Asianet Suvarna News Asianet Suvarna News

’ಪಂಚತಂತ್ರ’ ದ ಬಗ್ಗೆ ನಟಿ ಸೋನಾಲ್ ಹೇಳೋದೇನು?

Dec 29, 2018, 11:39 AM IST

ಕನ್ನಡದ ವಿಶಿಷ್ಟ ನಿರ್ದೇಶಕ ಯೋಗರಾಜ್ ಭಟ್ ಪಂಚತಂತ್ರ ಸಿನಿಮಾದ ವಿಡಿಯೋ ಸಾಂಗ್ ಡಿ. 25 ರಂದು ಬಿಡುಗಡೆಯಾಗಿದೆ. ಇದು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದು ಭಾರೀ ಸದ್ದು ಮಾಡುತ್ತಿದೆ.  '1/4  ಕೆಜಿ' ಚಿತ್ರದ ಖ್ಯಾತಿಯ ವಿಹಾನ್ ಪಂಚತಂತ್ರದ ನಾಯಕನಾಗಿದ್ದು, ಇವರಿಗೆ ಅಕ್ಷರಾ ಗೌಡ ಮತ್ತು ಸೋನಾಲ್ ಇಬ್ಬರು ನಾಯಕಿಯರಿದ್ದಾರೆ. ನಟಿ ಸೋನಾಲ್ ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.