ಕರ್ಣ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಅನೇಕ ಹೊಸ ಧಾರಾವಾಹಿಗಳು ಆರಂಭವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಇದೀಗ ಕೆಲವೇ ದಿನಗಳಲ್ಲಿ 'ಕರ್ಣ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದ್ದು, ಪ್ರೋಮೋ ಮೂಲಕ ಪ್ರೇಕ್ಷಕರ ಗಮನ ಸೆಳೆದಿವೆ. ಇಲ್ಲಿ ಕರ್ಣ ಸೀರಿಯಲ್‌ನ ಕಥೆ ಹಾಗೂ ಕಲಾವಿದರ ಲಿಸ್ಟ್ ನೀಡಲಾಗಿದೆ.
Latest Updates on Karna Serial
- All
- NEWS
- PHOTOS
- VIDEO
- WEBSTORY
No Result Found