಸು ಮಾಡಿದ ಸಂಸದೀಯ ಸಮಿತಿ, ಎಷ್ಟಾಗಲಿದೆ ಪೆನ್ಶನ್‌?

ಕೇಂದ್ರ ಸರ್ಕಾರದ ಸಂಸದೀಯ ಸ್ಥಾಯಿ ಸಮಿತಿಯು, ಇಪಿಎಸ್-95 ಯೋಜನೆಯಡಿ ನೀಡಲಾಗುತ್ತಿರುವ ₹1,000 ಕನಿಷ್ಠ ಮಾಸಿಕ ಪೆನ್ಶನ್ ಅನ್ನು ತುರ್ತಾಗಿ ಹೆಚ್ಚಿಸಲು ಶಿಫಾರಸು ಮಾಡಿದೆ. ಪ್ರಸ್ತುತ ಮೊತ್ತವು ಜೀವನ ವೆಚ್ಚಕ್ಕೆ ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ.

Read Full Story
07:40 PM (IST) Mar 17

India Latest News Live 17 March 2026JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ; ಮುಂಬೈನಲ್ಲಿ ನಾಳೆಯಿಂದ ಹೈ-ವೋಲ್ಟೇಜ್ ಪಂದ್ಯ!

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಅನಾಹತ್ ಸಿಂಗ್, ರಮಿತ್ ಟಂಡನ್, ಜೋಷ್ನಾ ಚಿನಪ್ಪ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. 

Read Full Story
07:16 PM (IST) Mar 17

India Latest News Live 17 March 2026ಸೈಫ್‌ ಅಲಿ ಖಾನ್‌ ಪುತ್ರಿ ಸಾರಾ ಅಲಿ ಖಾನ್‌ಗೆ ಇನ್ಮುಂದೆ ಬದ್ರಿನಾಥ್‌ ದೇವಸ್ಥಾನಕ್ಕೆ ಹೋಗೋದು ಕಷ್ಟ ಕಷ್ಟ!

ಚಾರ್ ಧಾಮ್ ಯಾತ್ರೆ 2026 ಕ್ಕೆ ಶ್ರೀ ಬದರಿನಾಥ ಕೇದಾರನಾಥ ಮಂದಿರ ಸಮಿತಿಯು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸನಾತನೇತರ ಭಕ್ತರು, ಉದಾಹರಣೆಗೆ ನಟಿ ಸಾರಾ ಅಲಿ ಖಾನ್, ದೇವಸ್ಥಾನ ಪ್ರವೇಶಿಸಲು "ನಾನು ಸನಾತನಿ" ಎಂದು ಘೋಷಿಸುವ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ.

Read Full Story
06:43 PM (IST) Mar 17

India Latest News Live 17 March 2026ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು

ಚುನಾವಣೆ ಜಟಾಪಟಿ ನಡುವೆ ಮೂವರು ಕಾಂಗ್ರೆಸ್ ನಾಯಕರು ಸಸ್ಪೆಂಡ್, ಕೋಲಾಹಲ ಶುರು, ಬಿಜೆಪಿಗೆ ಅಡ್ಡಮತದಾನ ಮಾಡಿದ್ದಾರೆ ಎಂದು ಮೂವರು ನಾಯಕರನ್ನು ಅಮಾನತು ಮಾಡಲಾಗಿದೆ. ಇದೀಗ ಈ ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

Read Full Story
06:28 PM (IST) Mar 17

India Latest News Live 17 March 2026ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​ - ಬುಕಿಂಗ್​ ಸಮಸ್ಯೆಗೆ ಭರ್ಜರಿ ಪರಿಹಾರ- ನಿಮಿಷಕ್ಕೆ ಒಂದೂವರೆ ಲಕ್ಷ ಟಿಕೆಟ್​ ಲಭ್ಯ

ರೈಲ್ವೆ ಪ್ರಯಾಣಿಕರು ತತ್ಕಾಲ್ ಮತ್ತು ಪೀಕ್ ಅವರ್‌ನಲ್ಲಿ ಟಿಕೆಟ್ ಬುಕ್ ಮಾಡಲು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. 'ಸೂಪರ್ ಫಾಸ್ಟ್ ಟಿಕೆಟಿಂಗ್ ಸಿಸ್ಟಮ್' ಎಂಬ ಹೊಸ ವ್ಯವಸ್ಥೆಯನ್ನು ಜೂನ್ ವೇಳೆಗೆ ಜಾರಿಗೆ ತರಲಾಗುತ್ತಿದ್ದು, ಇದು ಪ್ರತಿ ನಿಮಿಷಕ್ಕೆ ಒಂದೂವರೆ ಲಕ್ಷ ಟಿಕೆಟ್‌ಗಳನ್ನು ಬುಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಿಂದ ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಲಿವೆ.
Read Full Story
06:10 PM (IST) Mar 17

