MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Life
  • Kitchen
  • ಗಲೀಜಾಗಿರುವ ಮಿಕ್ಸರ್, ಸ್ವಿಚ್ ಬೋರ್ಡ್, ಸ್ಟೌವ್, ಫ್ರಿಡ್ಜ್ ಕ್ಲೀನಿಂಗ್‌ನಿಂದ ಹಿಡಿದು ಜಿರಳೆ ಕಾಟಕ್ಕೆ ಬ್ರೇಕ್ ಹಾಕಲು ವ್ಯಾಸಲೀನ್ ಸಾಕು

ಗಲೀಜಾಗಿರುವ ಮಿಕ್ಸರ್, ಸ್ವಿಚ್ ಬೋರ್ಡ್, ಸ್ಟೌವ್, ಫ್ರಿಡ್ಜ್ ಕ್ಲೀನಿಂಗ್‌ನಿಂದ ಹಿಡಿದು ಜಿರಳೆ ಕಾಟಕ್ಕೆ ಬ್ರೇಕ್ ಹಾಕಲು ವ್ಯಾಸಲೀನ್ ಸಾಕು

Home cleaning tips using vaseline: ಕಳೆಗುಂದಿದ ಮರದ ಬಾಗಿಲುಗಳು, ಜಿಡ್ಡಾದ ಅಡುಗೆಮನೆಯ ಡ್ರಾಯರ್‌ಗಳು ಮತ್ತು ಹಳೆಯ ಸ್ವಿಚ್ ಬೋರ್ಡ್‌ಗಳು ಹೊಸದರಂತೆ ಹೊಳೆಯಲು ದುಬಾರಿ ಕೆಮಿಕಲ್ ಕ್ಲೀನರ್‌ಗಳು ಬೇಕಿಲ್ಲ! ಕೇವಲ ಬಿಸಿನೀರು ಮತ್ತು ವ್ಯಾಸಲೀನ್ ಸಾಕು.

2 Min read
Author : Ashwini HR
Published : Sep 17 2026, 02:26 PM IST
Share this Photo Gallery
  • FB
  • TW
  • Linkdin
  • Whatsapp
19
ಆಲ್ ಇನ್ ಒನ್ ಕ್ಲೀನಿಂಗ್ ಲಿಕ್ವಿಡ್
Image Credit : Social Media

ಆಲ್-ಇನ್-ಒನ್ ಕ್ಲೀನಿಂಗ್ ಲಿಕ್ವಿಡ್

ಆಲ್-ಇನ್-ಒನ್ ಕ್ಲೀನಿಂಗ್ ಲಿಕ್ವಿಡ್
ಮನೆಯಲ್ಲಿರುವ ಹಳೆಯ ಮರದ ಬಾಗಿಲುಗಳು, ಜಿಡ್ಡಾದ ಕಿಚನ್ ಕ್ಯಾಬಿನೆಟ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಲೆದರ್ ಬ್ಯಾಗ್‌ಗಳನ್ನು ಸ್ವಚ್ಛಗೊಳಿಸಲು ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನು ಖರೀದಿಸುವ ಅಗತ್ಯವೇ ಇಲ್ಲ. ಚಳಿಗಾಲದಲ್ಲಿ ತುಟಿಗೆ ಹಚ್ಚುವ ಸಾಮಾನ್ಯ ‘ವ್ಯಾಸಲೀನ್’ (Vaseline) ಮತ್ತು ಬಿಸಿನೀರು ಬಳಸಿಕೊಂಡು ಮನೆಯಲ್ಲೇ ಒಂದು ಅದ್ಭುತ ಆಲ್-ಇನ್-ಒನ್ ಕ್ಲೀನಿಂಗ್ ಲಿಕ್ವಿಡ್ ತಯಾರಿಸಬಹುದು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಮ್ಯಾಜಿಕ್ ಲಿಕ್ವಿಡ್ ತಯಾರಿಸುವ ವಿಧಾನ
Image Credit : Getty

