Asianet Suvarna News Asianet Suvarna News

ಕೋಟಿ ದಾಟಿತಾ ಕೆಜಿಎಫ್? ವಿಜಯ್ ಕಿರಗಂದೂರು ಹೇಳೋದೇನು?

Dec 29, 2018, 1:18 PM IST

ಕೆಜಿಎಫ್ ಸಿನಿಮಾದಲ್ಲಿ ಯಶ್ ತೆರೆ ಮೇಲೆ ಹೀರೋ ಆದರೆ ನಿರ್ಮಾಪಕ ವಿಜಯ್ ಕಿರಗಂದೂರು ತೆರೆ ಹಿಂದಿನ ಹೀರೋ. ಈ ಚಿತ್ರದ ಬ್ಯಾಕ್ ಬೋನ್ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಜಿಎಫ್ ಗಾಗಿ 70 ಕೋಟಿ ಹಾಕಿ 2 ವರ್ಷ ತಾಳ್ಮೆಯಿಂದ ಕಾದಿದ್ದಾರೆ. ಚಿತ್ರ ಗಳಿಸಿದ್ದೆಷ್ಟು? ಎಂಬುವುದೆಲ್ಲದರ ಲೆಕ್ಕಾಚಾರಗಳ ಬಗ್ಗೆ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ.