MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Kitchen
  • ಒಂದು ಹನಿ ಅಡುಗೆ ಎಣ್ಣೆಯಿಂದ ಕುಕ್ಕರ್ ನೀರು ಉಕ್ಕಲ್ಲ, ವಿಸಿಲ್ ಜಾಮ್ ಆಗಲ್ಲ, ಗ್ಯಾಸ್ ಉಳಿಯುತ್ತೆ, ಒಲೆಯೂ ಗಲೀಜಾಗಲ್ಲ!

ಒಂದು ಹನಿ ಅಡುಗೆ ಎಣ್ಣೆಯಿಂದ ಕುಕ್ಕರ್ ನೀರು ಉಕ್ಕಲ್ಲ, ವಿಸಿಲ್ ಜಾಮ್ ಆಗಲ್ಲ, ಗ್ಯಾಸ್ ಉಳಿಯುತ್ತೆ, ಒಲೆಯೂ ಗಲೀಜಾಗಲ್ಲ!

Pressure cooker whistle problem: ಕೇವಲ ಒಂದೆರಡು ಹನಿ ಅಡುಗೆ ಎಣ್ಣೆ ಬಳಸಿ ಕುಕ್ಕರ್‌ನ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಸರಿಪಡಿಸುವುದು ಹೇಗೆ? ಇಲ್ಲಿದೆ ಅಡುಗೆ ಮನೆಯ ಅತ್ಯುಪಯುಕ್ತ ಟ್ರಿಕ್.

1 Min read
Author : Ashwini HR
Published : Sep 20 2026, 05:03 PM IST
Share this Photo Gallery
  • FB
  • TW
  • Linkdin
  • Whatsapp
17
ಹೊಸ ಕುಕ್ಕರ್ ಅಥವಾ ಗ್ಯಾಸ್ಕೆಟ್ ಕೊಳ್ಳುವ ಅಗತ್ಯವಿಲ್ಲ
Image Credit : AI Image

ಹೊಸ ಕುಕ್ಕರ್ ಅಥವಾ ಗ್ಯಾಸ್ಕೆಟ್ ಕೊಳ್ಳುವ ಅಗತ್ಯವಿಲ್ಲ

ಹೊಸ ಕುಕ್ಕರ್ ಅಥವಾ ಗ್ಯಾಸ್ಕೆಟ್ ಕೊಳ್ಳುವ ಅಗತ್ಯವಿಲ್ಲ
ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಅಥವಾ ಅನ್ನ ಬೇಯಿಸುವಾಗ ನೀರು ಉಕ್ಕಿ ಗ್ಯಾಸ್ ಒಲೆಯೆಲ್ಲಾ ಗಲೀಜಾಗುತ್ತಿದೆಯೇ? ವಿಸಿಲ್ ಸರಿಯಾಗಿ ಬಾರದೆ ಒಮ್ಮೊಮ್ಮೆ ಕಟ್ಟಿಕೊಳ್ಳುತ್ತಿದೆಯೇ? ಈ ಸಮಸ್ಯೆಗೆ ಹೊಸ ಕುಕ್ಕರ್ ಅಥವಾ ಗ್ಯಾಸ್ಕೆಟ್ ಕೊಳ್ಳುವ ಅಗತ್ಯವಿಲ್ಲ. ಕೇವಲ ಎರಡು ಹನಿ ಅಡುಗೆ ಎಣ್ಣೆ ಬಳಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ನೀರು ಉಕ್ಕುವುದು & ವಿಸಿಲ್ ಕಟ್ಟಿಕೊಳ್ಳುವುದು ಸಾಮಾನ್ಯ ಸಮಸ್ಯೆ
Image Credit : AI Image

ನೀರು ಉಕ್ಕುವುದು & ವಿಸಿಲ್ ಕಟ್ಟಿಕೊಳ್ಳುವುದು ಸಾಮಾನ್ಯ ಸಮಸ್ಯೆ

ನೀರು ಉಕ್ಕುವುದು & ವಿಸಿಲ್ ಕಟ್ಟಿಕೊಳ್ಳುವುದು ಸಾಮಾನ್ಯ ಸಮಸ್ಯೆ
ಕುಕ್ಕರ್ ಇಟ್ಟಾಗ ನೀರು ಅಥವಾ ಬೇಳೆಯ ನೊರೆ ಹೊರಗೆ ಚೆಲ್ಲಿ ಗ್ಯಾಸ್ ಒಲೆಯೆಲ್ಲಾ ಕೊಳೆಯಾಗುವುದು ಮತ್ತು ವಿಸಿಲ್ ಜಾಮ್ ಆಗುವುದು ಬಹುತೇಕ ಮನೆಗಳಲ್ಲಿ ಎದುರಾಗುವ ಕಿರಿಕಿರಿ ಸಮಸ್ಯೆ.

Related Articles

Related image1
ಗಲೀಜಾಗಿರುವ ಮಿಕ್ಸರ್, ಸ್ವಿಚ್ ಬೋರ್ಡ್, ಸ್ಟೌವ್, ಫ್ರಿಡ್ಜ್ ಕ್ಲೀನಿಂಗ್‌ನಿಂದ ಹಿಡಿದು ಜಿರಳೆ ಕಾಟಕ್ಕೆ ಬ್ರೇಕ್ ಹಾಕಲು ವ್ಯಾಸಲೀನ್ ಸಾಕು
Related image2
ಬದನೆಕಾಯಿ ಪಲ್ಯ ಅಥವಾ ಗ್ರೇವಿ ಮಾಡುವಾಗ ಕೇವಲ 2 ಚಮಚ ಹಾಲು ಸೇರಿಸುವುದೇಕೆ? ಇಲ್ಲಿದೆ ಅಡುಗೆ ಭಟ್ಟರ ಗುಟ್ಟು!
37
ವಿಸಿಲ್ ಪೈಪ್‌ಗೆ ಒಂದು ಹನಿ ಅಡುಗೆ ಎಣ್ಣೆ
Image Credit : AI Image

ವಿಸಿಲ್ ಪೈಪ್‌ಗೆ ಒಂದು ಹನಿ ಅಡುಗೆ ಎಣ್ಣೆ

ವಿಸಿಲ್ ಪೈಪ್‌ಗೆ ಒಂದು ಹನಿ ಅಡುಗೆ ಎಣ್ಣೆ
ಕುಕ್ಕರ್ ಮುಚ್ಚಳದ ಮೇಲಿರುವ ವಿಸಿಲ್ ಹಾಕುವ ಸಣ್ಣ ಪೈಪ್‌ನ (Vent Pipe) ರಂಧ್ರಕ್ಕೆ ಆಗಾಗ ಒಂದು ಹನಿ ಅಡುಗೆ ಎಣ್ಣೆಯನ್ನು ಹಾಕಿ. ಹೀಗೆ ಮಾಡುವುದರಿಂದ ಅನ್ನದ ಅಗುಳು ಅಥವಾ ಬೇಳೆ ಆ ಪೈಪ್‌ನಲ್ಲಿ ಸಿಲುಕಿಕೊಳ್ಳುವುದಿಲ್ಲ.

47
ಗ್ಯಾಸ್ಕೆಟ್‌ಗೆ (ರಬ್ಬರ್‌) ಎಣ್ಣೆಯ ಆರೈಕೆ
Image Credit : Gemini AI

ಗ್ಯಾಸ್ಕೆಟ್‌ಗೆ (ರಬ್ಬರ್‌) ಎಣ್ಣೆಯ ಆರೈಕೆ

ಗ್ಯಾಸ್ಕೆಟ್‌ಗೆ (ರಬ್ಬರ್‌) ಎಣ್ಣೆಯ ಆರೈಕೆ
ಕುಕ್ಕರ್ ಮುಚ್ಚಳದ ರಬ್ಬರ್ ಗ್ಯಾಸ್ಕೆಟ್ ಅನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಒರೆಸಿ. ನಂತರ ಅದಕ್ಕೆ ಬೆರಳುಗಳಿಂದ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ. ಇದರಿಂದ ಗ್ಯಾಸ್ಕೆಟ್ ಒಣಗದೆ, ಸಡಿಲವಾಗದೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

57
ಮುಚ್ಚಳವನ್ನು ಸರಿಯಾಗಿ ಲಾಕ್ ಮಾಡಿ
Image Credit : Pixabay

ಮುಚ್ಚಳವನ್ನು ಸರಿಯಾಗಿ ಲಾಕ್ ಮಾಡಿ

ಮುಚ್ಚಳವನ್ನು ಸರಿಯಾಗಿ ಲಾಕ್ ಮಾಡಿ
ಎಣ್ಣೆ ಸವರಿದ ಗ್ಯಾಸ್ಕೆಟ್ ಅನ್ನು ಮುಚ್ಚಳಕ್ಕೆ ಸರಿಯಾಗಿ ಕೂರಿಸಿ. ಕುಕ್ಕರ್ ಮುಚ್ಚಳ ಹಾಕುವಾಗ ಒಳಗಿನ ಗಾಳಿ ಸರಿಯಾಗಿ ಹೊರಬಂದು ಮುಚ್ಚಳ ಬಿಗಿಯಾಗಿ ಕುಳಿತಿದೆಯೇ ಎಂದು ಪರಿಶೀಲಿಸಿ.

67
ಇದರಿಂದ ಸಿಗುವ ಮುಖ್ಯ ಪ್ರಯೋಜನಗಳೇನು?
Image Credit : Getty

ಇದರಿಂದ ಸಿಗುವ ಮುಖ್ಯ ಪ್ರಯೋಜನಗಳೇನು?

ಇದರಿಂದ ಸಿಗುವ ಮುಖ್ಯ ಪ್ರಯೋಜನಗಳೇನು?
ಈ ಸರಳ ಟ್ರಿಕ್‌ನಿಂದ ಕುಕ್ಕರ್‌ನಿಂದ ಒಂದು ಹನಿ ನೀರೂ ಹೊರಗೆ ಉಕ್ಕುವುದಿಲ್ಲ, ವಿಸಿಲ್ ಸರಾಗವಾಗಿ ಬರುತ್ತದೆ, ಗ್ಯಾಸ್ ಒಲೆ ಕೊಳೆಯಾಗುವುದು ತಪ್ಪುತ್ತದೆ ಹಾಗೂ ಗ್ಯಾಸ್ ಕೂಡ ಸಾಕಷ್ಟು ಉಳಿತಾಯವಾಗುತ್ತದೆ.

77
ಕುಕ್ಕರ್ ಸ್ಫೋಟದ ಅಪಾಯಕ್ಕೆ ಬ್ರೇಕ್!
Image Credit : X

ಕುಕ್ಕರ್ ಸ್ಫೋಟದ ಅಪಾಯಕ್ಕೆ ಬ್ರೇಕ್!

ಕುಕ್ಕರ್ ಸ್ಫೋಟದ ಅಪಾಯಕ್ಕೆ ಬ್ರೇಕ್!
ವಿಸಿಲ್ ಅಥವಾ ಗ್ಯಾಸ್ಕೆಟ್ ಪೈಪ್‌ನಲ್ಲಿ ಕಲ್ಮಶ ಸಿಲುಕಿಕೊಳ್ಳದಿದ್ದರೆ, ಕುಕ್ಕರ್‌ನಲ್ಲಿ ಅತಿಯಾದ ಪ್ರೆಶರ್ ಉಂಟಾಗುವುದು ತಪ್ಪುತ್ತದೆ. ಇದು ಅಡುಗೆ ಮನೆಯ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
ಅಡುಗೆಮನೆ ಸಲಹೆಗಳು
 

Latest Videos
Recommended Stories
Recommended image1
ಒಂದು ಕಪ್ ಉಳಿದ ಅನ್ನದಿಂದ ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ಗರಿಗರಿಯಾದ ದೋಸೆ
Recommended image2
ಹಳೆ ಮಾತ್ರೆ ಇದ್ರೆ ಈ ರೀತಿ ಸಿಂಕ್‌ಗೆ ಹಾಕಿ.. ಪೈಪ್ ಒಳಗಿನ ಜಿಡ್ಡು ಕರಗುತ್ತೆ, ವಾಸನೆಯೂ ಬರಲ್ಲ, ಬ್ಲಾಕ್ ಆಗಲ್ಲ
Recommended image3
ಬಾಯಲ್ಲಿಟ್ಟರೆ ಕರಗುವ ಗರಿಗರಿ ಪಡ್ಡು ಮಾಡೋದು ಹೇಗೆ? ಇಲ್ಲಿದೆ ಹೊಸ ರೆಸಿಪಿ! ಇಂದೇ ಟ್ರೈ ಮಾಡಿ
Related Stories
Recommended image1
ಗಲೀಜಾಗಿರುವ ಮಿಕ್ಸರ್, ಸ್ವಿಚ್ ಬೋರ್ಡ್, ಸ್ಟೌವ್, ಫ್ರಿಡ್ಜ್ ಕ್ಲೀನಿಂಗ್‌ನಿಂದ ಹಿಡಿದು ಜಿರಳೆ ಕಾಟಕ್ಕೆ ಬ್ರೇಕ್ ಹಾಕಲು ವ್ಯಾಸಲೀನ್ ಸಾಕು
Recommended image2
ಬದನೆಕಾಯಿ ಪಲ್ಯ ಅಥವಾ ಗ್ರೇವಿ ಮಾಡುವಾಗ ಕೇವಲ 2 ಚಮಚ ಹಾಲು ಸೇರಿಸುವುದೇಕೆ? ಇಲ್ಲಿದೆ ಅಡುಗೆ ಭಟ್ಟರ ಗುಟ್ಟು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved