MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Mangaluru Railway Zone
Duleep Trophy Final
US Open 2026
Yeshwantpur-Mangaluru Vande Bharat
BDA Amendment Act 2026
Koppal Govt School
Hassan-Belur Road Project
Bigg Boss Kannada 13
Tukaram Mundhe
Uppinangady Ganeshotsava Samiti
  • Home
  • Entertainment
  • TV Talk
  • Karna Serial: ಹನಿಮೂನ್​ ಮೂಡ್​ನಲ್ಲಿ ಕರ್ಣ- ನಿತ್ಯಾ: ಸೀರಿಯಲ್​ ಫ್ಯಾನ್ಸ್​ ಸಕತ್​ ಖುಷಿ

Karna Serial: ಹನಿಮೂನ್​ ಮೂಡ್​ನಲ್ಲಿ ಕರ್ಣ- ನಿತ್ಯಾ: ಸೀರಿಯಲ್​ ಫ್ಯಾನ್ಸ್​ ಸಕತ್​ ಖುಷಿ

ಕರ್ಣ ಧಾರಾವಾಹಿಯಲ್ಲಿ, ಕರ್ಣನಿಗೆ ತನ್ನ ತಂದೆಯ ಸತ್ಯ ತಿಳಿದ ನಂತರ, ಈಗ ಆತ ಮತ್ತು ನಿಧಿ ಮಧುಚಂದ್ರಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಜೀ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಿಂದಾಗಿ, ಈ ಜೋಡಿಯ ಹನಿಮೂನ್ ಎಲ್ಲಿಗೆ ಮತ್ತು ಅಲ್ಲಿನ ದೃಶ್ಯಗಳು ಹೇಗಿರಲಿವೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

1 Min read
Author : Suchethana D
Published : Sep 03 2026, 09:57 PM IST
Share this Photo Gallery
  • FB
  • TW
  • Linkdin
  • Whatsapp
16
ಎಲ್ಲವೂ ಸುಸೂತ್ರ
Image Credit : Zee Kannada Instagram

ಎಲ್ಲವೂ ಸುಸೂತ್ರ

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಕರ್ಣನಿಗೆ ರಮೇಶನೇ ತನ್ನ ಅಪ್ಪ ಎನ್ನುವ ಸತ್ಯ ತಿಳಿದಿದೆ. ಇನ್ನು ತಾಯಿಯ ಬಗ್ಗೆ ತಿಳಿಯಬೇಕಿದಷ್ಟೇ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತಾಯಿಯ ಸತ್ಯ ತಿಳಿದರೆ?
Image Credit : Zee Kannada Instagram

ತಾಯಿಯ ಸತ್ಯ ತಿಳಿದರೆ?

ತಾಯಿ ಸೀತಾ ಇನ್ನೂ ಬದುಕಿರುವುದು ತಿಳಿದರೆ, ಮಾಲತಿ ಬಾಳಿನಲ್ಲಿ ಇನ್ನೇನು ಆಗುವುದೋ ಎನ್ನುವ ಆತಂಕವೂ ಒಂದೆಡೆ ಇದೆ. ರಮೇಶ್​ಗೆ ಸೀತಾಳ ಮೇಲೆ ಒಲವು ಮೂಡುವುದು ಸಹಜ. ಆಗ ಮಾಲತಿಯ ಕಥೆ ಏನು ಎನ್ನುವುದು ಮುಂದಿರುವ ಪ್ರಶ್ನೆ.

Related Articles

Related image1
ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​
Related image2
ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​
36
ಹನಿಮೂನ್​ ಮೂಡ್​ನಲ್ಲಿ
Image Credit : Zee Kannada Instagram

ಹನಿಮೂನ್​ ಮೂಡ್​ನಲ್ಲಿ

ಇದರ ನಡುವೆಯೇ ನಿಧಿ ಮತ್ತು ಕರ್ಣ ಹನಿಮೂನ್​ ಮೂಡ್​ನಲ್ಲಿದ್ದಾರೆ. ಅವರು ಹನಿಮೂನ್​ಗೆ ಹೋಗಲಿದ್ದಾರೆ, ನಿರೀಕ್ಷಿಸಿ ಎಂದು ಜೀ ವಾಹಿನಿ ಪ್ರೊಮೋ ಶೇರ್​ ಮಾಡಿದೆ.