India Latest News Live 17 March 2026'ಮನೆ ಮೇಲೆ ಫೈಟರ್‌ ಜೆಟ್‌ ಹಾರಾಡ್ತಿದ್ದವು..' ಮಗನ ಶಾಲೆಗೆ ವಾರ ಇರುವಾಗಲೇ ದುಬೈ ಬಿಟ್ಟು ಓಡಿ ಬಂದ ಸಾನಿಯಾ ಮಿರ್ಜಾ!

ಸಾನಿಯಾ ಮಿರ್ಜಾ, ದುಬೈನಲ್ಲಿನ ಉದ್ವಿಗ್ನ ರಾಜಕೀಯ ಪರಿಸ್ಥಿತಿ ಮತ್ತು ಮಗನ ಸುರಕ್ಷತೆಯ ಕಾಳಜಿಯಿಂದಾಗಿ ಹೈದರಾಬಾದ್‌ಗೆ ಮರಳಿದ್ದಾರೆ. ತಮ್ಮ ಮನೆಯ ಬಳಿ ಫೈಟರ್ ಜೆಟ್‌ಗಳ ಹಾರಾಟದ ಅನುಭವದ ನಂತರ, ಅವರು ಈದ್ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಭಾರತಕ್ಕೆ ವಾಪಸಾಗುವ ನಿರ್ಧಾರ ಮಾಡಿದ್ದಾರೆ.

Read Full Story
06:08 PM (IST) Mar 17

India Latest News Live 17 March 2026ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್

ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್, ಕನ್ನಡ ಚಿತ್ರರಂಗ ಮಾನ ದೇಶದಲ್ಲಿ ಹರಾಜಾಗಿದೆ. ಅತ್ಯಂತ ಕೀಳುಮಟ್ಟದ ಸಾಹಿತ್ಯ ಬರೆದ ನಿರ್ದೇಶಕ ಪ್ರೇಮ್ ಹಾಗೂ ಕೆಡಿ ಸಿನಿಮಾಗೆ ಭಾರಿ ಹೊಡೆತ ಬಿದ್ದಿದೆ.

Read Full Story
05:54 PM (IST) Mar 17

India Latest News Live 17 March 2026ಮೋಹನ್‌ಲಾಲ್‌ ಜೊತೆಗಿನ 'ಆಪರೇಷನ್ ಸಿಂದೂರ್' ಸಿನಿಮಾ ನಿಂತು ಹೋಯ್ತಾ? ಮೇಜರ್ ರವಿ ಕೊಟ್ಟ ಸ್ಪಷ್ಟನೆಯೇನು?

ಮೋಹನ್‌ಲಾಲ್ ಜೊತೆಗಿನ ತಮ್ಮ ಹೊಸ ಮಿಲಿಟರಿ ಸಿನಿಮಾ 'ಆಪರೇಷನ್ ಸಿಂದೂರ್' ನಿಂತು ಹೋಗಿದೆ ಎಂಬ ವದಂತಿಗಳಿಗೆ ನಿರ್ದೇಶಕ ಮೇಜರ್ ರವಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಕೈಬಿಟ್ಟಿಲ್ಲ, ಆದರೆ ಸ್ವಲ್ಪ ತಡವಾಗಿದೆ ಎಂದಿದ್ದಾರೆ.

Read Full Story
05:37 PM (IST) Mar 17

India Latest News Live 17 March 2026ಷೇರು ಮಾರುಕಟ್ಟೆಯಲ್ಲಿ 90 ಪೈಸೆಯ 'ಪಲ್ಸರ್' ಅಬ್ಬರ - ಐದೇ ದಿನದಲ್ಲಿ ಶೇ.20ರಷ್ಟು ಲಾಭ; 90 ಕೋಟಿ ಆದಾಯ ಗಳಿಸಿದ ಸಣ್ಣ ಕಂಪನಿ!

