10:43 PM (IST) Jul 01

India Latest News Live 1 July 2026 Charmy Kaur - 'ನಮ್ರತಾ ನನ್ನನ್ನು ಸಮಾಧಿ ಮಾಡ್ತಾರೆ' - ಮಹೇಶ್ ಬಾಬು ಮದುವೆ ಬಗ್ಗೆ ನಟಿಯ ಕಾಮೆಂಟ್ ವೈರಲ್!

ಮಹೇಶ್ ಬಾಬು ಅವರನ್ನು ಮದುವೆಯಾಗಬೇಕೆಂಬ ಆಸೆ ಇತ್ತು ಎಂದು ನಟಿ ಚಾರ್ಮಿ ಕೌರ್ ಹೇಳಿದ ಹಳೆಯ ಕಾಮೆಂಟ್ ಮತ್ತೆ ವೈರಲ್ ಆಗಿದೆ. ನಮ್ರತಾ ಬಗ್ಗೆ ಹೇಳಿದ ತಮಾಷೆಯ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story
10:41 PM (IST) Jul 01

India Latest News Live 1 July 2026 ನೋ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ದ 2 ಓವರ್‌ಗೆ 2 ವಿಕೆಟ್, ಭಾರತ ತಂಡದ ಆಯ್ಕೆ ಟ್ರೋಲ್

ಸೋಶಿಯಲ್ ಮೀಡಿಯಾದಲ್ಲಿ ನೋ ವೈಭವ್ ಟ್ರೆಂಡ್ ಆಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ವೈಭವ್ ಕೈಬಿಡಲಾಗಿದೆ. ಇತ್ತ ಆರಂಭದಲ್ಲೇ ಭಾರತ 2 ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ತಂಡದ ಆಯ್ಕೆ ಟ್ರೋಲ್ ಮಾಡಲಾಗುತ್ತಿದೆ.

 

Read Full Story
09:58 PM (IST) Jul 01

India Latest News Live 1 July 2026 ಸೋಲಿನಿಂದ ಪಾಠ ಕಲಿಯದ ಭಾರತ, ಇಂಗ್ಲೆಂಡ್ ವಿರುದ್ಧ ಮೊದಲ ಟಿ20ಯಲ್ಲಿ ವೈಭವ್‌ಗಿಲ್ಲ ಸ್ಥಾನ

ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಕ್ಕಿಲ್ಲ.

Read Full Story
09:26 PM (IST) Jul 01

India Latest News Live 1 July 2026 Neha Dhupia - 'ಈ ಚಾಳಿ ಬಿಡಿ' - 'ಬ್ಯಾಕ್ ಶಾಟ್' ತೆಗೆದ ಫೋಟೋಗ್ರಾಫರ್‌ಗಳ ಮೇಲೆ ನಟಿ ನೇಹಾ ಗರಂ!

ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ ನೇಹಾ ಧೂಪಿಯಾ, ತಮ್ಮ 'ಬ್ಯಾಕ್ ಶಾಟ್' ಫೋಟೋಗಳನ್ನು ಕ್ಲಿಕ್ಕಿಸಿದ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಅಗೌರವದ ವರ್ತನೆ' ಎಂದು ಹೇಳಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story
09:22 PM (IST) Jul 01

India Latest News Live 1 July 2026 Ketan Murder ಬಳಿಕ, ಸಿಯಾಳ ಹ್ಯಾಂಡಸಮ್‌ ಅಡ್ವೊಕೇಟ್ ಗದ್ದಲ ಶುರು - ಇವನ್ಯಾರು ಕೇಳಿದ ಅಪ್ಪ-ಅಮ್ಮ

ಭಾವಿ ಪತಿಯ ಕೊಲೆ ಆರೋಪ ಹೊತ್ತಿರುವ ಸಿಯಾ ಗೋಯಲ್, ಇದೀಗ ವಕೀಲರ ನೇಮಕಾತಿ ಕುರಿತ ವಿವಾದದಲ್ಲಿ ಸಿಲುಕಿದ್ದಾಳೆ. ತನ್ನನ್ನು ವಕೀಲರೆಂದು ಹೇಳಿಕೊಂಡಿದ್ದ ಅಶುತೋಷ್ ಶ್ರೀವಾಸ್ತವ, ಈ ಹೇಳಿಕೆಯನ್ನು ನಿರಾಕರಿಸಿದ ಸಿಯಾ ಸಹೋದರನ ಮೇಲೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Read Full Story
08:08 PM (IST) Jul 01

