ವೀರ ಮದಕರಿ ನಾಯಕ ವಂಶಸ್ಥ ರಾಜ ಮದಕರಿ ನಾಯಕನ ಖಡಕ್ ಉತ್ತರ

ಜಾತಿ ಇಲ್ಲಿವರೆಗೂ ಕೇವಲ ರಾಜಕೀಯದಲ್ಲಿ ಮಾತ್ರ ಇತ್ತು. ಈಗ ಈ ಜಾತಿ ಚಿತ್ರರಂಗಕ್ಕೂ ಕಾಲಿಟ್ಟಿದ್ಯಾ ಎನ್ನುವ ಅನುಮಾನಗಳು ಕಾಡುತ್ತಿವೆ. ಇದಕ್ಕೆ ಕಾರಣ ಆ ಸ್ವಾಮೀಜಿ ಹೇಳಿ ಒಂದು ಮಾತು.

Share this Video
  • FB
  • Linkdin
  • Whatsapp

ಜಾತಿ ಇಲ್ಲಿವರೆಗೂ ಕೇವಲ ರಾಜಕೀಯದಲ್ಲಿ ಮಾತ್ರ ಇತ್ತು. ಈಗ ಈ ಜಾತಿ ಚಿತ್ರರಂಗಕ್ಕೂ ಕಾಲಿಟ್ಟಿದ್ಯಾ ಎನ್ನುವ ಅನುಮಾನಗಳು ಕಾಡುತ್ತಿವೆ. ಇದಕ್ಕೆ ಕಾರಣ ಆ ಸ್ವಾಮೀಜಿ ಹೇಳಿ ಒಂದು ಮಾತು. ಆದ್ರೆ ಇದೀಗ ವೀರ ಮದಕರಿ ನಾಯಕ ವಂಶಸ್ಥ ರಾಜ ಮದಕರಿ ನಾಯಕ ಖಡಕ್ ಉತ್ತರ ಕೊಟ್ಟಿದ್ದಾರೆ.

Related Video