ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯ ಕೆಟ್ಟಿತಾ?

ಶಬರಿಮಲೆ ಅಯ್ಯಪ್ಪನ ಬ್ರಹ್ಮಚರ್ಯ ಮುಗಿಯಿತಾ ಎನ್ನುವ ಮಾತು ಕೇಳಿ ಬರುತ್ತಿದೆ. ರಾಕ್ಷಸಿ ಮಹಿಷಿಯನ್ನು ಮಣಿಕಂಠ ಸಂಹರಿಸುತ್ತಾನೆ. ಪಾಪ ವಿಮೋಚನೆಯಾದ ಮಹಿಷಿ ಗಂಧರ್ವ ಕನ್ಯೆಯಾಗಿ ಮತ್ತೆ ಹುಟ್ಟತ್ತಾಳೆ. ಮಣಿಕಂಠನ ಮೇಲೆ ಮೋಹಿತಳಾಗಿ ತನ್ನನ್ನು ವರಿಸಬೇಕೆಂದು ಕೇಳುತ್ತಾಳೆ. ಅದಕ್ಕೆ ಒಪ್ಪದ ಮಣಿಕಂಠ, ನೀನು ನನ್ನ ಸನ್ನಿಧಾನದಲ್ಲೇ ಇರು. ನನ್ನ ಬ್ರಹ್ಮಚರ್ಯ ಮುಗಿದಾಗ ಮದುವೆಯಾಗುತ್ತೇನೆ ಎನ್ನುತ್ತಾನೆ. ಮಹಿಳೆಯರ ಪ್ರವೇಶದಿಂದ ಅಯ್ಯಪ್ಪನ ಬ್ರಹ್ಮಚರ್ಯಕ್ಕೆ ಚ್ಯುತಿ ಬಂದಿತಾ? ಎನ್ನುವ ಮಾತು ಕೇಳಿ ಬರುತ್ತಿದೆ. 

Share this Video
  • FB
  • Linkdin
  • Whatsapp

Related Video