India Latest News Live 1 July 2026 ಬೆಂಗಳೂರಿನ ಫಾರ್ಮಾ ಕಂಪನಿ ಪ್ರಾಯೋಜಕತ್ವದಲ್ಲಿ ಯುರೋಪ್‌ ಟ್ರಿಪ್‌ ಮಾಡಿದ್ದ ವೈದ್ಯರ ಅಮಾನತು, ನೋಂದಣಿ ರದ್ದು

ಔಷಧೀಯ ಕಂಪನಿಯ ಪ್ರಾಯೋಜಿತ ವಿದೇಶಿ ಪ್ರವಾಸ ಕೈಗೊಂಡಿದ್ದಕ್ಕಾಗಿ ಗುಜರಾತ್ ವೈದ್ಯಕೀಯ ಮಂಡಳಿಯು ಮೂವರು ಪ್ರಖ್ಯಾತ ಚರ್ಮರೋಗ ವೈದ್ಯರ ನೋಂದಣಿಯನ್ನು 13 ತಿಂಗಳ ಕಾಲ ಅಮಾನತುಗೊಳಿಸಿದೆ. ವೃತ್ತಿಪರ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಠಿಣ ಕ್ರಮ ಜರುಗಿಸಲಾಗಿದೆ.

Read Full Story
07:51 PM (IST) Jul 01

India Latest News Live 1 July 2026 SRH ಸಿಇಒ ಕಾವ್ಯಾ ಮಾರನ್ ಜೊತೆ ಹೆಸರು ಕೇಳಿಬಂದ ಅನಿರುಧ್ ರವಿಚಂದರ್ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಜೊತೆ ಮದುವೆ ವದಂತಿಗಳಿಂದಾಗಿ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಿದ್ರೆ ಯಾರು ಈ ಅನಿರುಧ್? ಅವರ ಶಿಕ್ಷಣ, ವೃತ್ತಿ, ಕುಟುಂಬ ಮತ್ತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
07:32 PM (IST) Jul 01

India Latest News Live 1 July 2026 ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

ಕೊನ್ನಗರದ ಕುಟುಂಬವೊಂದು ತಮ್ಮ 13 ವರ್ಷದ 'ಮಿಠೂ' ಗಿಳಿಯ ಜೀವ ಉಳಿಸಲು ಹೋರಾಡುತ್ತಿದೆ. ಗಿಳಿಯ ಹೊಟ್ಟೆಯಲ್ಲಿ ದೊಡ್ಡ ಮೊಟ್ಟೆಯೊಂದು ಸಿಲುಕಿಕೊಂಡಿದ್ದು (ಎಗ್-ಬೈಂಡಿಂಗ್), ಕೊಲ್ಕತ್ತಾದಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ತುರ್ತು ಶಸ್ತ್ರಚಿಕಿತ್ಸೆಗಾಗಿ ಕುಟುಂಬವು ಅದನ್ನು ದೆಹಲಿಗೆ ಕರೆದೊಯ್ದಿದೆ.
Read Full Story
07:07 PM (IST) Jul 01

India Latest News Live 1 July 2026 ನಾಸಾದ ಐತಿಹಾಸಿಕ ಸಾಹಸ - 22 ವರ್ಷ ಹಳೆಯ 'ಸ್ವಿಫ್ಟ್' ದೂರದರ್ಶಕ ಉಳಿಸಲು ರೋಬೋಟ್ ಉಡಾವಣೆ!

ಅಮೆರಿಕದ ನಾಸಾ, ತನ್ನ 22 ವರ್ಷ ಹಳೆಯ ಸ್ವಿಫ್ಟ್ ಬಾಹ್ಯಾಕಾಶ ದೂರದರ್ಶಕವನ್ನು ನಾಶವಾಗದಂತೆ ರಕ್ಷಿಸಲು 'ಸ್ವಿಫ್ಟ್ ಬೂಸ್ಟ್' ಎಂಬ ಐತಿಹಾಸಿಕ ಕಾರ್ಯಾಚರಣೆಗೆ ಮುಂದಾಗಿದೆ. ಈ ಕಾರ್ಯಾಚರಣೆಯಲ್ಲಿ, ಖಾಸಗಿ ಸಂಸ್ಥೆಯ ರೋಬೋಟಿಕ್ ನೌಕೆಯು ದೂರದರ್ಶಕಕ್ಕೆ ಜೋಡಣೆಯಾಗಿ ಅದನ್ನು ಸುರಕ್ಷಿತ ಕಕ್ಷೆಗೆ ತಳ್ಳಲಿದೆ. ಈ ಯಶಸ್ಸು ಬಾಹ್ಯಾಕಾಶದಲ್ಲಿ ಉಪಗ್ರಹಗಳ ದುರಸ್ತಿ ಮತ್ತು ಮರುಬಳಕೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ.
Read Full Story
06:52 PM (IST) Jul 01

India Latest News Live 1 July 2026 Bollywood Bachelors - 50 ವರ್ಷ ದಾಟಿದ್ರೂ ಕೋಟ್ಯಾಧಿಪತಿ, ಆದ್ರೂ ಈ 9 ನಟರು ಯಾಕೆ ಮದುವೆಯಾಗಿಲ್ಲ?

ಸಲ್ಮಾನ್ ಖಾನ್, ಕರಣ್ ಜೋಹರ್, ಅಕ್ಷಯ್ ಖನ್ನಾ ಸೇರಿದಂತೆ ಬಾಲಿವುಡ್‌ನ 9 ಕೋಟ್ಯಾಧಿಪತಿ ನಟರು 50 ವರ್ಷ ದಾಟಿದರೂ ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳಿವೆ.

Read Full Story
06:46 PM (IST) Jul 01

India Latest News Live 1 July 2026 Sunita Ahuja-Shocking - ನಮಗೆ ಎರಡು ಮನೆಗಳಿವೆ; ಅವರ ಮನೆಗೆ ಹಲವರು ಬರುತ್ತಾರೆ, ಆದರೆ ನನಗೆ ನನ್ನ ಸ್ವಂತ ಮನೆಯಲ್ಲಿ ಪ್ರೈವೆಸಿ ಅಗತ್ಯವಿದೆ; ಸುನೀತಾ ಅಹುಜಾ!

ಗೋವಿಂದ ಮತ್ತು ಸುನೀತಾ ದಂಪತಿ 1987ರಲ್ಲಿ ವಿವಾಹವಾಗಿದ್ದಾರೆ. ಟೀನಾ ಮತ್ತು ಯಶ್ವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣುತ್ತಿರುವ 'ಲಾಕ್ ಅಪ್ 2' ಶೋನಲ್ಲಿ ಸುನೀತಾ ತಮ್ಮ ದಾಂಪತ್ಯದ ಅಪಸ್ವರ ಹೇಳಿಕೊಂಡಿದ್ದಾರೆ.

Read Full Story
06:35 PM (IST) Jul 01

India Latest News Live 1 July 2026 ದಾಖಲೆ ಬರೆದ GST ಸಂಗ್ರಹ - ಜೂನ್ ತಿಂಗಳಲ್ಲಿ ಮೋದಿ ಸರ್ಕಾರಕ್ಕೆ ಹರಿದುಬಂತು 1.95 ಲಕ್ಷ ಕೋಟಿ!

ಜೂನ್ ತಿಂಗಳಲ್ಲಿ ಭಾರತದ ಜಿಎಸ್‌ಟಿ ಸಂಗ್ರಹವು 1.95 ಲಕ್ಷ ಕೋಟಿ ರೂಪಾಯಿ ತಲುಪಿ, ಶೇಕಡಾ 13.9 ರಷ್ಟು ದಾಖಲೆಯ ಏರಿಕೆ ಕಂಡಿದೆ. ಆಮದು ತೆರಿಗೆಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿವೆ. ಈ ಬೆಳವಣಿಗೆಯು ದೇಶದ ಬಲಿಷ್ಠ ಆರ್ಥಿಕತೆಯನ್ನು ಸೂಚಿಸುತ್ತದೆ.

Read Full Story
06:25 PM (IST) Jul 01

India Latest News Live 1 July 2026 ಭಾರತ-ಇಂಗ್ಲೆಂಡ್ ಇಂದಿನ ಮ್ಯಾಚ್ ಮಳೆಯಿಂದ ರದ್ದಾಗುತ್ತಾ? ಶುರುವಾಯ್ತು ಹೊಸ ಟೆನ್ಷನ್, ಹವಾಮಾನ ವರದಿ ಏನು?

ಡುರ್ಹಾಮ್‌: India vs England 1st T20 Weather Report ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಮೊದಲ ಪಂದ್ಯ ನಡೆಯೋದೇ ಅನುಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story
06:17 PM (IST) Jul 01

India Latest News Live 1 July 2026 ರೈಲ್ವೆ ಟಿಕೆಟ್‌ ಬುಕ್‌ ಮಾಡುವಾಗ ಕಣ್ತಪ್ಪಿನಿಂದ ಒಂದೇ ಒಂದು ಅಂಕಿ ಮಿಸ್‌ ಆಗಿದ್ದಕ್ಕೆ 7 ಸಾವಿರ ಫೈನ್‌ ಕಟ್ಟಿದ ವ್ಯಕ್ತಿ!

ಆನ್‌ಲೈನ್ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ವಯಸ್ಸನ್ನು '24'ರ ಬದಲು '1' ಎಂದು ತಪ್ಪಾಗಿ ನಮೂದಿಸಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ₹7,035 ದಂಡ ವಿಧಿಸಲಾಗಿದೆ. ಸೂಕ್ತ ಗುರುತಿನ ಚೀಟಿ ತೋರಿಸಿದರೂ ಟಿಟಿಇ ದಂಡ ವಿಧಿಸಿದೆ.

Read Full Story
06:01 PM (IST) Jul 01

India Latest News Live 1 July 2026 ನೆಟ್‌ಫ್ಲಿಕ್ಸ್‌ನಲ್ಲಿ ನಂ.1 ಆದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ - OTTಯಲ್ಲಿ ಧೂಳೆಬ್ಬಿಸಿದ 'ಬ್ಲಾಸ್ಟ್'

ಸೌತ್ ಸೂಪರ್‌ಸ್ಟಾರ್ ಅರ್ಜುನ್ ಸರ್ಜಾ ಅವರ 'ಬ್ಲಾಸ್ಟ್' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಈಗ ಈ ಚಿತ್ರ ಓಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ. ಅಂದಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದಂತೆ ಈ ಸಿನಿಮಾ ನಂಬರ್ 1 ಸ್ಥಾನಕ್ಕೇರಿದೆ.

Read Full Story
04:54 PM (IST) Jul 01

India Latest News Live 1 July 2026 ಎಐಗಿಂತ ಮನುಷ್ಯನ ಅನುಭವವೇ ಶ್ರೇಷ್ಠ - ಕೊನೆಗೂ ತಪ್ಪಿನ ಅರಿವಾಗಿ ಹಿರಿಯ ಎಂಜಿನಿಯರ್‌ಗಳನ್ನು ಮರಳಿ ನೇಮಿಸಿದ ಫೋರ್ಡ್!

ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬಿತವಾಗಿದ್ದ ಫೋರ್ಡ್ ಕಂಪನಿ, ಕೃತಕ ಬುದ್ಧಿಮತ್ತೆ ನಿರೀಕ್ಷಿತ ಫಲಿತಾಂಶ ನೀಡದ ಕಾರಣ ತನ್ನ ಹಳೆಯ, ಅನುಭವಿ ಎಂಜಿನಿಯರ್‌ಗಳನ್ನು ಮರಳಿ ನೇಮಿಸಿಕೊಳ್ಳುತ್ತಿದೆ. ವಾಹನಗಳ ಗುಣಮಟ್ಟ ಕಾಯ್ದುಕೊಳ್ಳಲು ಮಾನವನ ಸೂಕ್ಷ್ಮ ಅನುಭವಕ್ಕೆ ಪರ್ಯಾಯವಿಲ್ಲ ಎಂದು ಕಂಪನಿ ಒಪ್ಪಿಕೊಂಡಿದೆ.

Read Full Story
04:49 PM (IST) Jul 01

India Latest News Live 1 July 2026 ಬಹಿರಂಗವಾಗಿ ಕ್ಷಮೆ ಕೇಳಿದ ಶ್ರೀಶಾಂತ್, 3 ವರ್ಷದ ನಿಷೇಧ ಹಿಂಪಡೆದ KCA; ಮತ್ತೆ ಕ್ರಿಕೆಟ್ ಆಡಲು ಗ್ರೀನ್ ಸಿಗ್ನಲ್!

ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಎಸ್. ಶ್ರೀಶಾಂತ್ ಮೇಲೆ ಹೇರಲಾಗಿದ್ದ ಮೂರು ವರ್ಷಗಳ ನಿಷೇಧವನ್ನು ಹಿಂಪಡೆಯಲಾಗಿದೆ. ಶ್ರೀಶಾಂತ್ ಬೇಷರತ್ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಮುಂಬರುವ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಲು ಅವರಿಗೆ ದಾರಿ ಸುಗಮವಾಗಿದೆ.
Read Full Story
04:15 PM (IST) Jul 01

India Latest News Live 1 July 2026 ವೈಭವ್ ಸೂರ್ಯವಂಶಿ ಇಂದು ಭಾರತಕ್ಕೆ ಪಾದಾರ್ಪಣೆ ಮಾಡ್ತಾರಾ? ದೊಡ್ಡ ಸುಳಿವು ಬಿಟ್ಟುಕೊಟ್ಟ 15 ವರ್ಷದ ಕ್ರಿಕೆಟಿಗ

ಡುರ್ಹಾಮ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿದೆ. ಹೀಗಿರುವಾಗಲೇ ವೈಭವ್ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.

 

Read Full Story
03:42 PM (IST) Jul 01

India Latest News Live 1 July 2026 Yash Toxic- Ladies & Ladies - 'ಟಾಕ್ಸಿಕ್'ನಲ್ಲಿ ಪಂಚಕನ್ಯೆಯರ ಸೀಕ್ರೆಟ್; ಸ್ಟೋರಿ ಲೈನ್‌ ಏನ್ ಹೇಳ್ತಿದೆ? "ಪ್ರೀತಿಯು ಮಹಿಳೆಯರನ್ನು 'ಹಾಗೆ' ಮಾಡುತ್ತಾ!?

ಟೀಸರ್‌ನ ಕೊನೆಯಲ್ಲಿ ಯಶ್ ಮತ್ತು ಮಹಿಳಾ ಫೈಟರ್‌ಗಳ ನಡುವಿನ ಸಂಘರ್ಷದ ದೃಶ್ಯವಿದೆ. ಅಲ್ಲಿ ಯಶ್ ಹೊಡೆಯುವ ಆ ಒಂದು ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗಿದೆ. "ಲೇಡೀಸ್ ಅಂಡ್ ಲೇಡೀಸ್.. ಒಬ್ಬೊಬ್ಬರಾಗಿ ಬರ್ತೀರಾ ಅಥವಾ ಎಲ್ಲರೂ ಒಟ್ಗೇ ಬರ್ತೀರಾ?" ಎಂದು ಯಶ್ ಕೇಳುವ ಸ್ಟೈಲ್ ಫ್ಯಾನ್ಸ್‌ಗೆ ಹಬ್ಬದಂತಿದೆ.

Read Full Story
03:06 PM (IST) Jul 01

India Latest News Live 1 July 2026 Gold Colour - ಚಿನ್ನ ಹಳದಿ ಬಣ್ಣದಲ್ಲಿಯೇ ಯಾಕಿರುತ್ತೆ? ಇಲ್ಲಿದೆ ವೈಜ್ಞಾನಿಕ ರಹಸ್ಯ

ಚಿನ್ನ ಹಳದಿ ಬಣ್ಣದಲ್ಲಿಯೇ ಯಾಕಿರುತ್ತೆ? ಇಲ್ಲಿದೆ ವೈಜ್ಞಾನಿಕ ರಹಸ್ಯ. ಚಿನ್ನದ ಪರಮಾಣುವಿನಲ್ಲಿರುವ ಎಲೆಕ್ಟ್ರಾನ್‌ಗಳು ಅತಿ ವೇಗವಾಗಿ ಚಲಿಸುವುದರಿಂದ, ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತದ ಪರಿಣಾಮಗಳು ಇದಕ್ಕೆ ಕಾರಣವಾಗಿವೆ.

Read Full Story