
ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ಸಹೋದರ ಹೇಳಿದ್ದೇನು?
ಸುಶಾಂತ್ ಸಿಂಗ್ ಮಾದರಿಯಲ್ಲೇ ಸಾವಿಗೆ ಶರಣಾದ ನಟಿ..!
ಹೊರಗಿನಿಂದ ನೋಡುವ ಕಣ್ಣುಗಳಿಗೆ ಇದು ಬಣ್ಣದ ಲೋಕ, ಯಶಸ್ಸಿನ ಶಿಖರ. ಆದರೆ, ಇದೇ ಬಣ್ಣದ ಪ್ರಪಂಚದ ಒಳಗೆ ಅದೆಷ್ಟೋ ಕಣ್ಣೀರಿನ ಕಥೆಗಳಿವೆ, ಉಸಿರುಗಟ್ಟಿಸುವ ಒತ್ತಡಗಳಿವೆ. ಅದಕ್ಕೆ ಮತ್ತೊಂದು ಲೇಟೆಸ್ಟ್ ಸಾಕ್ಷಿ ಈ ಕೇಸ್- ಕೇವಲ 30 ವರ್ಷದ ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ (Sanchita Ugale) ನಿಗೂಢ ಸಾವು!.. ನಟಿ ಸಂಚಿತಾ ಆ*ತ್ಮಹತ್ಯೆಯನ್ನ ಸುಶಾಂತ್ ಸಿಂಗ್ ಸೂಸೈಡ್ ಮಿಸ್ಟರಿ ಜೊತೆ ಹೋಲಿಕೆ ಮಾಡಲಾಗ್ತಾ ಇದೆ.
ಸುಶಾಂತ್ ಸಿಂಗ್ ಸಾವಿನ ದಿನವೇ ಸಂಚಿತಾ ಉಗಾಲೆ ಆತ್ಮಹತ್ಯೆ..!
ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ರು. ಸಂಚಿತಾ 30 ವರ್ಷಕ್ಕೆಲ್ಲಾ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವಾದರೂ ಏನು? ಪೊಲೀಸರು ತನಿಖೆ ಆರಂಭಿಸಿದ ಬೆನ್ನಲ್ಲೇ ಈಗ ಇಡೀ ಪ್ರಕರಣಕ್ಕೆ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ!
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...