Asianet Suvarna News Asianet Suvarna News

ಆಫರ್ ಕೊಟ್ಟು ಮಂಚಕ್ಕೆ ಕರೆದ್ರಾ ನಿರ್ದೇಶಕ; ನಟಿಯಿಂದ #MeToo ಆರೋಪ

Oct 16, 2018, 1:18 PM IST

ಸ್ಯಾಂಡಲ್ ವುಡ್ ಯುವ ನಟಿಯೊಬ್ಬಳಿಗೆ ನಿರ್ದೇಶಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಎಸ್ ಪಿ ಪ್ರಕಾಶ್ ಅನ್ನುವ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಗೋರಿ ಮೇಲೆ ಲಗೋರಿ ಎನ್ನುವ ಸಿನಿಮಾ ಮಾಡ್ತೀನಿ. ಕಮಿಟ್ ಆಗ್ತೀಯಾ? ಎಂದು ನಿರ್ದೇಶಕ ನಟಿಗೆ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.