ವಿಶ್ವದ ಬಲಿಷ್ಠ ಮಹಿಳೆ, ಪೂಜಾ ಗಾಂಧಿ ತಂಗಿ ಸುಹಾನಿ ಗಾಂಧಿ Exclusive ಮಾತು
ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಸಹೋದರಿ ವಿಶ್ವದ ಸ್ಟ್ರಾಂಗೆಸ್ಟ್ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ಪವರ್ ಲಿಫ್ಟಿಂಗ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಸುಹಾನಿ ಗಾಂಧಿ ಸುವರ್ಣನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ತಮ್ಮ ಪರಿಶ್ರಮ, ಸಾಧನೆ ಮುಂತಾದ ವಿಚಾರಗಳ ಬಗ್ಗೆ ಸುಹಾಣಿ ಗಾಂಧಿ ಏನು ಹೇಳ್ತಾರೆ? ಸುಹಾನಿ ಗಾಂಧಿ ಬಗ್ಗೆ ಮಳೆ ಹುಡುಗಿ ಪೂಜಾ ಗಾಂಧಿ ಏನು ಹೇಳುತ್ತಾರೆ? ಇದೆಲ್ಲವನ್ನು ನೋಡೋಣ ‘ಸುಹಾನಿ ಪವರ್’ ವಿಶೇಷ ಕಾರ್ಯಕ್ರಮದಲ್ಲಿ...