ಒಂದು ರೂಪಾಯಿಗಿಂತ ಕಡಿಮೆ ಬೆಲೆಯ ಪೆನ್ನಿ ಸ್ಟಾಕ್ ಆದ ಪಲ್ಸರ್ ಇಂಟರ್ನ್ಯಾಷನಲ್, 90 ಕೋಟಿ ರೂಪಾಯಿ ಆದಾಯ ಗಳಿಸಿದ ನಂತರ ಭಾರಿ ಏರಿಕೆ ಕಂಡಿದೆ. ಕಳೆದ ಐದು ದಿನಗಳಲ್ಲಿ 20% ಲಾಭ ನೀಡಿರುವ ಈ ಕಂಪನಿಯು, ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಕೃಷಿ ಕ್ಷೇತ್ರಕ್ಕೆ ಕಾಲಿಡಲಿದೆ.
Read Full Story
05:31 PM (IST) Mar 17

India Latest News Live 17 March 2026Suriya Movie - 'ಗಜನಿ' ವೈಬ್ಸ್.. 20 ವರ್ಷ ಚಿಕ್ಕ ನಟಿ ಜೊತೆ ಸೂರ್ಯ ಲವ್ ಸ್ಟೋರಿ? ಟೀಸರ್ ಸಖತ್ ವೈರಲ್!

ಸಿನಿಮಾ ಪ್ರೇಕ್ಷಕರಿಗೆ ನಟ ಸೂರ್ಯ ಅಂದ್ರೆ ಒಂದು ವಿಶೇಷ ಪ್ರೀತಿ. ಅವರಿಗಿಂತ ದೊಡ್ಡ ಸ್ಟಾರ್‌ಗಳು ತಮಿಳಿನಲ್ಲಿ ಹಲವರಿದ್ದರೂ, ಜನರಿಗೆ ಹತ್ತಿರದ ಹೀರೋ ಅಂದ್ರೆ ಅದು ಸೂರ್ಯನೇ. ತೆರೆ ಮೇಲೆ ಮಾತ್ರವಲ್ಲ..

Read Full Story
04:40 PM (IST) Mar 17

India Latest News Live 17 March 2026ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ? ತಮಿಳುನಾಡು ಸಂಸದನ ಭಾರಿ ವಿವಾದ

ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ? ತಮಿಳುನಾಡು ಸಂಸದನ ಭಾರಿ ವಿವಾದ, ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲೇ ಈ ಮಾತುಗಳನ್ನಾಡಿ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಸದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

Read Full Story
04:39 PM (IST) Mar 17

India Latest News Live 17 March 2026ಸೂರ್ಯನ ಬೆಳಕನ್ನೂ ಸೇಲ್‌ ಮಾಡೋ ಕಂಪನಿ ಬಂತು.. ರಾತ್ರಿಯಲ್ಲೂ ಸನ್‌ಲೈಟ್‌ ಬೇಕಂದ್ರೆ ಗಂಟೆಗೆ 4.6 ಲಕ್ಷ ರೂಪಾಯಿ ಚಾರ್ಜ್‌!

ಕ್ಯಾಲಿಫೋರ್ನಿಯಾ ಮೂಲದ 'ರಿಫ್ಲೆಕ್ಟ್ ಆರ್ಬಿಟಲ್' ಕಂಪನಿಯು, ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳಿರುವ ಉಪಗ್ರಹಗಳನ್ನು ಬಳಸಿ ರಾತ್ರಿಯ ಸಮಯದಲ್ಲಿ ಭೂಮಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಯೋಜನೆ ರೂಪಿಸಿದೆ. 

Read Full Story
04:26 PM (IST) Mar 17

India Latest News Live 17 March 2026Mohanlal - ಆ ಮಗುವಿನ ಮುಖವನ್ನಾದ್ರೂ ನೋಡ್ಬಹುದಿತ್ತು - ಫ್ಯಾನ್ಸ್ ಜೊತೆಗಿನ ಫೋಟೋಶೂಟ್ ವಿಡಿಯೋ ವೈರಲ್, ನಟನಿಗೆ ಟೀಕೆ

ತರುಣ್ ಮೂರ್ತಿ ನಿರ್ದೇಶನದ ಸಿನಿಮಾ ಶೂಟಿಂಗ್ ವೇಳೆ ನಟ ಮೋಹನ್‌ಲಾಲ್ ಅಭಿಮಾನಿಗಳ ಜೊತೆ ಫೋಟೋಶೂಟ್ ನಡೆಸಿದ್ದರು. ಈ ವೇಳೆ ತೆಗೆದ ಒಂದು ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದ್ದು, ವೈರಲ್ ಆಗಿವೆ.

Read Full Story
03:56 PM (IST) Mar 17

India Latest News Live 17 March 2026ರೈಲ್ವೆ ಟಿಕೆಟ್‌ನ ಎರಡೂ ಅಂಚಿನಲ್ಲಿ ತೂತುಗಳು ಏಕಿರುತ್ತವೆ? ಶೇ.99ರಷ್ಟು ಮಂದಿಗೆ ಇದು ಗೊತ್ತಿಲ್ಲ..

ರೈಲ್ವೆ ಟಿಕೆಟ್‌ಗಳ ಬದಿಗಳಲ್ಲಿ ಕಂಡುಬರುವ ರಂಧ್ರಗಳು 'ಡಾಟ್ ಮ್ಯಾಟ್ರಿಕ್ಸ್ ಪ್ರಿಂಟಿಂಗ್ ಸಿಸ್ಟಮ್'ನಿಂದ ಉಂಟಾಗುತ್ತವೆ. ಈ 'ಸ್ಪ್ರೋಕೆಟ್ ಹೋಲ್ಸ್' ಗಳು, 'ಕಂಟಿನ್ಯೂಯಸ್ ಪೇಪರ್' ಅನ್ನು ಪ್ರಿಂಟರ್‌ನಲ್ಲಿ ಸಮಾನವಾಗಿ ಚಲಿಸಲು ಸಹಾಯ ಮಾಡುತ್ತವೆ.

Read Full Story
03:48 PM (IST) Mar 17

India Latest News Live 17 March 2026ಸರ್ಕಾರಿ ಮಹಿಳಾ ಉದ್ಯೋಗಿಗೆ ಸಂಕಷ್ಟ ತಂದ ಬೆತ್ತಲೆ ಸ್ನಾನ, ಗಂಡನ ವಿರುದ್ಧವೇ ದೂರು ದಾಖಲಿಸಿದ ಪತ್ನಿ

ಸರ್ಕಾರಿ ಮಹಿಳಾ ಉದ್ಯೋಗಿಗೆ ಸಂಕಷ್ಟ ತಂದ ಬೆತ್ತಲೆ ಸ್ನಾನ, ಗಂಡನ ವಿರುದ್ಧವೇ ದೂರು ದಾಖಲಿಸಿದ ಪತ್ನಿ, ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದ ಗಂಡ ಲೀಕ್ ಮಾಡಲು ಮುಂದಾಗಿದ್ದಾನೆ. ಇಷ್ಟೇ ಅಲ್ಲ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

Read Full Story
03:10 PM (IST) Mar 17

India Latest News Live 17 March 2026ಮದುವೆ ಮನೆಯಲ್ಲಿ ಊಟ ಮಾಡ್ತಿದ್ದಾಗ ದುರಂತ - ಗಂಟಲಿನಲ್ಲಿ ರಸಗುಲ್ಲಾ ಸಿಲುಕಿ ವ್ಯಕ್ತಿ ಸಾವು

ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡುತ್ತಿದ್ದಾಗ 41 ವರ್ಷದ ಲಲಿತ್ ಸಿಂಗ್ ಎಂಬುವವರು ಗಂಟಲಿನಲ್ಲಿ ರಸಗುಲ್ಲಾ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

Read Full Story
02:29 PM (IST) Mar 17

India Latest News Live 17 March 2026ನಾನು ಕೂಡ ನಿನ್ನ ಅಮ್ಮನ ಹಾಲು ಕುಡಿದೇ ಬೆಳೆದಿದ್ದು - ಹಠ ಮಾಡಿದ ಎಮ್ಮೆ ಕರುವಿಗೆ ಬಾಲಕಿಯ ಸವಾಲು - ವೀಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳ ವೀಡಿಯೋ ವೈರಲ್ ಆಗಿದ್ದು, ಹೊಲಕ್ಕೆ ಹೋಗಲು ಹಠ ಮಾಡುವ ಎಮ್ಮೆ ಕರುವಿಗೆ ಬಾಲಕಿ ಸವಾಲು ಹಾಕಿದ್ದು, ಆಕೆಯ ಮಾತು ನೆಟ್ಟಿಗರ ಮನಗೆದ್ದಿದೆ. ಹಳ್ಳಿಯ ಮುಗ್ಧ ಜೀವನದ ಚಿತ್ರಣವನ್ನು ಕಟ್ಟಿಕೊಡುವ ಈ ವಿಡಿಯೋಗೆ ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

Read Full Story