ಸಂದರ್ಶನ: ಮನೆಯಿಂದ ಹೊರಬಂದು ಒಳಗಿನ ಗುಟ್ಟು ಬಿಚ್ಚಿಟ್ಟ ರಕ್ಷಿತಾ
Nov 2, 2018, 6:38 PM IST
ಬಿಗ್ ಬಾಸ್ ಮನೆಯಿಂದ ಲೇಡಿ ಧೋನಿ ಹೊರಬಂದಿದ್ದಾರೆ. ಈ ಬಾರಿಯ ಕನ್ನಡ ಬಿಗ್ ಬಾಸ್ ಹೊಸ ಮನೆ ಹೇಗಿದೆ? ಯಾರು ಗೆಲ್ಲಬಹುದು? ಒಂದು ವಾರದಲ್ಲಿ ಕಳೆದುಕೊಂಡಿದ್ದೆಷ್ಟು? ಪಡೆದುಕೊಂಡಿದ್ದೆಷ್ಟು ಎಂಬ ಹಲವಾರು ವಿಚಾರಗಳನ್ನು ರಕ್ಷಿತಾ ರೈ ಮಾತನಾಡಿದ್ದಾರೆ. ಟೀಂ ಇಂಡಿಯಾ ಜರ್ಸಿ ಧರಿಸಿ ಕ್ರಿಕೆಟ್ ಆಡಬೇಕು ಎಂಬ ಕನಸು ಹೊತ್ತಿರುವ ರಕ್ಷಿತಾ ಸುವರ್ಣ ನ್ಯೂಸ್.ಕಾಂ ನೊಂದಿಗೆ ಪಟಪಟನೇ ಮಾತನಾಡಿದ್ದಾರೆ.