46
ಫ್ಯಾನ್ಸ್​ ಸಕತ್​ ಖುಷ್​
Image Credit : Zee Kannada Instagram

ಫ್ಯಾನ್ಸ್​ ಸಕತ್​ ಖುಷ್​

ಇದನ್ನು ನೋಡಿ ಕರ್ಣ ಮತ್ತು ನಿಧಿ ಫ್ಯಾನ್ಸ್​ ಸಕತ್​ ಖುಷಿಯಾಗಿದ್ದಾರೆ. ಎಲ್ಲಿಗೆ ಹೋಗುತ್ತಾರೆ,, ಅಲ್ಲಿಯ ದೃಶ್ಯಗಳು ಹೇಗಿರುತ್ತವೆ ಎನ್ನುವ ಕುತೂಹಲದಲ್ಲಿದ್ದಾರೆ ವೀಕ್ಷಕರು.

56
ರಿಯಲ್​ ಹನಿಮೂನ್​
Image Credit : Zee Kannada Instagram

ರಿಯಲ್​ ಹನಿಮೂನ್​

ಅಷ್ಟಕ್ಕೂ ಈಗಿನ ಸೀರಿಯಲ್​ಗಳಲ್ಲಿ ಹನಿಮೂನ್​ ಎಂದರೆ, ಅಲ್ಲಿ ರಿಯಲ್​ ಆಗಿರುವಂತೆ ಎಲ್ಲಾ ದೃಶ್ಯಗಳನ್ನು ತೋರಿಸಲಾಗುತ್ತದೆ. ವಿದೇಶಗಳಲ್ಲಿನ ದೃಶ್ಯಗಳೂ ಇರುತ್ತವೆ. ಆದ್ದರಿಂದ ಕರ್ಣ ಮತ್ತು ನಿಧಿ ಎಲ್ಲಿಗೆ ಹೋಗಲಿದ್ದಾರೆ ಎನ್ನುವ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿದೆ.

66
ನಿಮಗೇನು ಎನ್ನಿಸುತ್ತೆ?
Image Credit : Zee Kannada Instagram

ನಿಮಗೇನು ಎನ್ನಿಸುತ್ತೆ?

ಇದೇ ಕಾರಣಕ್ಕೆ ಕಮೆಂಟ್​ಗಳಲ್ಲಿ ಇದಕ್ಕಾಗಿ ವೇಟ್​ ಮಾಡುತ್ತಿದ್ದೇವೆ ಎನ್ನುವ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಿಮಗೆಏನು ಎನ್ನಿಸತ್ತೆ? ಕರ್ಣ ಮತ್ತು ನಿಧಿ ಹನಿಮೂನ್​ಗೆ ಎಲ್ಲಿ ಹೋಗಬಹುದು ಎಂದು ಎನ್ನಿಸುತ್ತದೆ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಬಿಗ್ ಬಾಸ್ ಮನೆಯ ಈ ಟಾಸ್ಕ್ ಹೆಂಗಿದೆ ಅಂದ್ರೆ, 'ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ' ಅಂದಂಗಾಯ್ತು!
Recommended image2
ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಸ್ಪರ್ಧಿಗೆ ವೋಟ್ ಮಾಡುವಂತೆ ಲಾರ್ಡ್ ಪ್ರಥಮ್ ಮನವಿ!
Recommended image3
ಬಿರುಗಾಳಿ ಎದುರು ಸುಂಟರಗಾಳಿ! ಅಖಾಡಕ್ಕಿಳಿದ ಸೌಂದರ್ಯ ಶೆಟ್ಟಿ, ಟಾಸ್ಕ್‌ಗಾಗಿ ಜಟಾಪಟಿ
Related Stories
Recommended image1
ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​
Recommended image2
ನನ್ನ ಉಸಿರು ಇರೋವರೆಗೂ ಕಾಪಾಡುವೆ: Bigg Bossಗೆ ಅವಕಾಶ ಸಿಗದ ಕುಮಾರಿಗೆ ವಿನಯ್​ ಗೌಡ ಪ್ರಾಮಿಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved