ಬಿಸಿಸಿಐ ಇವತ್ತು ವಿಶೇಷ ವಿಡಿಯೋ ಒಂದನ್ನ ಶೇರ್ ಮಾಡಿದೆ. ಆ ವಿಡಿಯೋದಲ್ಲಿ ಟೀಂ ಇಂಡಿಯಾ ಆಟಗಾರರ ರೆಟ್ರೋ ಲುಕ್ ಅನಾವರಣಗೊಂಡಿದೆ. ಈ ಕುರಿತ ಸ್ಟೋರಿ ಇಲ್ಲಿದೆ.
- Home
- News
- India News
- India Latest News Live: ಟೀಂ ಇಂಡಿಯಾ ಸ್ಟಾರ್‍ಗಳ 80 ದಶಕದ AI ರೆಟ್ರೋ ಲುಕ್, ಮುದ ನೀಡುವ ಫೋಟೋ ಹಂಚಿಕೊಂಡ ಬಿಸಿಸಿಐ
India Latest News Live: ಟೀಂ ಇಂಡಿಯಾ ಸ್ಟಾರ್‍ಗಳ 80 ದಶಕದ AI ರೆಟ್ರೋ ಲುಕ್, ಮುದ ನೀಡುವ ಫೋಟೋ ಹಂಚಿಕೊಂಡ ಬಿಸಿಸಿಐ

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ 14 ವರ್ಷದ ಹಿಂದೂ ಬಾಲಕಿಯೊಬ್ಬಳು ಬುಧವಾರದಿಂದ ಕಾಣೆಯಾಗಿದ್ದು, ಮಗಳನ್ನು ಹುಡುಕಿ ಕೊಡುವಂತೆ ಆಕೆಯ ಹೆತ್ತವರು ವಿಡಿಯೋ ಮೂಲಕ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಇದೇ ಪ್ರದೇಶದಿಂದ ಇಬ್ಬರು ಸೋದರಿಯರ ಅಪಹರಣವಾದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪರಿಣಾಮ, ಒತ್ತಾಯಪೂರ್ವಕ ಮತಾಂತರ ಮತ್ತು ವೃದ್ಧರೊಂದಿಗಿನ ಮದುವೆಯ ಅನಿಷ್ಟ ಮತ್ತೆ ಶುರುವಾಗಿರುವ ಬಗ್ಗೆ ಆತಂಕ ಮನೆಮಾಡಿದೆ. ಆ.29ರಂದು 14 ಮತ್ತು 16 ವರ್ಷದ ಸಹೋದರಿಯರನ್ನು ತಾಂಡೋ ಅಲ್ಲಾಹ್ಯಾರ್ ಎಂಬಲ್ಲಿಂದ ಅಪಹರಿಸಲಾಗಿತ್ತು.
India Latest News Live 13 September 2026 ಟೀಂ ಇಂಡಿಯಾ ಸ್ಟಾರ್‍ಗಳ 80 ದಶಕದ AI ರೆಟ್ರೋ ಲುಕ್, ಮುದ ನೀಡುವ ಫೋಟೋ ಹಂಚಿಕೊಂಡ ಬಿಸಿಸಿಐ
India Latest News Live 13 September 2026 ಟೀಂ ಇಂಡಿಯಾದಲ್ಲಿ ಮತ್ತೆ ಭುಗಿಲೆದ್ದ ಕೇಸರಿ ಜೆರ್ಸಿ ವಿವಾದ; ನಿರ್ದೇಶಕ ಅಮಾನತು
ಭಾರತದ ಹಾಕಿ ತಂಡದ ಕೇಸರಿ ಜರ್ಸಿ ವಿವಾದವು ಮತ್ತೊಂದು ತಿರುವು ಪಡೆದುಕೊಂಡಿದೆ. ಏನದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
India Latest News Live 13 September 2026 ದಿನಕ್ಕೆ ₹20 ಸಂಬಳ ಪಡೆಯುತ್ತಿದ್ದ ಪೈಂಟರ್ ಈಗ ಸ್ಟಾರ್ ಹೀರೋ - ಒಂದೊಂದು ಸಿನಿಮಾಗೆ ಕೋಟಿಗಳ ಸಂಭಾವನೆ!