ಮ್ಯಾಜಿಕ್ ಲಿಕ್ವಿಡ್ ತಯಾರಿಸುವ ವಿಧಾನ

ಮ್ಯಾಜಿಕ್ ಲಿಕ್ವಿಡ್ ತಯಾರಿಸುವ ವಿಧಾನ
ಒಂದು ಬೌಲ್‌ನಲ್ಲಿ ಚೆನ್ನಾಗಿ ಕಾದಿರುವ ಬಿಸಿನೀರನ್ನು ತೆಗೆದುಕೊಳ್ಳಿ.
ಅದಕ್ಕೆ ಕೇವಲ ಕಾಲು ಚಮಚ (1/4 spoon) ವ್ಯಾಸಲೀನ್ ಹಾಕಿ ಚೆನ್ನಾಗಿ ಕರಗಿಸಿ.
ನೀರು ತಣ್ಣಗಾಗಲು ಬಿಡಿ.
ಈಗ ಒಂದು ಶುಭ್ರವಾದ ಹತ್ತಿ ಬಟ್ಟೆಯನ್ನು (Cotton cloth) ಈ ನೀರಿನಲ್ಲಿ ಅದ್ದಿ, ನೀರಿಲ್ಲದಂತೆ ಗಟ್ಟಿಯಾಗಿ ಹಿಂಡಿಕೊಳ್ಳಿ.

Related Articles

Related image1
ಒಂದೇ ಒಂದು ಚಮಚ ಸಕ್ಕರೆ ಸಾಕು... ಥಂಡಿ ವಾತಾವರಣವಿದ್ರೂ ಡಬ್ಬಿಯಲ್ಲಿಟ್ಟ ಬಿಸ್ಕತ್, ರಸ್ಕ್ ಮೆತ್ತಗಾಗಲ್ಲ!
Related image2
ವಾಷಿಂಗ್ ಮಷಿನ್‌ನಲ್ಲಿರುವ ಈ 5 ಬಟನ್‌ ಅನೇಕರು ಬಳಸೋದೇ ಇಲ್ಲ.. ತಿಳ್ಕೊಂಡ್ರೆ ವಿದ್ಯುತ್, ಸಮಯ ಎರಡೂ ಉಳಿಯುತ್ತೆ!
39
ಈ ಲಿಕ್ವಿಡ್‌ನಿಂದ ಏನೆಲ್ಲಾ ಕ್ಲೀನ್ ಮಾಡಬಹುದು?
Image Credit : google

ಈ ಲಿಕ್ವಿಡ್‌ನಿಂದ ಏನೆಲ್ಲಾ ಕ್ಲೀನ್ ಮಾಡಬಹುದು?

ಈ ಲಿಕ್ವಿಡ್‌ನಿಂದ ಏನೆಲ್ಲಾ ಕ್ಲೀನ್ ಮಾಡಬಹುದು?
1. ಮರದ ಬಾಗಿಲುಗಳಿಗೆ ಹೊಸ ಪಾಲಿಶ್ ಹೊಳಪು
ಧೂಳು ಹಿಡಿದು ಕಳೆಗುಂದಿದ ಮರದ ಬಾಗಿಲುಗಳನ್ನು ಈ ಬಟ್ಟೆಯಿಂದ ಒರೆಸಿದರೆ ಸಾಕು, ತಕ್ಷಣವೇ ವಾರ್ನಿಷ್ ಅಥವಾ ಪಾಲಿಶ್ ಮಾಡಿದಂತೆ ಹೊಳೆಯುತ್ತವೆ.

49
2. ಅಡುಗೆಮನೆಯ ಜಿಡ್ಡಾದ ಕ್ಯಾಬಿನೆಟ್‌ಗಳು
Image Credit : Freepik

2. ಅಡುಗೆಮನೆಯ ಜಿಡ್ಡಾದ ಕ್ಯಾಬಿನೆಟ್‌ಗಳು

2. ಅಡುಗೆಮನೆಯ ಜಿಡ್ಡಾದ ಕ್ಯಾಬಿನೆಟ್‌ಗಳು
ಕಿಚನ್ ಕ್ಯಾಬಿನೆಟ್‌ಗಳ ಡೋರ್ ಮತ್ತು ಡ್ರಾಯರ್‌ಗಳ ಮೇಲಿರುವ ಅಡುಗೆಯ ಜಿಡ್ಡು, ಎಣ್ಣೆಯ ಕಲೆಗಳನ್ನು ಈ ಲಿಕ್ವಿಡ್ ಕ್ಷಣಾರ್ಧದಲ್ಲಿ ನಿವಾರಿಸಿ ಹೊಸ ಲುಕ್ ನೀಡುತ್ತದೆ.

59
3. ಮಿಕ್ಸರ್, ಫ್ರಿಡ್ಜ್ ಮತ್ತು ಗೃಹೋಪಯೋಗಿ ವಸ್ತುಗಳು
Image Credit : Instagram

3. ಮಿಕ್ಸರ್, ಫ್ರಿಡ್ಜ್ ಮತ್ತು ಗೃಹೋಪಯೋಗಿ ವಸ್ತುಗಳು

3. ಮಿಕ್ಸರ್, ಫ್ರಿಡ್ಜ್ ಮತ್ತು ಗೃಹೋಪಯೋಗಿ ವಸ್ತುಗಳು
ಫ್ರಿಡ್ಜ್, ಮಿಕ್ಸರ್ ಗ್ರೈಂಡರ್ ಅಥವಾ ಡಿಶ್‌ವಾಶರ್‌ಗಳನ್ನು ಒರೆಸಲು ದುಬಾರಿ ಕ್ಲೀನರ್ ಬೇಡ. ಈ ಬಟ್ಟೆಯಿಂದ ಒರೆಸಿದರೆ ಅವು ಹೊಳೆಯುತ್ತವೆ.

69
4. ಲೆದರ್ ಬ್ಯಾಗ್‌ಗಳು ಮತ್ತು ಸೂಟ್‌ಕೇಸ್‌ಗಳು
Image Credit : pixabay

4. ಲೆದರ್ ಬ್ಯಾಗ್‌ಗಳು ಮತ್ತು ಸೂಟ್‌ಕೇಸ್‌ಗಳು

4. ಲೆದರ್ ಬ್ಯಾಗ್‌ಗಳು ಮತ್ತು ಸೂಟ್‌ಕೇಸ್‌ಗಳು
ಧೂಳು ಹಿಡಿದ ಲೆದರ್ ಹ್ಯಾಂಡ್‌ಬ್ಯಾಗ್‌ಗಳು, ಸೂಟ್‌ಕೇಸ್ ಮತ್ತು ಟ್ರಾವೆಲ್ ಬ್ಯಾಗ್‌ಗಳನ್ನು ಒರೆಸಿದರೆ ಅವುಗಳ ಚರ್ಮ ಹಾಳಾಗದೆ, ಹೊಳಪು ಮರಳಿ ಬರುತ್ತದೆ.

79
5. ಗ್ಯಾಸ್ ಸ್ಟೌವ್ ತುಕ್ಕು ಹಿಡಿಯಲ್ಲ
Image Credit : AI

5. ಗ್ಯಾಸ್ ಸ್ಟೌವ್ ತುಕ್ಕು ಹಿಡಿಯಲ್ಲ

5. ಗ್ಯಾಸ್ ಸ್ಟೌವ್ ತುಕ್ಕು ಹಿಡಿಯಲ್ಲ
ಗ್ಯಾಸ್ ಒಲೆ ಮತ್ತು ಸ್ಟೌವ್ ರಿಂಗ್‌ಗಳನ್ನು ಇದರಿಂದ ಕ್ಲೀನ್ ಮಾಡಿದರೆ ಜಿಡ್ಡು ಹೋಗುವುದರ ಜೊತೆಗೆ ರಿಂಗ್‌ಗಳು ತುಕ್ಕು (Rust) ಹಿಡಿಯದಂತೆ ತಡೆಯುತ್ತದೆ.

89
6. ಕಿಚನ್ ಕೌಂಟರ್‌ಟಾಪ್ & ಜಿರಳೆಗಳ ಕಾಟಕ್ಕೆ ಬ್ರೇಕ್
Image Credit : chatgpt

6. ಕಿಚನ್ ಕೌಂಟರ್‌ಟಾಪ್ & ಜಿರಳೆಗಳ ಕಾಟಕ್ಕೆ ಬ್ರೇಕ್

6. ಕಿಚನ್ ಕೌಂಟರ್‌ಟಾಪ್ & ಜಿರಳೆಗಳ ಕಾಟಕ್ಕೆ ಬ್ರೇಕ್
ಅಡುಗೆಮನೆಯ ಸ್ಲ್ಯಾಬ್ ಅನ್ನು ಇದರಿಂದ ಒರೆಸಿದರೆ ಕಲೆಗಳು ಮಾಯವಾಗುತ್ತವೆ. ಇದರ ಪರಿಮಳಕ್ಕೆ ಅಡುಗೆಮನೆಯಲ್ಲಿ ಜಿರಳೆಗಳು ಸುಳಿಯುವುದಿಲ್ಲ!

99
7. ಕೊಳಕಾದ ಸ್ವಿಚ್ ಬೋರ್ಡ್‌ಗಳು
Image Credit : Social Media

7. ಕೊಳಕಾದ ಸ್ವಿಚ್ ಬೋರ್ಡ್‌ಗಳು

7. ಕೊಳಕಾದ ಸ್ವಿಚ್ ಬೋರ್ಡ್‌ಗಳು
ಕೈಯ ಕಲೆಗಳಿಂದ ಕಪ್ಪಾಗಿರುವ ಸ್ವಿಚ್ ಬೋರ್ಡ್‌ಗಳನ್ನು ಈ ಬಟ್ಟೆಯಿಂದ ಲಘುವಾಗಿ ಒರೆಸಿದರೆ ಸಾಕು, ತಕ್ಷಣವೇ ಹೊಚ್ಚ ಹೊಸದರಂತೆ ಕ್ಲೀನ್ ಆಗುತ್ತವೆ. (ಎಚ್ಚರಿಕೆ: ಬಟ್ಟೆಯನ್ನು ಗಟ್ಟಿಯಾಗಿ ಹಿಂಡಿರಬೇಕು, ಒದ್ದೆ ನೀರು ಸ್ವಿಚ್ ಒಳಗೆ ಹೋಗಬಾರದು).

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು
 

Latest Videos
Recommended Stories
Recommended image1
ಪಕ್ಕಾ ದಾವಣಗೆರೆ ಸ್ಟೈಲ್ ಬೆಣ್ಣೆ ದೋಸೆ ಮನೆಯಲ್ಲೇ ಮಾಡ್ಬೇಕಾ? ಮರಿದೇ ಈ ಪದಾರ್ಥ ಹಾಕಿ
Recommended image2
ಬೆಣ್ಣೆಯಷ್ಟು ಸಾಫ್ಟ್ ಆಗಿರೋ ಮಂಗಳೂರು ಶೈಲಿಯ ಇಡ್ಲಿ ಮಾಡುವ ಸೀಕ್ರೆಟ್ ರೆಸಿಪಿ ನಿಮಗಾಗಿ
Recommended image3
ಫ್ರಿಡ್ಜ್‌ನಲ್ಲಿಟ್ಟ ಮೊಸರು ಹಾಳಾಗಲ್ಲ ಅಂತ ದಿನಾ ಬಳಸ್ತೀರಾ? ಇಲ್ಲಿದೆ ಶಾಕಿಂಗ್ ಸತ್ಯ
Related Stories
Recommended image1
ಒಂದೇ ಒಂದು ಚಮಚ ಸಕ್ಕರೆ ಸಾಕು... ಥಂಡಿ ವಾತಾವರಣವಿದ್ರೂ ಡಬ್ಬಿಯಲ್ಲಿಟ್ಟ ಬಿಸ್ಕತ್, ರಸ್ಕ್ ಮೆತ್ತಗಾಗಲ್ಲ!
Recommended image2
ವಾಷಿಂಗ್ ಮಷಿನ್‌ನಲ್ಲಿರುವ ಈ 5 ಬಟನ್‌ ಅನೇಕರು ಬಳಸೋದೇ ಇಲ್ಲ.. ತಿಳ್ಕೊಂಡ್ರೆ ವಿದ್ಯುತ್, ಸಮಯ ಎರಡೂ ಉಳಿಯುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved