MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಮಳೆಗಾಲದಲ್ಲಿ ಪಾಲಕ್ ಬೇಡವೇ? ಅಡುಗೆಗೆ ಈ 5 ಸೊಪ್ಪುಗಳನ್ನು ಟ್ರೈ ಮಾಡಿ ನೋಡಿ

ಮಳೆಗಾಲದಲ್ಲಿ ಪಾಲಕ್ ಬೇಡವೇ? ಅಡುಗೆಗೆ ಈ 5 ಸೊಪ್ಪುಗಳನ್ನು ಟ್ರೈ ಮಾಡಿ ನೋಡಿ

ಮಳೆಗಾಲದಲ್ಲಿ ಪಾಲಕ್ ಸೊಪ್ಪು ತಿನ್ನಲು ಇಷ್ಟವಿಲ್ಲದಿದ್ದರೆ, ಚಿಂತೆ ಬೇಡ. ನಿಮ್ಮ ಊಟಕ್ಕೆ ಸೇರಿಸಬಹುದಾದ ಬೇರೆ ಸೊಪ್ಪುಗಳೂ ಇವೆ. ವಿಭಿನ್ನ ರುಚಿ, ಸುವಾಸನೆ ಮತ್ತು ಪೋಷಕಾಂಶಗಳನ್ನು ನೀಡುವ ಐದು ಪರ್ಯಾಯ ಸೊಪ್ಪುಗಳ ಬಗ್ಗೆ ಇಲ್ಲಿ ತಿಳಿಯಿರಿ.

1 Min read
Author : Chethan Kumar
Published : Sep 04 2026, 05:48 PM IST
Share this Photo Gallery
  • FB
  • TW
  • Linkdin
  • Whatsapp
15
ರುಚಿಕರವಾದ ಸೊಪ್ಪಿನ ಖಾದ್ಯ
Image Credit : stockPhoto

ರುಚಿಕರವಾದ ಸೊಪ್ಪಿನ ಖಾದ್ಯ

ಮಳೆಗಾಲದಲ್ಲಿ ಕೆಲವರು ಪಾಲಕ್ ಅಡುಗೆ ಇಷ್ಟಪುಡುವುದಿಲ್ಲ. ಇನ್ನು ಪದೇ ಪದೇ ಪಾಲಕ್ ಮಾಡುವದಕ್ಕಿಂತ ಬೇರೆ ಸೊಪ್ಪಿನ ಅಡುಗೆ ರುಚಿ ಮಾತ್ರವಲ್ಲ, ದೇಹಕ್ಕೂ ಉತ್ತಮ. ಪಾಲಕ್ ಬದಲು ಮೆಂತ್ಯ ಸೊಪ್ಪು ಭಾರತೀಯ ಅಡುಗೆಗಳಿಗೆ ವಿಶಿಷ್ಟವಾದ ಸುವಾಸನೆ ನೀಡುತ್ತದೆ. ಇದನ್ನು ಪಲ್ಯ, ರೊಟ್ಟಿ ಮತ್ತು ಇತರ ಅಡುಗೆಗಳಲ್ಲಿ ಬಳಸಿ ರುಚಿಕರವಾದ ಸೊಪ್ಪಿನ ಖಾದ್ಯವನ್ನು ಸವಿಯಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನುಗ್ಗೆ ಸೊಪ್ಪು
Image Credit : our own

ನುಗ್ಗೆ ಸೊಪ್ಪು

ನುಗ್ಗೆ ಸೊಪ್ಪನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರ ವಿಶಿಷ್ಟ ರುಚಿಯಿಂದಾಗಿ, ಇದನ್ನು ಹಲವು ಸಾಂಪ್ರದಾಯಿಕ ಭಾರತೀಯ ಅಡುಗೆಗಳಲ್ಲಿ ಬಳಸುತ್ತಾರೆ. ನುಗ್ಗೆ ಸೊಪ್ಪು ಅತ್ಯಂತ ಪೌಷ್ಠಿಕಾಂಶ ಹಾಗೂ ಆರೋಗ್ಯಕ್ಕೆ ಉತ್ತಮ ಆಹಾರ. ನುಗ್ಗೆ ಸೊಪ್ಪಿನ ಖಾದ್ಯಗಳು ರುಚಿಕವಾಗಿರುತ್ತದೆ.

Related Articles

Related image1
​₹20ರ ಟಿಫಿನ್‌ನಿಂದ ₹2.5 ಕೋಟಿಯ ಸಾಮ್ರಾಜ್ಯ, 65ರ ಪ್ರಾಯದಲ್ಲಿ ಸಾಧನೆ ಮೆರೆದ ಅಮ್ಮ
Related image2
ಸಿಹಿ ತಿಂಡಿಗಳಲ್ಲಿ ಹೊಳೆಯುವ ಬೆಳ್ಳಿಯ ಲೇಪನ ಏನು? ಅದು ತಿನ್ನಲು ಯೋಗ್ಯವೇ?
35
ಸಾಸಿವೆ ಸೊಪ್ಪು
Image Credit : social media

ಸಾಸಿವೆ ಸೊಪ್ಪು

ಸಾಸಿವೆ ಸೊಪ್ಪು ತನ್ನ ಗಾಢ ಮತ್ತು ಸ್ವಲ್ಪ ಖಾರದ ರುಚಿಗೆ ಹೆಸರುವಾಸಿ. ಇದನ್ನು ಭಾರತೀಯ ಅಡುಗೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಇದು ಋತುಮಾನದ ಊಟಕ್ಕೆ ಒಳ್ಳೆ ರುಚಿ ನೀಡುತ್ತದೆ. ಪ್ರತಿ ದಿನ ಆಹಾರದಲ್ಲಿ ಸೊಪ್ಪು ಉತ್ತಮ ಅಭ್ಯಾಸವಾಗಿದೆ. ಹೀಗಾಗಿ ಪ್ರತಿ ದಿನ ಬೇರೆ ಬೇರೆ ಸೊಪ್ಪು ತರಕಾರಿ ಬಳಸಿದರೆ ರುಚಿ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು.

45
ಚಕೋತ ಸೊಪ್ಪು
Image Credit : Gemini AI

ಚಕೋತ ಸೊಪ್ಪು

ಬತುವಾ, ಚಕೋತ, ಚಕ್ರವರ್ತಿ ಸೊಪ್ಪು ಎಂದು ಕರೆಯಲ್ಪಡುವ ಒಂದು ಸಾಂಪ್ರದಾಯಿಕ ಸೊಪ್ಪಾಗಿದ. ನಿಮ್ಮ ದೈನಂದಿನ ತರಕಾರಿ ಸೇವನೆಗೆ ವೈವಿಧ್ಯತೆ ನೀಡುತ್ತದೆ. ಇದು ಚಿರಪರಿಚಿತ ಭಾರತೀಯ ಅಡುಗೆಗಳಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತದೆ ಮತ್ತು ಪಾಲಕ್‌ಗೆ ಪರ್ಯಾಯವಾಗಿದೆ.

55
ದಂಟಿನ ಸೊಪ್ಪು
Image Credit : Julia_Filirovska to Pexels

ದಂಟಿನ ಸೊಪ್ಪು

ದಂಟಿನ ಸೊಪ್ಪು ದೈನಂದಿನ ಅಡುಗೆಯಲ್ಲಿ ಪಾಲಕ್‌ಗೆ ಒಂದು ಬಹುಮುಖಿ ಪರ್ಯಾಯವಾಗಿದೆ. ಇದನ್ನು ಸಾಂಪ್ರದಾಯಿಕ ಖಾದ್ಯಗಳಲ್ಲಿ ಬಳಸಬಹುದು, ಜೊತೆಗೆ ಮಳೆಗಾಲದ ಊಟಕ್ಕೆ ಬಣ್ಣ ಮತ್ತು ವೈವಿಧ್ಯತೆಯನ್ನು ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಹಾರ
ಜೀವನಶೈಲಿ
ಆಹಾರ ಸಂಸ್ಕೃತಿ
 

Latest Videos
Recommended Stories
Recommended image1
Food: ಬಾಯಲ್ಲಿ ಇಟ್ಟರೆ ಕರಗುವ ಮೃದು ಚಪಾತಿ ರಹಸ್ಯ: ಹೀಗೆ ಮಾಡಿದ್ರೆ ಪೂರಿಯಂತೆ ಉಬ್ಬಿ ಬರುತ್ತೆ ಸಾಫ್ಟ್ ಚಪಾತಿ!
Recommended image2
Kitchen tips: ಹಸಿಮೆಣಸಿನಕಾಯಿ ಕೊಳೆಯದೆ ತಿಂಗಳುಗಟ್ಟಲೆ ಫ್ರೆಶ್ ಆಗಿರಬೇಕೆ? ತಂದ ತಕ್ಷಣ ಈ ಕೆಲಸ ಮಾಡಿ
Recommended image3
ಗೋವಾ ಟ್ರಿಪ್ ಪ್ಲಾನ್ ಮಾಡಿದ್ದೀರಾ? ಫುಡ್ ಲವರ್ಸ್ ತಪ್ಪದೇ ಟ್ರೈ ಮಾಡಲೇಬೇಕು ಈ ಆಹಾರ
Related Stories
Recommended image1
​₹20ರ ಟಿಫಿನ್‌ನಿಂದ ₹2.5 ಕೋಟಿಯ ಸಾಮ್ರಾಜ್ಯ, 65ರ ಪ್ರಾಯದಲ್ಲಿ ಸಾಧನೆ ಮೆರೆದ ಅಮ್ಮ
Recommended image2
ಸಿಹಿ ತಿಂಡಿಗಳಲ್ಲಿ ಹೊಳೆಯುವ ಬೆಳ್ಳಿಯ ಲೇಪನ ಏನು? ಅದು ತಿನ್ನಲು ಯೋಗ್ಯವೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved