ಭಾಗ್ಯಶ್ರೀ ಬೋರ್ಸೆಗೆ ಕೊನೆಗೂ ಒಂದು ಹಿಟ್ ಸಿಕ್ಕಿದೆ. ಈ ಮೊದಲ ಯಶಸ್ಸಿಗಾಗಿ ಅವರು ಮೂರು ವರ್ಷ ಕಾಯಬೇಕಾಯಿತು, ಏಳು ಸಿನಿಮಾಗಳಲ್ಲಿ ನಟಿಸಬೇಕಾಯಿತು. 2023ರಲ್ಲಿ ವೃತ್ತಿಜೀವನ ಆರಂಭಿಸಿದರು.
- Home
- News
- India News
- India Latest News Live: 'ಲೆನಿನ್' ಹಿಟ್ ಬಳಿಕ ಭಾವುಕರಾದ ಭಾಗ್ಯಶ್ರೀ - ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ
India Latest News Live: 'ಲೆನಿನ್' ಹಿಟ್ ಬಳಿಕ ಭಾವುಕರಾದ ಭಾಗ್ಯಶ್ರೀ - ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ

ಗೋರಖ್ಪುರ: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಬಗ್ಗೆ ವಿವಾದಾತ್ಮಕ ಪೋಸ್ಟರ್ ಹಾಕಿದ್ದ ಸಮಾಜವಾದಿ ಪಕ್ಷ (ಎಸ್ಪಿ) ನಾಯಕ ಅರವಿಂದ್ ಉಪೇಂದ್ರ ಶುಕ್ಲಾ ಸೇರಿ ಮೂವರನ್ನು ಬಂಧಿಸಲಾಗಿದೆ. ಶುಕ್ಲಾ ಜೊತೆಗೆ, ಕಾರ್ಮಿಕ ಭರತ್ ನಿಶಾದ್ ಮತ್ತು ವರ್ಣಚಿತ್ರಕಾರ ರಾಮಚಂದ್ರ ಮೌರ್ಯ ಅವರನ್ನು ಈ ಸಂಬಂಧ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಪೋಸ್ಟರ್ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡು ಘೋಷಣೆಗಳಿದ್ದವು. ಅಂತಹ ಎಲ್ಲಾ ಬ್ಯಾನರ್ಗಳನ್ನು ತೆಗೆದುಹಾಕಲಾಗಿದೆ.
India Latest News Live 14 July 2026'ಲೆನಿನ್' ಹಿಟ್ ಬಳಿಕ ಭಾವುಕರಾದ ಭಾಗ್ಯಶ್ರೀ - ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ
India Latest News Live 14 July 2026ಪಾಪ್ ತಾರೆ ಲೇಡಿ ಗಾಗಾಗೆ ವಾಚ್ ಕೊಡಲು ಹೋಗಿ ಮುಜುಗರಕ್ಕೀಡಾದ್ರಾ ಶಾರುಖ್? ಹಳೆ ವಿಡಿಯೋ ಮತ್ತೆ ವೈರಲ್!
SRK Watch Gift: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಗ್ಲೋಬಲ್ ಪಾಪ್ ಐಕಾನ್ ಲೇಡಿ ಗಾಗಾ ಅವರ ಒಂದು ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದೆ.
India Latest News Live 14 July 2026ರೆನಾಲ್ಟ್ ಇಂಡಿಯಾ ಜುಲೈ ಧಮಾಕಾ - ಕೈಗರ್, ಟ್ರೈಬರ್ ಮತ್ತು ಕ್ವಿಡ್ ಕಾರ್‌ಗಳ ಮೇಲೆ ಭಾರಿ ₹1.25 ಲಕ್ಷದವರೆಗೆ ಬಂಪರ್ ಡಿಸ್ಕೌಂಟ್!
ರೆನಾಲ್ಟ್ ಇಂಡಿಯಾ ಜುಲೈ 2026 ಕ್ಕೆ ತನ್ನ ಆಯ್ದ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ಈ ಯೋಜನೆಯಡಿ, ರೆನಾಲ್ಟ್ ಕೈಗರ್ ಮೇಲೆ ಗರಿಷ್ಠ ₹1.25 ಲಕ್ಷದವರೆಗೆ ಲಾಭ ಪಡೆಯಬಹುದಾಗಿದ್ದು, ಟ್ರೈಬರ್ ಮತ್ತು ಕ್ವಿಡ್ ಮೇಲೂ ಆಕರ್ಷಕ ಕೊಡುಗೆಗಳಿವೆ.
India Latest News Live 14 July 2026Toxic Movie - 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್.. ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ!
ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಬೇರೆ ಇನ್ನುಳಿದ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಲನಚಿತ್ರವು 26 ಆಗಸ್ಟ್ 2026 ರಂದು ವಿಶ್ವದಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಸಿನಿಮಾವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಮತ್ತು ಯಶ್ ಅವರ 'ಮಾನ್ಸ್ಟರ್ ಮೈಂಡ್ಸ್' ಒಟ್ಟಿಗೆ ನಿರ್ಮಾಣ ಮಾಡಿದೆ.
India Latest News Live 14 July 2026ನನಗಿಂತ ನನ್ನ ಪುತ್ರ ದೊಡ್ಡ ಸ್ಟಾರ್ ಆಗ್ಬೇಕು - ಮಗ ಯಶ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಗೋವಿಂದ
ನಟ ಗೋವಿಂದ ಅವರ ಮಗ ಯಶ್ ಅಹುಜಾ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಈ ಬಗ್ಗೆ ಗೋವಿಂದ ತುಂಬಾ ಖುಷಿಯಿಂದ ಮಾತನಾಡಿದ್ದಾರೆ. ನನಗಿಂತ ನನ್ನ ಮಗ ದೊಡ್ಡ ಯಶಸ್ಸು ಗಳಿಸಬೇಕು ಅಂತ ಅವರು ಆಶಿಸಿದ್ದಾರೆ.
India Latest News Live 14 July 2026ವಿಶ್ವದ ಗಮನ ಸೆಳೆದ ಕರ್ನಾಟಕದ ಆಲೂಬೋಂಡಾ - 'ಮಾಸ್ಟರ್‌ಷೆಫ್'ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ
India Latest News Live 14 July 2026ಪಾಪರಾಜಿಗೆ ಚಿನ್ನದ ಓಲೆ ಕೊಟ್ಟ ರವೀನಾ - 'ಮಸ್ತ್ ಮಸ್ತ್ ಹುಡುಗಿ'ಯ ವಿಡಿಯೋಗೆ ಭಾರೀ ಮೆಚ್ಚುಗೆ
ಏರ್‌ಪೋರ್ಟ್‌ನಲ್ಲಿ ಪಾಪರಾಜಿಯೊಬ್ಬರಿಗೆ ನಟಿ ರವೀನಾ ಟಂಡನ್ ತಮ್ಮ ಚಿನ್ನದ ಓಲೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಅವರ ಗುಣವನ್ನು ಕೊಂಡಾಡುತ್ತಿದ್ದಾರೆ.
India Latest News Live 14 July 2026'ತುಂಬಾಡ್ 2'ಗೆ ಆಲಿಯಾ ಎಂಟ್ರಿ - ಮೊದಲ ಹಾರರ್ ಸಿನಿಮಾಗೆ ಅಭಿಮಾನಿಗಳು ಫುಲ್ ಎಕ್ಸೈಟ್
ಎಷ್ಟೋ ದಿನಗಳ ವದಂತಿ ಮತ್ತು ಅಭಿಮಾನಿಗಳ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಹುನಿರೀಕ್ಷಿತ 'ತುಂಬಾಡ್ 2' ಸಿನಿಮಾದಲ್ಲಿ ಸೋಹಮ್ ಶಾ ಜೊತೆ ಆಲಿಯಾ ಭಟ್ ನಟಿಸುವುದು ಅಧಿಕೃತವಾಗಿ ಕನ್ಫರ್ಮ್ ಆಗಿದೆ.
India Latest News Live 14 July 2026Tirupati Tirumala Temple Ticket - 30 ನಿಮಿಷದಲ್ಲೇ ತಿರುಪತಿ ತಿರುಮಲ ದರ್ಶನ; ಅಪರೂಪದ ಅವಕಾಶ! ಏನ್ ಮಾಡ್ಬೇಕು?
Tirupati Tirumala Temple Ticket: ತಿರುಮಲ ತಿರುಪತಿ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಮಲ ಕೂಡ ಒಂದು. ಭಕ್ತರ ಸಂಖ್ಯೆಯಲ್ಲೂ ಇದು ಅತ್ಯಂತ ಜನನಿಬಿಡ ದೇವಸ್ಥಾನ. ಕಲಿಯುಗದ ದೈವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಮಂದಿ ತಿರುಮಲಕ್ಕೆ ಬರುತ್ತಾರೆ. ಟಿಕೆಟ್ ಸಿಗೋದು ಕೂಡ ಕಷ್ಟವಾಗಿದೆ.
India Latest News Live 14 July 2026ಕರ್ನಾಟಕ ಮೂಲದ ಉದ್ಯಮ ಕುಟುಂಬದ ಅಣ್ಣ-ತಂಗಿ ನಡುವೆ 1 ಲಕ್ಷ ಕೋಟಿ ವಿವಾದ, ಸಂಧಾನಕ್ಕೆ ನಿವೃತ್ತ ಜಡ್ಜ್ ನೇಮಿಸಿದ ಸುಪ್ರೀಂ ಕೋರ್ಟ್!
ಕೈಗಾರಿಕೋದ್ಯಮಿ ಕಲ್ಯಾಣಿ ಕುಟುಂಬದ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮುಂದಾಗಿದೆ. ಅಣ್ಣ ಬಾಬಾ ಕಲ್ಯಾಣಿ ಮತ್ತು ತಂಗಿ ಸುಗಂಧಾ ಹಿರೇಮಠ್ ನಡುವಿನ ಈ ದಶಕಗಳಷ್ಟು ಹಳೆಯದಾದ ಕಾನೂನು ಹೋರಾಟ ಅಂತ್ಯಗೊಳಿಸಲು ತೀರ್ಮಾನಿಸಿದೆ.
India Latest News Live 14 July 2026ಕಲ್ಪನಾ, ಸುನಿತಾ ಹಾದಿಯಲ್ಲೇ ಅನಿಲ್ ಮೆನನ್.. ಇಂದು ಬಾಹ್ಯಾಕಾಶಕ್ಕೆ ಮತ್ತೊಬ್ಬ ಭಾರತೀಯ!
ಭಾರತೀಯ ಮೂಲದ ಮತ್ತೊಬ್ಬ ಪ್ರತಿಭೆ ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಸೇರ್ಪಡೆಯಾಗಲಿರುವ ಅನಿಲ್ ಮೆನನ್ ಅವರ ಈ ಪಯಣ ಕೇವಲ ವೈಯಕ್ತಿಕ ಸಾಧನೆಯಲ್ಲ, ಇದು ಶತಕೋಟಿ ಭಾರತೀಯರ ಹೆಮ್ಮೆಯ ಕ್ಷಣವಾಗಿದೆ.
India Latest News Live 14 July 2026ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೊಹ್ಲಿ ರೋಹಿತ್ ಕಣಕ್ಕೆ, 2023ರ ಬಳಿಕ ಮೊದಲ ಬಾರಿಗೆ ಬುಮ್ರಾ
ಭಾರತ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದುಕೊಂಡಿದೆ. ಇತ್ತ ಟೀಂ ಇಂಡಿಯಾಗ ಪರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕಿಳಿದಿದ್ದಾರೆ. ಮೂರು ವರ್ಷ ಬಳಿಕ ಬುಮ್ರಾ ಏಕದಿನದಲ್ಲಿ ಸ್ಥಾನ ಪಡೆದಿದ್ದಾರೆ
India Latest News Live 14 July 2026ಬಂಕಿಪುರ ಬೈ ಎಲೆಕ್ಷನ್ ಅಫಿಡವಿಟ್‌ನಲ್ಲಿ ಬರೋಬ್ಬರಿ ₹208 ಕೋಟಿ ಆಸ್ತಿ ಘೋಷಿಸಿದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್!
India Latest News Live 14 July 2026ಹೆಲೋ, ದಿಸ್ ಈಸ್ ದಿವ್ಯಾ....ವ್ಯಾಟ್ಸಾಪ್‌ನಲ್ಲಿ ನಿಮ್ಗೂ ಈ ಮೆಸೇಜ್ ಬಂತಾ? ಅಬ್ಬಬ್ಬಾ ಲಾಟರಿ
ಹೆಲೋ..ನಾನು ದಿವ್ಯ..ಹೀಗೆ ಪರಿಚಯ ಮಾಡಿಕೊಳ್ಳುತ್ತಾ ವ್ಯಾಟ್ಸಾಪ್‌ನಲ್ಲಿ ಮೆಸೇಜ್ ನಿಮ್ಗೂ ಬಂದಿದೆಯಾ? ಹಾಗಂತ ದಿವ್ಯಾ ಫೇಕ್ ಅಲ್ಲ, ನಿಜ. ಆಕೆಯೇ ಮೆಸೇಜ್ ಮಾಡುತ್ತಾಳೆ. ಚಾಟಿಂಗ್ ಶುರು ಮಾಡಿದ್ರೆ ಸಮಸ್ಯೆ ಏನು?
India Latest News Live 14 July 2026ಹೊಸ ಮೊಬೈಲ್ ಕೊಳ್ಳಲು ಪ್ಲಾನ್ ಮಾಡ್ತಿರೋರಿಗೆ ಭರ್ಜರಿ ನ್ಯೂಸ್.. ಬೆಲೆ ಎಷ್ಟು?
India Latest News Live 14 July 2026IND vs ENG - ಇವತ್ತಿನ ಹೈವೋಲ್ಟೇಜ್ ಕದನದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ 7 ಸ್ಟಾರ್‍ಗಳು..!
ಇವತ್ತು ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಹೈವೋಲ್ಟೇಜ್ ಏಕದಿನ ಕದನ ನಡೆಯಲಿದೆ. ತುಂಬಾ ದಿನಗಳ ನಂತರ ನಡೆಯುತ್ತಿರವ ಇವತ್ತಿನ ಪಂದ್ಯವನ್ನ ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅದರಲ್ಲೂ ಈ ಏಳು ಆಟಗಾರರ ಮೇಲೆ ಇಂಗ್ಲೆಂಡ್ ಮತ್ತು ಭಾರತದ ಫ್ಯಾನ್ಸ್ ದೊಡ್ಡ ಕಣ್ಣಿಟ್ಟಿದ್ದಾರೆ.
India Latest News Live 14 July 2026ಬಿಎಲ್‌ಎಸ್ ಇಂಟರ್‌ನ್ಯಾಷನಲ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ವಿಸ್ತರಣೆ, ₹2,998 ಕೋಟಿ ಆದಾಯದ ಹೊಸ ಮೈಲಿಗಲ್ಲು
India Latest News Live 14 July 2026IND vs ENG - ಇಂಗ್ಲೆಂಡ್‌ಗೆ ಕೊಹ್ಲಿ ಭಯ.. ಬಟ್ಲರ್‍ಗೆ ವಿರಾಟ್ ಮೇಲಿನ ಗೌರವ ಎಂಥದ್ದು..?
ವಿರಾಟ್ ಕೊಹ್ಲಿ ಅಸಮಾನ್ಯ ಪ್ರತಿಭೆ ಅನ್ನೋದು ಎಲ್ಲರಿಗೂ ಚೆನ್ನಾಗಿಯೇ ಗೊತ್ತು. ಅವರ ಸಾಧನೆಗಳೇ ಅವರ ಮೇಲಿನ ಗೌರವ ಹೆಚ್ಚಿಸಿದೆ. ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಸ್ಟಾರ್ ಜೋಶ್ ಬಟ್ಲರ್ ಕೊಹ್ಲಿಯನ್ನ ಗುಣಗಾನ ಮಾಡಿದ್ದಾರೆ. ಅವರು ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
India Latest News Live 14 July 2026ಬರಗಾಲ ಪ್ರವಾಹ ನಡುವೆ ಮತ್ತೊಂದು ಸಂಕಷ್ಟ, ಆಂಧ್ರದಲ್ಲಿ ಕೋವಿಡ್ ಕೇಸ್‌ಗೆ 2 ಸಾವು, ಒಡಿಶಾದಲ್ಲಿ ಅಲರ್ಟ್
ಬರಗಾಲ, ಪ್ರವಾಹ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಹಲವು ಜಿಲ್ಲೆಗಳಲು ಜುಲೈ ಮಧ್ಯ ತಲುಪಿದರೂ ಒಂದು ಮಳೆ ಕಂಡಿಲ್ಲ. ಇದರ ನಡುವೆ ಭಾರತಕ್ಕೆ ಕೋವಿಡ್ ವೈರಸ್ ಭೀತಿ ಎದುರಾಗಿದೆ. ಆಂಧ್ರ ಪ್ರದೇಶದಲ್ಲಿ 2 ಸಾವು ಸಂಭವಿಸಿದ್ದು, 8 ಕೋವಿಡ್ ಕೇಸ್ ಪತ್ತೆಯಾಗಿದೆ.