ಇಂಡಸ್ಟ್ರಿ ಯಾರಪ್ಪನ ಸೊತ್ತು ಅಲ್ಲ: ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗಲೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾರೆ. ಬೆಂಬಲ ನೀಡುತ್ತಾ ಬಂದಿದ್ದಾರೆ. ಇತ್ತೀಚಿಗೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡುತ್ತಾ ಖಡಕ್ ಆಗಿ ಇಂಡಸ್ಟ್ರಿ ಯಾರಪ್ಪನ ಸೊತ್ತು ಅಲ್ಲ ಎಂದಿದ್ದಾರೆ. ಅಷ್ಟಕ್ಕೂ ಯಾಕೆ ಹಾಗೆ ಹೇಳಿದ್ರು? ಈ ವಿಡಿಯೋ ನೋಡಿ.