ಒಂದು ಕಾಲದಲ್ಲಿ ಗೋಡೆಗಳಿಗೆ ಬಣ್ಣ ಬಳಿಯುತ್ತಾ ದಿನಕ್ಕೆ ಕೇವಲ ₹20 ಸಂಪಾದಿಸುತ್ತಿದ್ದ ತಮಿಳು ನಟ ಸೂರಿ, ಇಂದು ಸ್ಟಾರ್ ಹೀರೋ ಆಗಿ ಮಿಂಚುತ್ತಿದ್ದಾರೆ. ‘ಪರೋಟಾ ಸೂರಿ’ ಎಂದೇ ಜನಪ್ರಿಯರಾದ ಅವರು, ‘ವಿದುತಲೈ’ ಬಳಿಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
India Latest News Live 13 September 2026 ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಬಂದ ಚೈತ್ರಾ ರೈ 5 ದಿನಕ್ಕೇ ಎಲಿಮಿನೇಷನ್ - ಸಿಗುವ ಹಣವೆಷ್ಟು?
Bigg Boss Telugu 10: ಬಿಗ್ ಬಾಸ್ ತೆಲುಗು 10ನೇ ಸೀಸನ್‌ನಿಂದ ಮೊದಲ ವಾರದಲ್ಲೇ ಚೈತ್ರಾ ರೈ ಎಲಿಮಿನೇಟ್ ಆಗಿದ್ದಾರೆ. ಕೇವಲ ಐದು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದ ಚೈತ್ರಾ ರೈಗೆ ಎಷ್ಟು ಸಂಭಾವನೆ ಸಿಗಲಿದೆ ಎಂಬ ಚರ್ಚೆ ನಡೆಯುತ್ತಿದೆ.
India Latest News Live 13 September 2026 BRICS ಊಟದಲ್ಲಿ ಪನೀರ್ ಪದಾರ್ಥಕ್ಕೆ ಈರುಳ್ಳಿ ಬದಲು ಶಾಲೆಟ್ಸ್ ಬಳಕೆ, ಈರುಳ್ಳಿಗೂ ಶಾಲೆಟ್ಸ್‌ಗೂ ವ್ಯತ್ಯಾಸ ಏನು?
ಬ್ರಿಕ್ಸ್ ಶೃಂಗಸಭೆಯಲ್ಲಿ ನಡೆದ ಊಟದ ಮೆನು ಸಾಕಷ್ಟು ಚರ್ಚೆಗೆ ಕಾರಣವಾಗ್ತಿದೆ. ಡಿನ್ನರ್‍ನಲ್ಲಿ ಭಾರತೀಯ ಪರಂಪರೆಯನ್ನ ಗುರುತಿಸುವ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವೈವಿದ್ಯಮಯ ತಿನಿಸುಗಳು ಊಟದ ಮೆನುವಿನಲ್ಲಿ ಇದ್ದವು. ಈ ಕುರಿತ ಒಂದು ಸುದ್ದಿ ಇಲ್ಲಿದೆ. ಓದಿ.
India Latest News Live 13 September 2026 21 ರಾಜ್ಯಗಳಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್ ನೀತಿ ಜಾರಿಗೆ ದಿನಾಂಕ ಘೋಷಿಸಿದ ಅಮಿತ್ ಶಾ
ಏಕರೂಪ ನಾಗರಿಕ ಸಂಹಿತೆ ನೀತಿ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಯುಸಿಸಿ ಜಾರಿ ದಿನಾಂಕ ಘೋಷಿಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ನೀತಿ ಜಾರಿಗೆ ಅಮಿತ್ ಶಾ ಮುಂದಾಗಿದ್ದಾರೆ.
India Latest News Live 13 September 2026 ಗಂಡನ ಜೊತೆ ನಟಿ ತಾಪ್ಸಿ ಪನ್ನು ಮಸ್ತ್ ವೆಕೇಷನ್ - ಬೀಚ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಇಬ್ಬರೂ ಪರದಾಟ!
ಬಾಲಿವುಡ್ ನಟಿ ತಾಪ್ಸಿ ಪನ್ನು ಪತಿ ಮಥಿಯಾಸ್ ಬೋ ಜೊತೆಗಿನ ಬೀಚ್ ವೆಕೇಷನ್‌ನ ಮಜವಾದ ವಿಡಿಯೋ ಹಂಚಿಕೊಂಡಿದ್ದಾರೆ. ಫನ್ ಪೋಸ್‌ಗಾಗಿ ಸ್ಟಂಟ್ ಮಾಡಲು ಹೋಗಿ ಇಬ್ಬರೂ ಪರದಾಡಿರುವ ದೃಶ್ಯ ಇದೀಗ ವೈರಲ್ ಆಗಿದೆ.
India Latest News Live 13 September 2026 ಬಂಗಾಳದಲ್ಲಿ 252 ಮದರಸಗಳಿಗೆ ಬೀಗ ಜಡಿದ ಸರ್ಕಾರ, 100ಕ್ಕೂ ಹೆಚ್ಚು ಕೇಂದ್ರಕ್ಕೆ ನೋಟಿಸ್
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಸುವೆಂದು ಅದಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬರೋಬ್ಬರಿವ 252 ಮದರಸಗಳಿಗೆ ಬೀಗ ಹಾಕಿದೆ. 100ಕ್ಕೂ ಹೆಚ್ಚು ಮದರಸಗಳಿಗೆ ಶೋಕಾಸ್ ನೋಟಿಸ್ ನೀಡಿದೆ.
India Latest News Live 13 September 2026 ಸಿಲ್ವರ್‌ಸ್ಟೋನ್‌ನಲ್ಲಿ ಸಖತ್ ಸರ್ಪ್ರೈಸ್ - ನಟ ಅಜಿತ್ ಕುಮಾರ್‌ರನ್ನು ಭೇಟಿಯಾದ ಸಿಎಂ ವಿಜಯ್
ಸಿಎಂ ವಿಜಯ್ ಅವರು ಲಂಡನ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಟ ಹಾಗೂ ಕಾರ್ ರೇಸರ್ ಅಜಿತ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಲೀ ಮ್ಯಾನ್ಸ್ ಕಾರ್ ರೇಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಈ ಭೇಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
India Latest News Live 13 September 2026 ಬ್ರಿಕ್ಸ್ ಔತಣಕೂಟದಲ್ಲಿ ಮಾಂಸಾಹಾರ ಸಂಪೂರ್ಣ ನಿಷೇಧ; ರಾಹುಲ್ ಗಾಂಧಿ ಪರೋಕ್ಷವಾಗಿ ಟೀಕೆ
ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿದ ವಿಶ್ವ ನಾಯಕರಿಗೆ ಪ್ರಧಾನಿ ಮೋದಿ ಸಸ್ಯಾಹಾರಿ ಔತಣಕೂಟವನ್ನು ಆಯೋಜಿಸಿದ್ದರು. ಈ ಔತಣಕೂಟದಲ್ಲಿ ಮಾಂಸಾಹಾರವನ್ನು ಕೈಬಿಟ್ಟಿರುವುದಕ್ಕೆ ರಾಹುಲ್ ಗಾಂಧಿ ಆಕ್ಷೇಪ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಔತಣಕೂಟದಿಂದ ದೂರ ಉಳಿದರೇಕೆ?
India Latest News Live 13 September 2026 ತಿರುಪತಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ - ಸಾಮಾನ್ಯ ಭಕ್ತರಿಗೆ ಗುಡ್‌ನ್ಯೂಸ್ ಕೊಟ್ಟ ಟಿಟಿಡಿ
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ. ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ಟಿಟಿಡಿ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.
India Latest News Live 13 September 2026 ಬಾಕ್ಸಾಫೀಸ್ ಧೂಳೆಬ್ಬಿಸಿದ 'ಇರುಮುಡಿ' ಈಗ OTTಗೆ! ಭಾರೀ ಮೊತ್ತಕ್ಕೆ ಖರೀದಿಸಿದ ನೆಟ್ ಫ್ಲಿಕ್ಸ್, ಸ್ಟ್ರೀಮಿಂಗ್ ಡೇಟ್ ಫಿಕ್ಸ್!
ಮಾಸ್ ಮಹಾರಾಜ ರವಿತೇಜ ನಟನೆಯ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಭಕ್ತಿ ಪ್ರಧಾನ ಥ್ರಿಲ್ಲರ್ ಚಿತ್ರವು ಇದೀಗ ಸೆಪ್ಟೆಂಬರ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
India Latest News Live 13 September 2026 ಭಾರತೀಯನಾಗಿ ಹಿಂದೆಂದೂ ಇಷ್ಟು ಹೆಮ್ಮೆ ಅನಿಸಿರಲಿಲ್ಲ, ಪ್ರಧಾನಿ ಮೋದಿ ಬಗ್ಗೆ ರವಿ ಶಾಸ್ತ್ರಿ ಭಾವನಾತ್ಮಕ ಪೋಸ್ಟ್
ಬ್ರಿಕ್ಸ್ ಶೃಂಗಸಭೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಮುಕ್ತಕಂಠದಿಂದ ಹೊಗಳಿದ್ದಾರೆ. ಜೊತೆಗೆ ವಿಶೇಷ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಶಾಸ್ತ್ರಿ ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
India Latest News Live 13 September 2026 ಬಜೆಟ್ ಕಡಿಮೆ, ಕಲೆಕ್ಷನ್ ಫುಲ್! ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ದೈವಿಕ ಸಿನಿಮಾಗಳ ಹೆಸರು
ಇತ್ತೀಚೆಗೆ ಭಕ್ತಿ ಮತ್ತು ಪೌರಾಣಿಕ ಕಥೆಯ ಸಿನಿಮಾಗಳು ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ, ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದ ಚಿತ್ರಗಳ ಯಶೋಗಾಥೆಯನ್ನು ವಿವರಿಸುತ್ತದೆ.
India Latest News Live 13 September 2026 'ಗಾಡ್ಜಿಲ್ಲಾ ಎಲ್ ನಿನೋ' ಉಗ್ರರೂಪ; ISROದಿಂದ ಬಿಗ್ ಅಲರ್ಟ್, ಭಾರತಕ್ಕೆ ಭಾರೀ ಆತಂಕ!
India Latest News Live 13 September 2026 ಸೂಪರ್ ಕ್ಲೈಮ್ಯಾಕ್ಸ್ ಕಥೆಯ ತಮಿಳು & ಮಲಯಾಳಂ ಈ ಸಿನಿಮಾ ನೋಡಿದ್ರೆ ಮನಸ್ಸು ನಿರಾಳ!
ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸರಳ ಹಾಗೂ ಮನಮುಟ್ಟುವ ಕಥೆಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಈ ವಾರಾಂತ್ಯದಲ್ಲಿ ಕುಟುಂಬದೊಂದಿಗೆ ನೋಡಬಹುದಾದ ಎರಡು ಅದ್ಭುತ ಸಿನಿಮಾಗಳನ್ನು ಇಲ್ಲಿ ಪರಿಚಯಿಸಲಾಗಿದೆೆ.
India Latest News Live 13 September 2026 ಇಂದಿನಿಂದ ಭಾರತ-ಆಫ್ಘಾನಿಸ್ತಾನ ಟಿ20 ಕದನ; ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?
ಭಾರತವು ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಶ್ರೇಯಸ್ ಅಯ್ಯರ್ ನಾಯಕರಾಗಿದ್ದಾರೆ. ಆರಂಭಿಕರ ಆಯ್ಕೆ ಗೊಂದಲದ ನಡುವೆಯೂ, ಜಸ್‌ಪ್ರೀತ್ ಬುಮ್ರಾ ಅವರ ವಾಪಸಾತಿಯು ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಇತ್ತ ಇಬ್ರಾಹಿಂ ಜದ್ರಾನ್ ನಾಯಕತ್ವದ ಅಫ್ಘಾನ್ ತಂಡವು ರಶೀದ್ ಖಾನ್‌ರಂತಹ ಅನುಭವಿಗಳೊಂದಿಗೆ ಸವಾಲೊಡ್ಡಲು ಸಜ್ಜಾಗಿದೆ.